Advertisements

ಅಪ್ಪು ಸಾವು ಸಹಜ ಸಾವಲ್ಲ.. ಅಪ್ಪು ಸಾಯಲು ಕಾರಣ ಯಾರು? ಹೊರ ಬಿತ್ತು ಮತ್ತೊಂದು ವಿಷಯ..

Cinema

ನಮಸ್ತೇ ಸ್ನೇಹಿತರೆ, ನಮ್ಮ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಸರಳತೆಯ ಸಾಮ್ರಾಟ.. ನಗುವಿನ ಸರದಾರ. ಅಪ್ಪು ಅವರು ಇನ್ನು ನೆನಪು ಮಾತ್ರ ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲಾ ಇಡೀ ದಕ್ಷಿಣ ಭಾರತ ಚಿತ್ರರಂಗ ಪ್ರೀತಿಸುತ್ತಿದ್ದ, ಗೌರವ ಕೊಡುತ್ತಿದ್ದ ವ್ಯಕ್ತಿಯಾಗಿದ್ರು. ಎಲ್ಲರ ಜೊತೆಯಲ್ಲಿಯೂ ಸದಾ ನಗುತ್ತಾ ವಿನಯತೆಯಿಂದ ಹಿರಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಪ್ರತಿಯೊಬ್ಬರ ಮನಸ್ಸನ್ನ ಗೆದ್ದಿದ್ದ ವ್ಯಕ್ತಿ ಅಪ್ಪು.. ಇದೀಗ ಇವರ ದಿಡೀರ್ ಸಾ’ವಿ’ನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು ಅಭಿಮಾನಿಗಳು ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು ದೂ’ರ’ನ್ನು ಸಹ ಕೊಟ್ಟಿದ್ದಾರೆ..

[widget id=”custom_html-3″]

Advertisements

ಇದ್ದಕ್ಕಿದ್ದಂತೆ ಈ ರೀತಿ ದೂ’ರ’ನ್ನು ನೀಡಿದ್ದು ಯಾರು ಗೊತ್ತಾ.. ನಟ ಪುನೀತ್ ರಾಜ್ ಕುಮಾರ್ ಅವರು ದಿಡೀರ್ ಸಾ’ವಿ’ನ ಬಗ್ಗೆ ತನಿಖೆ ನಡೆಸುವಂತೆ ಅಪ್ಪು ಅಭಿಮಾನಿ ಅರುಣ್ ಪರಮೇಶ್ವರ್ ಎನ್ನುವವರು ದೂರು ನೀಡಿದ್ದಾರೆ.. ಸಾ’ವಿ’ನ ಹಿಂದಿನ ರಾತ್ರಿ ಗುರುಕಿರಣ್ ಅವರ ಬರ್ತಡೆ ಪಾರ್ಟಿಯಲ್ಲಿ ಹಾಡಿ ಕುಣಿದಿದ್ದ ಅಪ್ಪು ದಿಡೀರ್ ಅಂತ ಹೃದಯ’ಘಾ’ತಕ್ಕೆ ಒಳಗಾಗ್ತಾರೆ ಅಂದರೆ ಇದರಲ್ಲೇನೋ ತೊಂ’ದ’ರೆ ಇದೆ. ರಮಣ ಶ್ರೀ ಕ್ಲೀನಿಕ್ ಗೆ ಅಪ್ಪು ಹೋದಾಗ ಸಮಯವೆಷ್ಟು, ಅಲ್ಲಿಗೆ ಹೋದಮೇಲೆ ಅವರಿಗೆ ಯಾವ ಚಿಕಿತ್ಸೆ ನೀಡಿದ್ದಾರೆ..

[widget id=”custom_html-3″]

ಸಿಸಿ ಟೀವಿ ದೃಶ್ಯ ಎಲ್ಲವನ್ನ ಬಹಿರಂಗ ಪಡಿಸಬೇಕು ಅಂಥ ಹೇಳಿದ್ದಾರೆ. ಇತ್ತೀಚೆಗೆ ಪುನೀತ್ ಅವರು ಮನೆಯಿಂದ ಆಸ್ಪತ್ರೆಗೆ ಹೋಗುವ ವೀಡಿಯೋ ಒಂದು ವೈ’ರ’ಲ್ ಆಗಿತ್ತು. ಆ ವೀಡಿಯೋದಲ್ಲಿ ನಡೆದುಕೊಂಡು ಹೋಗ್ತಿದ್ದ ಅಪ್ಪು ದಿಡೀರ್ ಸಾ’ಯ’ಲು ಕಾರಣ ಏನು.. ವೈದ್ಯರು ಯಾವ ಚಿಕಿತ್ಸೆ ಕೊಟ್ಟಿದ್ದಾರೆ ಅಂಥ ತನಿಖೆ ಮಾಡಿ ಎಂದು ಬೆಂಗಳೂರು ಮೂಲದ ಡಾಕ್ಟರ್ ರಾಜ್ ಅಪ್ಪು ಅಪ್ಪಟ ಅಭಿಮಾನಿ ಅರುಣ್ ಪರಮೇಶ್ವರ್ ಎನ್ನುವವರು ಆಗ್ರಹಿಸಿದ್ದಾರೆ‌. ಒಟ್ಟಿನಲ್ಲಿ ಅಷ್ಟೇ ಪಿಟ್ ಆಗಿದ್ದ ಅಪ್ಪು ಇಂದು ನಮ್ಮೊಂದಿಗಿಲ್ಲ ಅನ್ನೊದು ನೋವಿ‌ನ ಸಂಗತಿ..