Advertisements

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವ ಉಮಾಶ್ರೀ ಅವರಿಗೆ ಒಂದು ದಿನಕ್ಕೆ‌ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ಶಾಕ್ ಆಗ್ತೀರಾ?

Cinema

ಪ್ರಿಯ ವೀಕ್ಷಕರೆ ಸಿನೆಮಾಗಳಷ್ಟೆ ನಮ್ಮನ್ನು ರಂಜಿಸುವುದು ಕಿರುತೆರೆಯ ಧಾರಾವಾಹಿಗಳು. ದಿನಕ್ಕೊಂದು ಧಾರಾವಾಹಿಗಳು ಹೊಸ‌ ಕಥೆಯೊಂದಿಗೆ ಬರ್ತಾನೆ ಇರ್ತವೆ.. ಇವುಗಳಲ್ಲಿ ಇತ್ತೀಚಿಗೆ ಪ್ರಾರಂಭವಾದ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ವಿಭಿನ್ನ ಹಾಗೂ ವಿಶೇಷ ಕಥೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಈ ಧಾರಾವಾಹಿಯ ಕೇಂದ್ರಬಿಂದು ನಮ್ಮೆಲ್ಲರ ನೆಚ್ಚಿನ ನಟಿ ಉಮಾಶ್ರೀ. ಹೌದು ಸಿನೆಮಾದಲ್ಲಿ ನಟಿಸುವ ಉಮಾಶ್ರೀ ಈ ಧಾರಾವಾಹಿಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ಜೊತೆ ಜೊತೆಯಲಿ, ಗಟ್ಟಿಮೇಳ ಸೇರಿ ಹಲವು ಸೂಪರ್ ಹಿಟ್ ಸಿರಿಯಲ್ ‌ಗಳು ಅದಾಗಲೇ ಜಿ ಕನ್ನಡ ವಾಹಿನಿಯಲ್ಲಿ ಮಿಂಚುತ್ತಿವೆ. ಜೊತೆ ಜೊತೆಯಲ್ಲಿ ಧಾರಾವಾಹಿಯ ನಿರ್ದೇಶಕರಾದ ಆರೂರು ಜಗದೀಶ ಅವರೆ ಈ ಧಾರಾವಾಹಿಯ ನಿರ್ದೇಶನ ಮಾಡುತಿದ್ದು, ಜೆ.ಎಸ್ ಪ್ರೊಡಕ್ಷನ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ ಅವರದ್ದು ಮುಖ್ಯ ಪಾತ್ರವಾಗಿದೆ..

[widget id=”custom_html-3″]

Advertisements

ಹೊದ ವರ್ಷವೇ ಧಾರಾವಾಹಿಯ ಕೆಲಸಗಳು ಶುರುವಾಗಿದ್ದು, ಒಂದು ವರ್ಷದ ನಂತರ ಪೂರ್ವ ತಯಾರಿಯ ಜೊತೆಗೆ ಇದೀಗ ತೆರೆ ಮೇಲೆ ಬರುತ್ತಿದ್ದು ಅದ್ಧೂರಿ ಓಪನಿಂಗ್ ಪಡೆದಿದೆ.. ಸಾಮಾಜಿಕ ಜಾಲತಾಣದಲ್ಲಿ‌ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು ಅದಾಗಲೇ ತನ್ನದೆ ಆದ ಅಭಿಮಾನಿ‌ ಬಳಗವನ್ನು ಕಬಳಿಸಿದೆ. ಇನ್ನು ಸಿನೆಮಾದಲ್ಲಿ ನಟಿಸುವ ನಟರು ಕಿರುತರೆಗೆ ಬಂದಾಗ ನಮಗೆ ಕಾಡುವುದು ಅವರ ಪಡೆಯುವ ಸಂಭಾವನೆ ಎಷ್ಟಿರಬಹುದು ಎಂದು. ಸಂಭಾವನೆ ವಿಚಾರಕ್ಕೆ ಬಂದರೆ ನಿರ್ದೇಶಕ ಅರೂರು ಜಗದೀಶ್ ನಿರ್ಮಾಣದ ಜೊತೆ ಜೊತೆಯಲ್ಲಿ‌ ನಾಯಕ ಅನಿರುದ್ಧ್ ಅವರಿಗೆ ಒಂದು ದಿನಕ್ಕೆ 35 ರೂಪಾಯಿಯ ದುಬಾರಿ ಸಂಭಾವನೆ ಕೊಟ್ಟು ಸುದ್ದಿಯಾಗಿತ್ತು. ಸಂಭಾವನೆ ವಿಚಾರದಲ್ಲಿ ಎಲ್ಲಾ ಕಿರುತೆರೆ ಖ್ಯಾತ ನಟರನ್ನು ಹಿಂದಿಕ್ಕಿದ್ದಾರೆ ಪುಟ್ಟಕ್ಕ..

[widget id=”custom_html-3″]

ಹೌದು ಪುಟ್ಟಕ್ಕನಿಗೆ ಎಲ್ಲಾ ನಟ ನಟಿಯರಿಗಿಂತ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ.. ಒಂದು ದಿನಕ್ಕೆ ಬರೋಬ್ಬರಿ ನಲವತ್ತೈದು ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.. ಧಾರಾವಾಹಿ ಶುರುವಿನಲ್ಲಿ ತಿಂಗಳಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ದಿನಗಳ ಕಾಲ ಚಿತ್ರೀಕರಣವಿರುತ್ತದೆ.. ನಂತರದಲ್ಲಿ ಸಂಚಿಕೆಗಳ ಬ್ಯಾಂಕಿಂಗ್ ಆದ ಬಳಿಕ ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಧಾರಾವಾಹಿಯ ಚಿತ್ರೀಕರಣವಿದ್ದ ತಿಂಗಳಿಗೆ ಅಂದಾಜು ಒಂಭತ್ತರಿಂದ ಹತ್ತು ಲಕ್ಷ ರೂಪಾಯಿ ಸಂಭಾವನೆಯನ್ನು ಉಮಾಶ್ರೀ ಅವರಿಗೆ ನೀಡಲಾಗುತ್ತದೆ ಎನ್ನಲಾಗಿದೆ.. ಈ ಧಾರಾವಾಹಿಯಲ್ಲಿ ಉಮಾಶ್ರೀ ಅವರನ್ನು ನೋಡುವುದೆ ಒಂದು ವಿಶೇಷ. ಯಾವುದೆ ಪಾತ್ರ ಕೊಟ್ಟರು ಅದರಾಳಕ್ಕಿಳಿದು ನಟಿಸುವುದು ಉಮಾಶ್ರೀ ಅವರಿಗಿರುವ ಕಲೆ.

[widget id=”custom_html-3″]