Advertisements

ಕಾಲೇಜಿಗೆ ಹೋಗುವ ಹುಡುಗಿಯ ಜಡೆ ಎಳೆದು, ಕೆಟ್ಟ ಮಾತುಗಳನ್ನಾಡಿ ಕಿರುಕುಳ ಕೊಟ್ಟ ವ್ಯಕ್ತಿ.. ನೊಂದ ಹುಡುಗಿ ಎಂತ ಕೆಲಸ ಮಾಡಿಕೊಂಡಳು ಗೊತ್ತಾ?

News

ಪ್ರಿಯ ಓದುಗರೆ ಇನ್ನೊಬ್ಬರಿಗೆ ಮಾದರಿಯಾಗಬೇಕಿದ್ದ ಯುವಜನತೆ ಇಂದು ಯುವತಿಯರನ್ನು ಚುಡಾಯಿಸುವುದು, ಕಾಡುವುದು, ಪ್ರೀತಿ ಪ್ರೇಮದ ಮೋ’ಹ’ಕ್ಕೆ ಸಿಲುಕಿ ಹಾಳಾಗುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ. ಎಷ್ಟೇ ಕಟ್ಟುನಿಟ್ಟಿನ ಕಠಿಣ ಕಾನೂನು ಬಂದರೂ ಸಹ ರಾಗಿಂಗ್ ಮಾತ್ರ ನಿಂತಿಲ್ಲ. ಇಲ್ಲಿಯೂ ಒಂದು ಅಂತಹದೇ ಘ’ಟ’ನೆ ನಡೆದುಹೋಗಿದೆ. ಇಲ್ಲೊಬ್ಬಳು ಪೋಲಿ, ಪುಂಡ ಹುಡುಗರು ಕಾಡಿದರೂ ಎಂದು ಎಂತಹ ಕೆಲಸ ಮಾಡಿದ್ದಾಳೆ ಅಂತ ಹೇಳ್ತೀವಿ ಇಷ್ಟೋರಿ ಓದಿ. ಈ ಯುವತಿ ಹೆಸರು ರಾಧಿಕಾ. ಈಕೆ ಪ್ರತಿ ದಿನ ಕಾಲೇಜಿಗೆ ಹೋಗುವಾಗ ಬರುವಾಗ, ಪೋಲಿಗಳ ಪುಂಡ ಹುಡುಗರು ಗುಂಪೊಂದು ಕಾಡುತ್ತಿತ್ತಂತೆ. ಕೆಲದಿನಗಳ ಕಾಡಿ ಸುಮ್ಮನಾಗುತ್ತಾರೆ ಎಂದು ಅವಳು ಕೂಡ ಸುಮ್ಮನಾಗುತ್ತಿದ್ದಳು. ಆದರೆ ಅವರು ಮಾತ್ರ ಪ್ರತಿದಿನ ಅವಳನ್ನು ಬೆನ್ನುಹತ್ತಿ ಕಾಣುತ್ತಿದ್ದರಂತೆ. ದಿನಕಳೆದಂತೆ ಇವರ ಕಾ’ಟ ಹೆಚ್ಚಾಗಿತ್ತು. ಒಂದು ದಿನ ಕಾಲೇಜಿಗೆ ಹೋಗುವಾಗ ಜಡೆಯೆಳೆದು ಚುಡಾಯಿಸಿದ್ದಾರೆ. ಜೊತೆಗೆ ಅ’ಶ್ಲೀ’ಲವಾಗಿ ರಾಧಿಕಾಳೊಂದಿಗೆ ಮಾತನಾಡಿದ್ದಾರೆ.

[widget id=”custom_html-3″]

Advertisements

ಅವಳನ್ನು ಹಿಂಬಾಲಿಸಿ ಪ್ರತಿದಿನವೂ ಇದೇ ತರ ಕಾಡಿದ್ದಾರೆ. ಈ ವಿಷಯ ಮನೆಯಲ್ಲಿ ತಿಳಿಸಿದಳು ರಾಧಿಕಾ. ಆಗಲು ಸುಮ್ಮನಾಗದೇ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಇದಾದ ಬಳಿಕ ತುಂಬಾನೇ ಮನನೊಂದಿದ್ದಳು ರಾಧಿಕಾ. ಆಗ ಮನೆಯವರು ಕೂಡ ಸಾಂತ್ವನ ಹೇಳಿದರು. ಆದರೆ ದುಡುಕು ಸ್ವಭಾವದ ರಾಧಿಕಾ ಮಾತ್ರ ಮಾಡಿದ್ದು ಯಾರು ಕ್ಷಮಿಸಲಾಗದ ತಪ್ಪು. ಹೌದು.. ಪೋಲಿಗಳ ಕಿ’ರು’ಕುಳಕ್ಕೆ ನೊಂದ 17ವರ್ಷದ ರಾಧಿಕಾ ತನ್ನ ಸ್ವಂತ ಊರಾದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶೇರನಕಟ್ಟೆ ಗ್ರಾಮದ ಮನೆಯಲ್ಲಿ ನೇ’ಣಿ’ಗೆ ಶರಣಾಗಿದ್ದಾಳೆ. ಇತ್ತ ಪ್ರೀತಿಯಿಂದ ಸಾಕಿದ ತಂದೆ, ತಾಯಿಗೆ ಬರಸಿಡಿಲು ಬಡಿದಂತಾಗಿದೆ. ಇವರ ಆಕ್ರಂದನ ಮುಗಿಲುಮುಟ್ಟಿದೆ.

[widget id=”custom_html-3″]

ಮತ್ತೊಂದೆಡೆ ಮುದ್ದಪ್ಪ, ಸುದೀಪ್, ಕೋಟೆ, ಅಭಿ ಎಂಬ ಯುವಕರೇ ರಾಧಿಕಾಳನ್ನು ಚುಡಾಯಿಸಿದ್ದು. ಅವರನ್ನು ಕೂಡಲೇ ಬಂಧಿಸಿ. ನನ್ನ ಮಗಳು ರಾಧಿಕಾ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಪೋಷಕರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪೋಲಿ ಪೊರ್ಕಿಗಳು ಸ್ವಲ್ಪದಿನ ಜೈಲಲ್ಲಿ ವಾಸವಾಗಿರುವುದು ಅಷ್ಟೇ. ಆದರೆ ಬಾಳಿ ಬದುಕಬೇಕಿದ್ದ ಹೂವೊಂದು ಮೊಗ್ಗಿನಲ್ಲೇ ಬಾಡಿಹೋಗಿದೆ. ಪುಟ್ಟ ಕಂದನನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದ ತಂದೆ, ತಾಯಿಗೆ ಇದು ಸಾಯುವವರೆಗೂ ಮಡಿಲಿಗೆ ಕೆಂಡ ಸುರಿದ ಸಂಕಟ. ಪೊಲೀಸರು ಇವರನ್ನು ಕೂಡಲೇ ಬಂಧಿಸಿ. ಸರಿಯಾದ ಕಠಿಣ ಕ್ರಮವನ್ನು ಜಾರಿಗೊಳಿಸಿ ಇವರನ್ನು ಶಿಕ್ಷಿಸಬೇಕಿದೆ. ಮುಂದೆ ಇಂತಹ ಘ’ಟ’ನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ..

[widget id=”custom_html-3″]