Advertisements

ನಟಿ ರಶ್ಮಿಕಾ ಮಂದಣ್ಣ ಚಳಿ ಬಿಡಿಸಿದ ರಚಿತಾ ರಾಮ್.. ಯಾಕೆ ಗೊತ್ತೇ!

Cinema

ಕನ್ನಡ ಬೆಳೆಸಿ ಉಳಿಸುವುದು‌ ಪ್ರತಿಯೂಬ್ಬ ಕನ್ನಡಿಗನ ಜವಾಬ್ದಾರಿ. ಕನ್ನಡವನ್ನೆ ಉಸಿರಗಿಸಿಕೊಂಡ ನಮ್ಮ ನಾಡಿನಲ್ಲಿ ಪರಭಾಷೆಗಳು ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಂಡಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ಹಿಂದೆ ಬೀಳುತ್ತಿದೆ ಅದರಲ್ಲು ಇಂದಿನ ಸಿನೆಮಾ ಇಂಡಸ್ಟ್ರಿ ನೋಡೊದಾದ್ರೆ ಅತಿ ವಿರಳ. ಹಿಂದಿನ ಕಾಲದಲ್ಲಿ ಸಿನೆಮಾ ನಟರಾದ ಡಸ.ವಿಷ್ಣುವರ್ಧನ್, ಡಾ. ರಾಜ್ ಕುಮಾರ್ , ಶಂಕರ್ ನಾಗ್, ಅಂಬರೀಶ ಕನ್ನಡಕ್ಕಾಗಿ ದುಡಿದವರು ಆದರೆ ಈಗ ಕಾಲ ಬದಲಾಗಿದೆ ಕನ್ನಡ ಚಲನಚಿತ್ರ ರಂಗವನ್ನು ಹಲವು ಭಾಷೆಗಳು ಆಕ್ರಮಿಸಿಕೊಂಡಿವೆ ಎಂಬುವುದಕ್ಕೆ ಕೆಲವು ನಟನಟಿಯರೆ ಸಾಕ್ಷಿ. ಭಾಷೆ ಕುರಿತು ಮಾತು ಬಂದಾಗ ನೆನಪಾಗುವುದು ನಟಿ ರಶ್ಮಿಕಾ ಮಂದಣ್ಣ..

[widget id=”custom_html-3″]

Advertisements

ನಟನಟಿಯರಿಗೆ ಭಾಷಾ ಕಾಳಜಿ ಕಡಿಮೆಯಗುತ್ತಿದೆ. ಕೆಲವರನ್ನು ಹೊರತು ಪಡಿಸಿ ಇನ್ನುಳಿದ ಕಲಾವಿದರು ಅವಕಾಶಗಳುನ್ನು ಪಡೆದುಕೊಂಡು ನಂತರ ಅವಕಾಶಗಳು ಗಿಟ್ಟಿಸಿದಾಕ್ಷಣ ಭಾಷೆಯನ್ನು ಮರೆತವರನ್ನು ನೋಡಿದ್ದೇವೆ. ಅಂತವರಲ್ಲಿ ಕನ್ನಡ ಸಿನೆಮಾಗಳ‌ ಮೂಲಕ ಬೆಳೆದು ಹಲವು ಭಾಷೆಗಳಲ್ಲಿ ಅವಕಾಶಗಳ ಸುರಿಮಳೆಯನ್ನೆ ತಮ್ಮದಾಗಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಅವರಿಗೆ ಹಲವು ಅವಕಾಶಗಳನ್ನು ತಂದುಕೊಟ್ಟಿತ್ತು. ಯಾವುದೇ ವೇದಿಕೆ ಹೋದರು ಅವರು ಕನ್ನಡಪರ ಮಾತನಾಡವುದಿಲ್ಲ. ತಾನು‌ ಕರುನಾಡಿನವಳು ತಾಯಿ ಭಾಷೆ ‌ಕನ್ನಡ ಅದನ್ನು ಎಲ್ಲೆಡೆಯೂ ಬೆಳೆಸಬೇಕೆಂಬುವುದು ಅವರಿಗಿಲ್ಲ‌. ಹಾಗೆ ಯಾರಾದರೂ ಸಂದರ್ಶ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರಶ್ಮೀಕಾ ಭಾಷೆ ವಿಚಾರಕ್ಕೆ ಬಂದರೆ ನನಗೆ ಕನ್ನಡ ಸರಿಯಾಗಿ ಗೊತ್ತಿಲ್ಲ, ಸರಿಯಾಗಿ‌ ಮಾತನಾಡಲು ಬರುವುದಿಲ್ಲ ಎಂಬ ಉತ್ತರಗಳನ್ನೆ ನೀಡಿರುತ್ತಾರೆ. ಇಂತಹ ಹಲವು ವಿಡಿಯೋಗಳು ಟ್ರೋಲ್ ಕೂಡ ಆಗಿವೆ.

