Advertisements

ನಿನಗೆ ದೋಷ ಇದೆ.. ಮೊದಲು ಚಿಕ್ಕ ಹುಡುಗನನ್ನ ಮದುವೆ ಹಾಗು ನಂತರ ಯಾರನ್ನಾದ್ರು ಮದುವೆ ಮಾಡ್ಕೊ ಅಂಥ ಜ್ಯೋತಿಷಿ ಹೇಳಿದ್ದಕ್ಕೆ ಒಬ್ಬ ಟೀಚರ್ ಏನ್ ಮಾಡಿದ್ಲು ಗೊತ್ತಾ?

Kannada Mahiti

ನಿಮ್ಮ ಜಾತಕದಲ್ಲಿ ಶನಿ ದೋ’ಷವಿದೆ, ನಿಮಗೆ ಮದುವೆ ಆಗ್ತಾಯಿಲ್ವಾ.. ಹಾಗಾದ್ರೆ ಇದೇ ಆ ಸಮಸ್ಯೆ ನಾವು ಹೇಳ್ತೀವಿ ಆ ಪರಿಹಾರ. ತತ್ ಕ್ಷಣ ಹೀಗೆ ಮಾಡಿಬಿಡಿ. ಏನಿದು ನಾವು ಜಾತಕ ಹೇಳೋ ಕೆಲಸ ಮಾಡಿದ್ವಾ ಅಂದುಕೋಬೇಡಿ, ಕೆಲವು ಟೊ’ಳ್ಳು ಜ್ಯೋತಿಷಿಗಳ ಮಾತುಗಳನ್ನು ಸಂಕ್ಷಿಪ್ತವಾಗಿ ಹೇಳಿದ್ವಿ, ಅಷ್ಟಕ್ಕೂ ನಾವ್ಯಾಕೆ ಈಗ ಜ್ಯೋತಿಷಿಗಳ ಬಗ್ಗೆ ಮಾತಾಡ್ತಾಯಿದ್ದೀವಿ ಅಂದ್ರೆ ಅದಕ್ಕೂ ಒಂದು ಕಾರಣವಿದೆ. ಒಬ್ಬಳು ಶಿಕ್ಷಕಿ ಜ್ಯೋತಿಷಿಗ ಮಾತು ಕಟ್ಟಿಕೊಂಡು ಯ’ಡವಟ್ಟು ಮಾಡಿಕೊಂಡು ಅದ್ವಾನದ ಕತೆಯಿದು. ಹೌದು ಪಂಜಾಬ್‌ನಲ್ಲಿ ಓರ್ವ ಮದುವೆ ವಯಸ್ಸಿಗೆ ಬಂದ ಹುಡುಗಿಗೆ ಮನೆಯವರು ಹುಡುಗನನ್ನು ಹುಡುಕೋದ್ರಲ್ಲಿ ಬ್ಯುಸಿಯಾಗರ‍್ತಾರೆ.

[widget id=”custom_html-3″]

Advertisements

ಹೇಗೋ ಮನೆಯವರು ಹುಡುಗನನ್ನು ಹುಡುಕ್ತಾರೆ, ನನಗೇನು ಕೆಲಸ ಅಂತ ಹುಡುಗಿ ಸಹ ಟೀಚರ್ ಕೆಲಸವನ್ನು ಮಾಡಿಕೊಂಡಿರುತ್ತಾಳೆ. ಓರ್ವ ವಿದ್ಯಾರ್ಥಿ ಸಹ ಟೀಚರ್ ಮನೆಗೆ ಬಂದು ಟ್ಯೂಷನ್ ತೆಗೆದುಕೊಳ್ಳುತ್ತಿದ್ದ. ಒಂದು ದಿನ ದಿಢೀರನೆ ಆಕೆ ಆ ಹುಡುಗನ ಪೋಷಕರ ಮನೆಗೆ ಕರೆ ಮಾಡಿ ಇನ್ನು ಒಂದು ವಾರಗಳ ಕಾಲ ಈತ ನಮ್ಮ ಮನೆಯಲ್ಲಿಯೇ ಇರುತ್ತಾನೆ ಅಂತ ಇಲ್ಲಸಲ್ಲದ ಸಬೂಬು ಕೊಟ್ಟು ಒಪ್ಪಿಸಿಕೊಂಡು ಇರಿಸಿಕೊತಾಳೆ, ನಂತರ ತನ್ನ ಪೋಷಕರು ಹೇಳಿದಂತೆ ಆ ಹುಡುಗನ ಜೊತೆ ಶಾಸ್ರೋಕ್ತವಾಗಿ ಮದುವೆಯಾಗ್ತಾಳೆ, ಮೆಹಂದಿ ಕಾರ್ಯಕ್ರಮದಿಂದ ಪ್ರತಿಯೊಂದು ಸಂಪ್ರದಾಯ ಸಹ ಪಾಲಿಸುತ್ತಾಳೆ.

