Advertisements

ಅನೈತಿಕ ಸಂಬಂಧ ಬಗ್ಗೆ ಗಂಡನಿಗೆ ಗೊತ್ತಾಗ್ ಬಿಡ್ತು ಅಂಥ ಈಕೆ ಗಂಡನನ್ನೇ ಸಾ’ಯಿ’ಸಿದಳು.. ಹೆ’ಣ’ವನ್ನ ಸಾಗಿಸುವುದು ಕಷ್ಟ ಅಂಥ ಎಲ್ಲಿ ಬಚ್ಚಿಟ್ಟಿದ್ದಳು ಗೊತ್ತಾ?

Kannada Mahiti

ಇದು ಟೆಕ್ನಾಲಜಿ ಯುಗ.. ತಂತ್ರಜ್ಞಾನದ ಪರಮಾವಧಿಯನ್ನು ತಲುಪಿರುವ ತಾಂತ್ರಿಕ ಮನಗಳಿರುವ ಯಾಂತ್ರಿಕ ಯುಗ.. ಈ ಯುಗದಲ್ಲಿ ಎಲ್ಲವೂ ಟೆಕ್ನಾಲಜಿಯಿಂದಲೇ ಸಾಗುತ್ತಿದೆ ಅಂದ್ರೆ ಬಹುಶಃ ತಪ್ಪಾಗಲ್ಲ.. ಈ ಮಾತಿಗೆ ಪುಷ್ಟಿ ಕೊಡುವಂತೆ ಒಂದು ಘಟನೆಯನ್ನು ಇವತ್ತು ನಾವು ಹೇಳ್ತೀವಿ. ಗಂಡ ಆಂದ್ರೆ ದೇವರು ಅಂತ ಭಾವಿಸುವ ಹೆಣ್ಣುಮಕ್ಕಳ ಮಧ್ಯೆಯೇ ಗಂಡನನ್ನೇ ಮುಗಿಸುವ ಧೈರ್ಯ ಮಾಡುವ ಹೆಣ್ಣುಮಕ್ಕಳು ಸಹ ಇರುತ್ತಾರೆ. ಹೌದು ಇಂತಹದ್ದೇ ಒಂದು ಘ’ಟ’ನೆಯನ್ನು ಇವತ್ತು ನಿಮಗೆ ಹೇಳ್ತೀವಿ. ಆದ್ರೆ ಈ ಅತೀ ಬುದ್ದಿವಂತೆ ಗಂಡನನ್ನು ಮು’ಗಿ’ಸಿ.. ಇದಾದ ಬಳಿಕ ಏನು ಮಾಡಿದ್ದಾಳೆ ಗೊತ್ತಾ? ಅಂದಹಾಗೇ ಈ ಪುಣ್ಯಾತ್​ ಗಿತ್ತಿಯ ಹೆಸರು ರಾಧೆ.. ಹೆಸರು ಮಾತ್ರ ರಾಧಾ ಆದ್ರೆ ಆದ್ರೆ ಈಕೆ ಮಾಡಿದ ಕೆಲಸ ಛೀಮಾರಿ ಹಾಕುವಂತಿದೆ.

Advertisements


ಈಕೆ ಅನೈತಿಕ ಸಂಬಂಧವನ್ನು ಮುಂದುವರೆಸುವುದಕ್ಕೆ ಗಂಡನನ್ನೇ ಬ’ರ್ಬ’ರವಾಗಿ ಕೊ’ಲೆ ಮಾಡಿದ್ದಾಳೆ. ರಾಕೇಶ್ ಮೃ’,ತ ದುರ್ದೈವಿ. ಗಂಡನನ್ನು ಮು’ಗಿಸಿ’ದ ಬಳಿಕ ಆ ಹೆ’ಣ’ವನ್ನು ಸಾಗಿಸುವುದು ಕಷ್ಟವೆಂದು ಅರಿತ ರಾಧಾ ಏನು ಮಾಡುವುದೆಂದು ಇಂಟರ್ನೆಟ್​ನಲ್ಲಿ ಹುಡುಕಾಡಿದ್ದಳು. ಬಳಿಕ ಪ್ರೇಮಿಯ ಜೊತೆ ಸೇರಿ ರಾಕೇಶನ ಶ’ವ’ವನ್ನು ತುಂ’ಡಾ’ಗಿ ಕ’ತ್ತ’ರಿಸಿ, ವಾ’ಸ’ನೆ ಹರಡದಂತೆ ರಾ’ಸಾ’ಯನಿಕ ಸಿಂಪಡಿಸಿದ್ದಳು. ಬಿಹಾರದ ಮುಜಾಫರ್​ ಪುರದ ಸಿಖಂದರಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘ’ಟ’ನೆ ದಾಖಲಾಗಿದೆ. 30 ವರ್ಷದ ರಾಕೇಶ್ ಎಂಬಾತ ಕೊ’ಲೆ’ಯಾಗಿದ್ದ. ಆತನ ಸಾ’ವಿ’ನ ಬೆನ್ನತ್ತಿ ಹೋದ ಪೊಲೀಸರಿಗೆ ಅದರ ಹಿಂದೆ ಆತನ ಹೆಂಡತಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ಆಕೆಯ ತಂಗಿ ಹಾಗೂ ತಂಗಿಯ ಗಂಡನ ಕೈವಾಡವಿರುವುದು ಗೊತ್ತಾಯಿತು.