[widget id=”custom_html-3″]

ಪುಷ್ಪಾ ಸಿನೆಮಾದ ಕುರಿತು ಸಂದರ್ಶನ ನೀಡುವಾಗ ಅವರಿಗಿದ್ದ ಕನ್ನಡ ಭಾಷೆಯ ಒಲವು ಎದ್ದು ಕಾಣುತಿತ್ತು. ಕನ್ನಡ ಕುರಿತಾದ ನಿರ್ಲಕ್ಷ್ಯ ಸಹಿತಕ್ಕದಲ್ಲ. ಕನ್ನಡ ಚಿತ್ರಕ್ಕೆ ಹಲವು ಪರ ಭಾಷಾ ನಟರು ಆಗಮಿಸುತ್ತಿದ್ದಾರೆ. ಕನ್ನಡದ ಬೆಲೆ ಎಲ್ಲವು ನಿಂತಿರುವುದು ನಮ್ಮ ನಟನಟಿಯರ ಮೇಲೆ ಎಂದರೆ ತಪ್ಪಾಗಕ್ಕಿಲ್ಲ. ಇನ್ನು ಈ ವಿಷಯಕ್ಕೆ ಬಂದರೆ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಹಾಗೂ ಅನುಷ್ಕಾ ಶೆಟ್ಟಿ ಮೂಲ ಕನ್ನಡದವರಾಗಿ ಬೇರೆ ಸಿನೆಮಾ ಇಂಡಸ್ಟ್ರಿಯಲ್ಲಿ ತಮ್ಮ ಲೈಪ್ ಕಟ್ಟಿಕೊಂಡರು ಕನ್ನಡ ಮಾತನಾಡುವುದನ್ನು ಮರೆತಿಲ್ಲ.

[widget id=”custom_html-3″]

ಇನ್ನು ರಶ್ಮಿಕಾ ಕುರಿತಾಗಿ ರಚಿತಾ ಅವರು ಕನ್ನಡದ ಪರವಾಗಿ ಸಿಡಿದಿದ್ದು ನಾವೆಲ್ಲ ನೋಡಿದ್ದೇವೆ. ಪುಷ್ಪ ಸಿನೆಮಾ ಕುರಿತಾದ ಸಂದರ್ಭದಲ್ಲಿ ರಶ್ಮಿಕಾ ನನಗೆ ಕನ್ನಡ ನೆನಪಾಗುತ್ತಿಲ್ಲ ಎಂದಿದ್ದರೂ . ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ಕನ್ನಡ ಕಲಿರಿ ಕನ್ನಡ ಭಾಷೆಗೆ ಬೆಲೆ ನೀಡಿ ಆನಂತರ ನಾವು ಬೇರೆ ಭಾಷೆಗಳನ್ನು ಕಲಿಯೋಣ ಎಂದಿದ್ದಾರೆ. ರಚಿತಾ ರಾಮ ಅವರ ಕನ್ನಡ ಕುರಿತಾದ ಕಾಳಜಿ ಈ ಸಮಯದಲ್ಲಿ ‌ನೆನೆಯಲೆ ಬೇಕು. ಯಾವುದೆ ಕ್ಷೇತ್ರದಲ್ಲಿ ಬೆಳೆದರೂ ಭಾಷೆ ಅಂತ ಬಂದಾಗ ಬಿಟ್ಟು‌ ಕೊಡಬಾರದು ಎಂಬುವುದು ನಟಿ ರಚಿತಾರ ಗಟ್ಟಿ‌ ನಿಲುವು.