Advertisements

ಡ್ರಾಮಾ ಜೂನಿಯರ್ ಶೋನಲ್ಲಿ ರಚಿತಾ ರಾಮ್ ಗೆ ಕೊಡುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಡ್ರಾಮಾ ಜೂನಿಯರ್ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ಶೋ ಗಳಲ್ಲಿ ಡ್ರಾಮಾ ಜೂನಿಯರ್ ಕೂಡ ಒಂದು ಎನ್ನಬಹುದು ಹೌದು ಪುಟ್ಟ ಪುಟ್ಟ ಮಕ್ಕಳ ಕಲೆಯನ್ನು ಪ್ರದರ್ಶಿಸುವ ಡ್ರಾಮಾ ಜೂನಿಯರ್ ಕೂಡ ಮೊದಲ ಸೀಸನ್ ನಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿತ್ತು ಅತಿ ಹೆಚ್ಚು ರೇಟಿಂಗ್ ಪಡೆದು ದೊಡ್ಡಮಟ್ಟದ ಹೆಸರನ್ನು ಮಾಡಿತ್ತು ಇನ್ನು ಮತ್ತೆರಡು ಸೀಸನ್ ಮೊದಲಿನಷ್ಟು ಯಶಸ್ಸು ಕಾಣದಿದ್ದರೂ ಮಕ್ಕಳ ಪ್ರತಿಭೆಗೆ ಒಳ್ಳೆ ವೇದಿಕೆ ಸಿಕ್ತು ಅವರಲ್ಲಿ ಕೆಲವರು ಸಹ ಸಿನಿಮಾಗಳಲ್ಲಿ ಅಭಿನಯಿಸಿದರು ಸಾಕಷ್ಟು ಗ್ಯಾಪ್ ನ ನಂತರ ಮೂರನೇ ಸೀಸನ್ ಪ್ರಾರಂಭವಾಗಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ ಈ ಶೋ ಗೆ ಲಕ್ಷ್ಮಿ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾರಥ್ಯ ವಹಿಸಿದ್ದಾರೆ

Advertisements

ಆಗಲೇ ಮೆಗಾ ಆಡಿಷನ್ ಸಂಚಿಕೆಗಳು ಎರಡು ವಾರ ಪ್ರಸಾರವಾಗಿದ್ದು ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ ಎನ್ನಬಹುದು ಇತ್ತ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಲವಲವಿಕೆ ಮತ್ತು ಮಕ್ಕಳ ಜೊತೆ ಬೆರೆಯುವ ರೀತಿ ನಿಜಕ್ಕೂ ಮೋಡಿ ಮಾಡಿದೆ ಇವರಿಬ್ಬರಿಗೂ ದುಬಾರಿ ಸಂಭಾವನೆಯನ್ನು ನೀಡಿ ಕರೆತರಲಾಗಿದೆ ಮೂರರಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಈ ಡ್ರಾಮಾ ಜೂನಿಯರ್ ಶೋ ಗೆ ರಚಿತಾ ರಾಮ್ ಅವರಿಗೆ ಈ ಹಿಂದೆ ನಡೆಯುತ್ತಿದ್ದ ಶೋ ಗಳಿಗೆ ಪಡೆಯುವ ಸಂಭಾವನೆಗಿಂತ ಅತಿ ಹೆಚ್ಚು ಸಂಭಾವನೆ ನೀಡಲಾಗಿದೆ ಎಂದು ಕೇಳಿಬರುತ್ತಿದೆ

ಡ್ರಾಮಾ ಜೂನಿಯರ್ಸ್ ಶೋ ಅಲ್ಲಿ ರಚಿತಾ ರಾಮ್ ಅವರಿಗೆ ಬರೋಬ್ಬರಿ 60 ಲಕ್ಷ ರೂ ಸಂಭಾವನೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದ್ದು ಮುಂಬರುವ ಜೀ ಕನ್ನಡ ಶೋ ಗಳಲ್ಲಿಯೂ ರಚಿತರಾಮ್ ಕಾಣಬಹುದಾಗಿದ್ದು ಅದಾಗಲೇ ಒಂದೊಳ್ಳೆ ಶೋ ಅನ್ನು ಒಪ್ಪಿಕೊಂಡಿದ್ದಾರೆ ಮೇಡಮ್ ಜನರು ಮೆಸೇಜ್ ಮಾಡುತ್ತಿದ್ದಾರೆ ಎಂದು ರಚಿತಾ ರಾಮ್ ಅವರು ಹೇಳಿಕೊಂಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..