Advertisements

ಪುಟ್ಟಗೌರಿ ಸೀರಿಯಲ್ ನಲ್ಲಿ ಬಾಲ ನಟನಾಗಿ ಅಭಿನಯಿಸಿದ್ದ ಮಹೇಶ ಈಗ ಹೇಗಿದ್ದಾನೆ ನೋಡಿ?

Cinema

ನಮಸ್ಕಾರ ವೀಕ್ಷಕರೇ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದ ಧಾರಾವಾಹಿಗಳಲ್ಲಿ ಪುಟ್ಟಗೌರಿ ಮದುವೆ ಸೀರಿಯಲ್ ಬಹಳ ಅತ್ಯದ್ಭುತ ರೆಸ್ಪಾನ್ಸ್ ಅನ್ನು ಪಡೆದ ಧಾರವಾಹಿ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ ಅದರಲ್ಲೂ ಬಾಲನಟ ರಮೇಶ್ ಹಾಗೂ ಗೌರಿಯ ಪಾತ್ರ ನಿರ್ವಹಿಸಿದ ಪಾತ್ರಧಾರಿಗಳು ಎಲ್ಲರ ಅಚ್ಚುಮೆಚ್ಚಿನ ಫೇವರೇಟ್ ಪಾತ್ರಧಾರಿಗಳಾಗಿದ್ದರು ಅವರ ಮುಗ್ಧ ಅಭಿನಯಕ್ಕೆ ಜನರು ಫಿದಾ ಆಗಿದ್ದರು ಈಗ ಮಂಗಳ ಗೌರಿ ಮದುವೆ ಕೂಡ ಅಷ್ಟೇ ರೆಸ್ಪಾನ್ಸ್ ಅನ್ನು ಪಡೆದುಕೊಳ್ಳುತ್ತಿದ್ದು ಇದರ ಜೊತೆಗೆ ಪುಟ್ಟಗೌರಿ ಮದುವೆ ಸೀರಿಯಲ್ ನ ಸಾನಿಯಾ ಅಯ್ಯರ್ ಅವರು ಒಂದು ವಿಭಿನ್ನವಾದ ಪೋಸ್ಟ್ ಅನ್ನು ಮಾಡಿದ್ದಾರೆ ಹೌದು ಸಾನಿಯಾ ಅಯ್ಯರ್ ಅವರು ಬೇರೆ ಯಾರೂ ಅಲ್ಲ ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಗೌರಿಯ ಪಾತ್ರಧಾರಿಯಾಗಿ ನಟಿಸಿದ್ದ ಬಾಲ್ಯದ ಕಲಾವಿದೆಯೇ ಸಾನಿಯಾ ಅಯ್ಯರ್ ಆದರೆ ಇದೀಗ ಬೆಳೆದು ದೊಡ್ಡವರಾಗಿದ್ದಾರೆ

Advertisements

ಹಾಗಾದರೆ ಬಾಲ ಕಲಾವಿದನಾಗಿ ನಟಿಸಿದ್ದ ಅದರಲ್ಲೂ ಮಹೇಶನ ಪಾತ್ರಧಾರಿಯಾಗಿದ್ದ ಆ ಹುಡುಗ ಈಗ ಹೇಗಿದ್ದಾನೆ ಗೊತ್ತಾ ಅದನ್ನು ಸಾನಿಯಾ ಅಯ್ಯರ್ ಅವರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ ಹಾಗಾದರೆ ಆ ಹುಡುಗ ಈಗ ಹೇಗಿದ್ದಾನೆ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದು ಈಗ ಮಹೇಶ್ ಹೇಗಿದ್ದಾನೆ ಅನ್ನೋ ಫೋಟೋವನ್ನು ಸಾನಿಯಾ ಅಯ್ಯರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಹೌದು ಮಹೇಶನ ಜೊತೆಗಿನ ಅಂದರೆ ಪುಟ್ಟ ಬಾಲ ಕಲಾವಿದನಾಗಿ ನಟಿಸಿದ್ದ ಮಹೇಶ್ ಅವರು ಈಗ ಬೆಳೆದು ದೊಡ್ಡವರಾಗಿದ್ದಾರೆ ಅವರೊಟ್ಟಿಗಿನ ಒಂದು ಫೋಟೋವನ್ನು ಈಗ ಸಾನಿಯಾ ಅಯ್ಯರ್ ಅವರು ಅಭಿಮಾನಿಗಳ ಅತ್ತಿರ ಶೇರ್ ಮಾಡಿಕೊಂಡಿದ್ದು

ಅದೊಂದಿತ್ತು ಕಾಲ ಅಂತ ಟ್ಯಾಗ್ ಲೈನ್ ನ್ನು ಬರೆದುಕೊಂಡಿದ್ದಾರೆ ಹೌದು ಈಗ ಮಹೇಶನ ಪಾತ್ರಧಾರಿಯಾಗಿ ನಟಿಸುತ್ತಿದ್ದ ಆ ಹುಡುಗ ಬೆಳೆದು ದೊಡ್ಡವನಾಗಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾನೆ ಈ ಕುರಿತಂತೆ ಸಾನಿಯಾ ಅಯ್ಯರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದ ಫೋಟೋಗಳು ಹಾಗೂ ಈಗಿನ ಫೋಟೋಗಳನ್ನು ಟ್ಯಾಗ್ ಲೈನ್ ಮಾಡಿಕೊಂಡಿದ್ದಾರೆ ನೀವು ಸಹ ಈಗ ಬಾಲ ಕಲಾವಿದರಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದ ಆ ಹುಡುಗರು ಹೇಗಿದ್ದಾರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