Advertisements

ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದು ಯಾರು ಗೊತ್ತಾ?

Cinema

ಬಾಹುಬಲಿ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಇಡಿ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುತ್ತಿದೆ ಅಂದರೆ ಬಾಕ್ಸಾಫೀಸ್ ಗಳಿಕೆ ಮೇಲೆನೆ ಎಲ್ಲರ ಗಮನ ಸೆಳೆದಿರುತ್ತೆ. ಪುಷ್ಪ ಬಿಡುಗಡೆಯಾದಾಗ ಬಳಿಕವೂ ಈ ಟ್ರೆಂಡ್ ಹಾಗೇ ಮುಂದುವರೆದಿದೆ. ಪುಷ್ಪ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಪುಷ್ಪ ಹೈ ಕ್ರಿಯೇಟ್ ಮಾಡಿದಷ್ಟು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದೆ ಹೋದರು ಸಿನಿಮಾದ ಮೊದಲಿನ ದಿನದ ಗಳಿಕೆ ಎಷ್ಟು ಗೊತ್ತಾ.. ಪುಷ್ಪ ದಕ್ಷಿಣ ಭಾರತದ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ
ಮೊದಲ ದಿನ ಕೇವಲ ದಕ್ಷಿಣ ಭಾರತದಲ್ಲಿ ಮತ್ತೆ ಇದು ಕೋಟಿ ಲೂ’ಟಿ ಮಾಡಿದೆ ಅಂತ ವರದಿಯಾಗಿದೆ. ಈ ಮಧ್ಯೆ ಹಿಂದಿಯಲ್ಲೂ ತೆರೆಕಂಡಿರುವ ಪುಷ್ಪ ಅಲ್ಲಿನ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಲೂ’ಟಿ ಮಾಡಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

[widget id=”custom_html-3″]

Advertisements

ಮೊದಲ ದಿನ ಹಿಂದಿಯಲ್ಲಿ ಟಾಲಿವುಡ್ ನ ಎರಡು ಸಿನಿಮಾಗಳನ್ನು ಹಿಂದೆ ಹಾಕಲು ಸೋತಿದೆ ಬಾಹುಬಲಿ 1 ಬಾಹುಬಲಿ 2 ಸಿನಿಮಾವನ್ನ ಬಾಕ್ಸ್ ಆಫೀಸ್ ನಲ್ಲಿ ಸೋಲಿಸಲು ಸೋತಿದೆ.. ಪುಷ್ಪ ಮೊದಲ ದಿನದ ಬಾಲಿವುಡ್ ಬಾಕ್ಸ್ ಆಫೀಸ್ ಕಲೆಕ್ಷನ್ ಮೂರು ಕೋಟಿ ಇದು ಪುಷ್ಪ ತಂಡಕ್ಕೆ ದೊಡ್ಡ ರಿಲೀಫ್ ಅಂತಾನೆ ಭಾವಿಸಲಾಗಿದೆ. ರಾಜಮೌಳಿ ಬಾಹುಬಲಿ 2 ಬಾಲಿವುಡ್ ಬಾಕ್ಸಾಫೀಸ್ ಅನ್ನೆ ಚಿಂದಿ ಉಡಾಯಿಸಿದ್ದು ಒಂದು ಡಬ್ಬಿಂಗ್ ಸಿನಿಮಾಗೆ ಇದೇ ಮೊದಲ ಬಾರಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾಗಳ ಟ್ರೇಡ್ ಅನಾಲಿಸ್ಟ್ ಪ್ರಕಾರ ಬಾಹುಬಲಿ ಹಿಂದಿ ಅವತರಣೆಯ ಮೊದಲ ದಿನದ ಗಳಿಕೆ ಬರೋಬ್ಬರಿ 41 ಕೋಟಿ ಇಂತಹದೊಂದು ಓಪನಿಂಗ್ ಬೇರೆ ಯಾವುದೇ ಸಿನಿಮಾಗಳಿಗೆ ಇದುವರೆಗೂ ಸಿಕ್ಕಿಲ್ಲ..

[widget id=”custom_html-3″]

ಈ ದಾಖಲೆಯನ್ನು ಯಾರು ಅಳಿಸಿಹಾಕಲು ಸಾಧ್ಯವಾಗಿಲ್ಲ ವಿಶೇಷ ಅಂದರೆ ಬಾಹುಬಲಿ2 ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ 500 ಕೋಟಿ ದಾಖಲಿಸಿದೆ. ಇದು ಒಂದು ದಾಖಲೆಯೆ ಪುಷ್ಪ ಮೊದಲದಿನ ಮೂರು ಕೋಟಿ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಗಳಿಸಿದೆ, ಈ ಮೂಲಕ ಕೆಜಿಎಫ್ ಚಾಪ್ಟರ್ ಒನ್ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ದಾಖಲಿಸಿದ ಮೊದಲ ದಿನದ ಗಳಿಕೆ ಕಲೆಕ್ಷನ್ 2 ಪಾಯಿಂಟ್ ಒಂದು ಸೊನ್ನೆ ಕೋಟಿಯ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ. ಆದರೆ ಕೇವಲ 90 ಲಕ್ಷ ಅಂತಾರೇ.. ಕೆಜಿಎಫ್ ಚಾಪ್ಟರ್ ಟು ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲೂ ಹೊಸ ದಾಖಲೆಯನ್ನು ಬರೆಯುತ್ತೆ ಅಂತ ಭವಿಷ್ಯ ನುಡಿಯಲಾಗುತ್ತದೆ. ಕೆಜಿಎಫ್ ಚಾಪ್ಟರ್ 1 ಮೊದಲ ದಿನ ಹದಿನೆಂಟು ಪಾಯಿಂಟ್ ಒಂದು ಸೊನ್ನೆ ಕೋಟಿ ಗಳಿಸಿತ್ತು..

[widget id=”custom_html-3″]