Advertisements

ಪುನೀತ್ ರಾಜಕುಮಾರ್ ಮನೆಯಿಂದ ಕ್ಲಿನಿಕ್ ಗೆ ತೆರಳುತ್ತಿರುವ ಸಿಸಿ ಟಿವಿ ದೃಶ್ಯ ವೈರಲ್.. ಆಸ್ಪತ್ರೆಗೂ ಹೋಗುವ ಏನಾಗಿತ್ತು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧ‌ನರಾಗಿ ಇಂದಿಗೆ 6 ದಿನಗಳು ಕಳೆದಿವೆ‌. ಈಗಲೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದ್ದೆಲ್ಲಾ ಕನಸಂತೆ ಆಗಿಬಿಡಲಿ.. ಪುನೀತ್ ಮತ್ತೆ ಬಂದುಬಿಡಲಿ ಎನ್ನುವ ಮಾತುಗಳನ್ನು ಪೋಸ್ಟ್ ಗಳನ್ನು ನೋಡುತ್ತಿದ್ದರೆ ಪುನೀತ್ ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವುದು ಅಭಿಮಾನಿಗಳಿಗೆ ಎಷ್ಟು ಕಷ್ಟವೆಂದು ತಿಳಿಯುತ್ತದೆ.‌ ಅವರ ಅಂ’ತ್ಯಸಂ’ಸ್ಕಾ’ರ ನೆರವೇರಿಸಿ ಇದೀಗ ಕುಟುಂಬಸ್ಥರು ಅಪ್ಪುವಿನ ಸಮಾಧಿಗೆ ಪೂಜೆ ಸಲ್ಲಿಸಿ ಹಾಲು ತುಪ್ಪದ ಕಾರ್ಯವನ್ನು ನೆರವೇರಿಸಿದ್ದಾರೆ.. ಆದರೆ ಈಗಲೂ ಸಹ ಮನಸ್ಸು ಪುನಿತ್ ಅವರ ಅಗಲಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲಾ.. ಇಂತಹ ಕಷ್ಟದ ನಡುವೆ ಇದೀಗ ಪುನೀತ್ ಅವರ ಕೊನೆ ಕ್ಷಣದ ಸಿಸಿ ಟೀವಿ ದೃಶ್ಯ ಬಿಡುಗಡೆಯಾಗಿದೆ. ಹೌದು ಪುನೀತ್ ರಾಜ್ ಕುಮಾರ್ ಅವರ ಕೊನೆಯ ಆ ಕ್ಷಣದ ಸಿಸಿಟೀವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ..

[widget id=”custom_html-3″]

Advertisements

ಪುನೀತ್ ರಾಜ್ ಕುಮಾರ್ ಅವರು ಕಳೆದ 29 ತಾರೀಖಿನಂದು ಮನೆಯಿಂದ ರಮಣ ಕ್ಲೀನಿಕ್ ಗೆ ತೆರಳುವಾಗ ಮನೆಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳು ಇದೀಗ ಲಭ್ಯವಾಗಿವೆ. ಪುನೀತ್ ಹಾಗು ಪತ್ನಿ ಅಶ್ವಿನಿ ಅವರು ಬಹಳ ಸಹಜವಾಗಿಯೇ ಕಾರು ಹತ್ತಿ ಮನೆಯಿಂದ ಹೊರ ನಡೆದಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರು ಕಾರು ಪಾರ್ಕಿಂಗ್ ಜಾಗದಲ್ಲಿ ಎಂದಿನಂತೆ ಸಾಮಾನ್ಯವಾಗಿ ಮನೆಯ ಬಾಗಿಲ ಬಳಿ ನಿಂತಿದ್ದ ಅಶ್ವಿನಿ ಅವರ ಬಳಿ ಬಂದಿದ್ದಾರೆ. ನಂತರ ಮನೆಯ ಒಳಗಿನಿಂದ ತಮ್ಮ ಮೊಬೈಲ್ ಅನ್ನು ತರಲು ಸಹಾಯಕ ಒಬ್ಬರಿಗೆ ತಿಳಿಸಿದ್ದು ಆತ ಓಡಿ ಬಂದು ಮೊಬೈಲ್ ಕೊಟ್ಟಿದ್ದಾರೆ.. ಕೆಲ ನಿಮಿಷಗಳ ಕಾಲ ಪಾರ್ಕಿಂಗ್ ಜಾಗದಲ್ಲಿಯೇ ನಿಂತಿದ್ದ ಅಶ್ವಿನಿ ಹಾಗು ಪುನೀತ್ ಅವರು ನಂತರ ಸಹಜವಾಗಿ ಕಾರಿನಲ್ಲಿ ತೆರಳಿದ್ದಾರೆ.

[widget id=”custom_html-3″]

[widget id=”custom_html-3″]

ಸಿಸಿ ಟೀವಿಯಲ್ಲಿ ಕಾಣುವಂತೆ ಪುನೀತ್ ಅವರಿಗೆ ಆ ಕೊನೆಯ ಸಮಯದಲ್ಲಿ ಯಾವುದೇ ರೀತಿ ಗಂ’ಭೀ’ರವಾದ ಅನಾರೋಗ್ಯದ ಸಮಸ್ಯೆ ಇರುವಂತೆ ಕಂಡುಬಂದಿಲ್ಲಾ.. ಅವರು ಸಹಾಜವಾಗಿಯೇ ಮಾತನಾಡಿಕೊಂಡು ಆಸ್ಪತ್ರೆಗೆ ತೆರಳಿದ್ದಾರೆ.. ಆದರೆ ಕ್ಲೀನಿಕ್ ನಲ್ಲಿಯೂ ಸಾಮಾನ್ಯವಾಗಿ ಇದ್ದ ಅಪ್ಪು ಅಲ್ಲಿಂದ ವಿಕ್ರಮ್ ಆಸ್ಪತ್ರೆಗೆ ತೆರಳುವ ಸಮಯದಲ್ಲಿ ಮಡದಿಯ ಮಡಲಿನಲ್ಲಿಯೇ ಕೊನೆ ಉ’ಸಿ’ರೆಳೆದಿದ್ದು ಬಾ’ರ’ದ ಲೋಕಕ್ಕೆ ಪಯಣಿಸಿದ್ದಾರೆ.. ಮರಳಿ ಅದೇ ಮನೆಯಲ್ಲಿ ಹುಟ್ಟಿ ಬನ್ನಿ ಅಪ್ಪು, ನಿಮಗಾಗಿ ಕರುನಾಡು ಕಾಯುತ್ತಿದೆ.