[widget id=”custom_html-3″]

ಬಳಿಕ ಆ ಹುಡುಗ ಮನೆಗೆ ಹೋಗಿ ನಡೆದ ಘ’ಟ’ನೆ ಬಗ್ಗೆ ವಿವರವಾಗಿ ಹೇಳ್ತಾನೆ, ಆ ವೇಳೆ ಹುಡುಗನ ಪೋಷಕರು ಗ’ರಂ ಆಗಿ, ಪುಟ್ಟ ಹುಡುಗನಿಗೆ ಗೊತ್ತಿಲ್ಲದೇ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ಕಂ’ಪ್ಲೆಂ”ಟ್ ಕೊಡ್ತಾರೆನಂತರ ಆ ಟೀಚರ್ ಸಹ ಠಾಣೆಗೆ ಬಂದು ಹುಡುಗನ ತಂದೆ ತಾಯಿಯ ಮನ ಒಲಿಸುವ ಕೆಲಸ ಮಾಡಿ ರಾಜಿಸಂಧಾನ ಮಾಡಿಕೊಳ್ಳುತ್ತಾಳೆ, ಆದರೆ ಹಿರಿಯ ಅಧಿಕಾರಿಗಳು ಮಾತ್ರ ಅ’ಪ್ರಾ’ಪ್ತ ಬಾಲಕನನ್ನು ಬ’ಲ’ವಂತವಾಗಿ ಮದುವೆ ಮಾಡಿಕೊಂಡಿರುವುದು ತಪ್ಪು ಅಂತ ಕೇ’ಸ್ ತ’ನಿಖೆ ನಡೆಸಲು ಸೂಚಿಸುತ್ತಾರೆ, ಇಷ್ಟೆಲ್ಲ ಕಥೆ ಕೇಳಿದ್ರಲ್ವಾ..

[widget id=”custom_html-3″]

ಯಾಕೆ ಆ ಟೀಚರ್ ತಾನು ಅಕ್ಷರ ಹೇಳಿಕೊಡ್ತಿದ್ದ ವಿದ್ಯಾರ್ಥಿಯನ್ನು ಮದುವೆಯಾದ್ಲು ಅಂತ ಗೊತ್ತಾಯ್ತಾ.. ಎಲ್ಲ ಒಬ್ಬ ಟೊ’ಳ್ಳು ಜ್ಯೋತಿಷಿಯ ಮಹಿಮೆ. ಹೌದು. ಆ ಟೀಚರ್‌ಗೆ ಎಷ್ಟು ಹುಡುಗ ಹುಡುಕಿದ್ರು ಸೆಟ್ ಆಗ್ತಾಯಿರಲಿಲ್ಲ ಅಂತ ನಿಮ್ಮ ಜಾತಕದಲ್ಲಿ ದೋ’ಷ’ವಿದೆ, ಹೀಗಾಗಿ ಮೊದಲು ಒಬ್ಬ ಬಾಲಕನನ್ನು ಮದುವೆಯಾಗಿ ನಂತರ ಬೇರೆಯವರನ್ನು ಮದುವೆಯಾಗಿ ಅಂತ ಸಲಹೆ ಕೊಟ್ಟಿದ್ದಾನಂತೆ ಗುರುಗಳು ಸಲಹೆ ಕೊಟ್ರು ಅಂತ ಈ ಟೀಚರ್ ಹಾಗೂ ಟೀಚರ್ ಪೋಷಕರು ಶಿರಸಾವಹಿಸಿ ಪಾಲನೆ ಮಾಡಿದ್ದಾರೆ. ಎಂತಹ ಮೂ’ಡ’ನಂಬಿಕೆ ನೋಡಿ. ಇದಕ್ಕೆ ಏನನ್ನಬೇಕೋ ಅರ್ಥವಾಗ್ತಾಯಿಲ್ಲ..