ರಾಕೇಶನ ಶ’ವ’ವನ್ನು ಪ್ರಿ’ಯ’ಕರನ ಜೊತೆ ಸೇರಿ ತುಂ’ಡು ತುಂ’ಡಾ’ಗಿ ಕ’ತ್ತ’ರಿಸಿದ್ದಾಳೆ. ನಂತರ ಅದಕ್ಕೆ ರಾ’ಸಾ’ಯನಿಕ ಸಿಂಪಡಿಸಿ, ವಾ’ಸ’ನೆ ಹರಡದಂತೆ ಮಾಡಿದ್ದರು. ಬಳಿಕ ಆ ಶ’ವ’ವನ್ನು ಕಟ್ಟಿ ತಮ್ಮ ಬಾಡಿಗೆ ಮನೆಯ ರೂಮಿನಲ್ಲಿ ಇಟ್ಟಿದ್ದರು. ಇದಕ್ಕೆ ರಾಧಾ ತನ್ನ ತಂಗಿ ಹಾಗೂ ತಂಗಿಯ ಗಂಡನ ಸಹಾಯವನ್ನೂ ಪಡೆದಿದ್ದಳು. ಆದರೆ, ಶ’ವ’ಕ್ಕೆ ಸಿಂಪಡಿಸಿದ್ದ ರಾ’ಸಾ’ಯ’ನಿಕದಿಂದ ಶ’ವ ತುಂಬಿಟ್ಟಿದ್ದ ಬ್ಯಾಗ್ ಜೋರಾಗಿ ಶಬ್ದವಾಯಿತು. ಇದರಿಂದ ಹೆ’ದ’ರಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು.

ಅಪಾರ್ಟ್​ಮೆಂಟ್​ಗೆ ಬಂದ ಪೊಲೀಸರು ಶಬ್ದ ಕೇಳಿದ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಶವವನ್ನು ಕ’ಟ್ ಮಾಡಿದಾಗ ಬಿ’ದ್ದಿ’ದ್ದ ಸೂಕ್ಷ್ಮವಾದ ತುಂ’ಡು’ಗಳನ್ನು ಗಮನಿಸಿದರು. ಅಲ್ಲದೆ, ಮನೆಯಲ್ಲಿ ರಾ’ಸಾ’ಯನಿಕ ಸಿಂಪಡನೆ ಮಾಡಿದ್ದರ ಲಕ್ಷಣವೂ ಕಾಣಿಸ್ತಿತ್ತು. ನಂತರ ನೋಡಿದಾಗ​​ ಬಾ’ಡಿ ಪತ್ತೆಯಾಗಿದ್ದು, ಪರೀಕ್ಷೆ ವೇಳೆ ರಾಕೇಶನ ದೇ’ಹ ಅಂತ ತಿಳಿದುಬಂದಿದೆ. ಎಂತಹ ವಿಚಿತ್ರ ಜನ ಇರುತ್ತಾರೆ ನೋಡಿ, ತನ್ನ ಗಂಡನನ್ನು ತಾನೇ ಮು’ಗಿ’ಸಿದ ಈ ಪುಣ್ಯಾತ್​​ಗಿತ್ತಿಗೆ ಏನನ್ನಬೇಕೋ..