ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ಮುಗಿದ ನಂತರ ಬಿಗ್ ಬಾಸ್ ಮನೆ ಮತ್ತು ಸ್ಪರ್ದಿಗಳು ಮತ್ತು ಅವರಿಗೆ ಕೊಡ್ತಿದ್ದ ಟಾಸ್ಕ್ ಗಳನ್ನ ಮೀಸ್ ಮಾಡಿಕೊಳ್ತಿದ್ದ ಪ್ರೇಕ್ಷಕರಿಗೆ ಬಿಗ್ ಬಾಸ್ ಮಿನಿ ಸೀಸನ್ ಆರಂಭ ಮಾಡಲಾಯಿತು.. ಈ ಮಿನಿ ಸೀಸನ್ ನಲ್ಲಿ ಕಲರ್ಸ್ ಕನ್ನಡ ಕಿರುತೆರೆ ನಟ ನಟಿಯರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ. ಇನ್ನೂ ಇತ್ತೀಚಿಗೆ ಬಿಗ್ ಬಾಸ್ ನಲ್ಲಿ ಇರುವ ನಟ ನಟಿಯರ ಜೀವನದಲ್ಲಿ ನಡೆದ ನೋವಿನ ಘ’ಟ’ನೆಗಳ ಬಗ್ಗೆ ಹಂಚಿಕೊಳ್ಳುವುದಾಗಿ ಬಿಗ್ ಬಾಸ್ ಮನೆಯವರು ಟಾಸ್ಕ್ ಕೊಟ್ಟಿದ್ದರು.. ಅದರಲ್ಲಿ ನನ್ನರಸಿ ಧಾರವಾಹಿ ನಟ ಅಗಸ್ತ್ಯ ಅಲಿಯಾಸ್ ಅಭಿನವ್ ಅವರು ತನ್ನ ತಂದೆಯನ್ನು ಕಳೆದುಕೊಂಡ ಆ ದಿನಗಳ ಬಗ್ಗೆ ಮಾತನಾಡಿದ್ದು ಎಲ್ಲರೂ ಕಣ್ಣೀರು ಇಡುವಂತೆ ಮಾಡಿದ್ದಾರೆ.. ಅಗಸ್ತ್ಯ ಅವರು ಹುಟ್ಟಿ ಬೆಳೆದದ್ದು ಎಲ್ಲಾ ದೆಹಲಿಯಲ್ಲಿ.. ಕೆಲವು ವರ್ಷಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ.
[widget id=”custom_html-3″]

ಆದರೆ ದೆಹಲಿಯಲ್ಲಿ ಇದ್ದ ಅಭಿನವ್ ಅವರಿಗೆ ಅಲ್ಲಿನ ಬಾಷೆಯೇ ಅವರಿಗೆ ರೂಡಿಯಾಗಿದ್ದ ಕಾರಣ ಬೆಂಗಳೂರಿಗೆ ಬಂದ ನಂತರ ಮೊದ ಮೊದಲು ಕನ್ನಡ ಬರುತ್ತಿರಲಿಲ್ಲ.. ಆಗ ಅಭಿನವ್ ನೋಡಲು ಬಹಳ ದಪ್ಪಗೆ ಕಾಣುತ್ತಿದ್ದರಿಂದ ಎಲ್ಲರೂ ಅವರನ್ನು ಟೀಕೆ ಮಾಡ್ತಿದ್ರು. ಇಂಜನಿಯರಿಂಗ್ ಎರಡನೇ ವರ್ಷದಲ್ಲಿ ಇದ್ದಾಗ ಅಭಿನವ್ ಅವರು ತಾಯಿಯ ಜೊತೆ ಒಂದು ಮದುವೆಗೆ ದೆಹಲಿಗೆ ಹೋಗಬೇಕಾಗಿತ್ತು.. ಅದೇ ದಿನ ಸಣ್ಣ ವಿಷಯಕ್ಕೆ ತನ್ನ ತಂದೆಯ ಜೊತೆ ಅಭಿನವ್ ಅವರು ದೊಡ್ಡ ಜ’ಗ’ಳ ಮಾಡ್ಕೊಂಡು ದೆಹಲಿಗೆ ಹೋಗ್ತಾರೆ. ದೇಹಲಿಗೆ ಹೋಗ್ತಾಯಿದ್ದಂತೆಯೇ ಅಭಿನವ್ ಅವರಿಗೆ ಬೆಂಗಳೂರಿನಿಂದ ಒಂದು ಕಾಲ್ ಬರುತ್ತದೆ.. ನಿಮ್ಮ ತಂದೆಗೆ ಸೀರಿಯಸ್ ಆಗಿದೆ ಎನ್ನುವ ವಿಚಾರ ತಿಳಿದ ಅಭಿನವ್ ಮತ್ತೆ ಬೆಂಗಳೂರಿಗೆ ಬರುವಷ್ಟರಲ್ಲೇ ಅವರ ತಂದೆ ಇನ್ನಿಲ್ಲವಾಗಿದ್ದರು..
[widget id=”custom_html-3″]

ಈಗಷ್ಟೇ ಅಪ್ಪನ ಜೊತೆ ಜ’ಗ’ಳ ಮಾಡ್ಕೊಂಡು ಹೋಗಿದ್ದೆ ಬರುವಷ್ಟರಲ್ಲೇ ಅಪ್ಪ ಇನ್ನಿಲ್ಲಾ ಎಂಬ ಸುದ್ದಿ ಕೇಳಿ ಶಾ’ಕ್ ಆಗಿತ್ತು.. ತಂದೆ ಜೊತೆ ಜ’ಗ’ಳ ಮಾಡ್ಕೊಂಡಿದ್ದಕ್ಕೆ ಅವರಿಗೆ ಈಗ ಏಗೆ ಕ್ಷಮೆ ಕೇಳಲಿ ಎಂಬುದೇ ಗೊತ್ತಾಗಲಿಲ್ಲಾ.. ತಂದೆಯ ಮುಂದೆ ಜೋರಾಗಿ ಕಣ್ಣೀರಿಟ್ಟಿದ್ದರಂತೆ ನಟ ಅಭಿನವ್. ಇನ್ನೂ ಒಮ್ಮೆ ಅವರ ತಂದೆ ಕನಸಿನಲ್ಲಿ ಬಂದಾಗ ಯಾಕೆ ನನ್ನ ಬಿಟ್ಟು ಹೋಗ್ಬಿಟ್ರಿ ಎಂದು ಕೇಳಿದಾಗ ನೀನು ಕನಸಿನಲ್ಲಿ ಇದ್ದಿಯಾ ನಾನು ವಾಸ್ತವದಲ್ಲಿ ಇದ್ದೇನೆ ಎಂದು ಅವರ ತಂದೆ ಹೇಳಿದ್ರಂತೆ.. ಅದರ ಅರ್ಥ ಅವರು ನನ್ನ ಜೊತೆಯಲ್ಲೇ ನನ್ನೊಳಗೆ ಇದ್ದಾರೆ ಎನ್ನುವುದು ನನಗೆ ಸಮಯ ಕಳೆಯುತ್ತಾ ಅರ್ಥವಾಯ್ತು ಅಂಥ ಅಭಿನವ್ ಅವರು ಹೇಳಿದ್ದಾರೆ. ಇದು ನಟ ಅಭಿನವ್ ಅವರ ಜೀವನದ ನೋವಿನ ಘ’ಟ’ನೆ.