Advertisements

ಹೆಚ್.ಡಿ ಕುಮಾರಸ್ವಾಮಿ ಮತ್ತು ರಾಧಿಕಾ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ..

Cinema

ನಮಸ್ತೆ ಸ್ನೇಹಿತರೆ, ರಾಧಿಕಾ ಕುಮಾರಸ್ವಾಮಿ ಅವರು ತಮ್ಮ 16ನೇ ವಯಸ್ಸಿನಲ್ಲಿ ನಿನಗಾಗಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.. ಇದಾದ ನಂತರ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಾಕಷ್ಟು ವರ್ಷಗಳ ಕಾಲ ನಂಬರ್ ಒನ್ ನಟಿಯಾಗಿ ಮಿಂಚಿದ್ದರು. ಆದರೆ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ವೇಳೆಯಲ್ಲಿ ಯಾರಿಗೂ ತಿಳಿಯದೇ ಹಾಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನ ವಿವಾಹವಾಗಿದ್ದರು.. ಈ ಜೋಡಿಗಳಿಗೆ ಶಮಿಕಾ ಎನ್ನುವ 13 ವರ್ಷದ ಒಬ್ಬ ಮಗಳಿದ್ದಾಳೆ.

Advertisements

ಹಾಗಾದರೆ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಎಂದು ನೋಡೊಣ ಬನ್ನಿ.. ಮೂಲಗಳ ಪ್ರಕಾರ ರಾಧಿಕಾ ಕುಮಾರಸ್ವಾಮಿ ಅವರು 2000 ನೆ ಇಸವಿಯಲ್ಲಿ ರತನ್ ಎನ್ನುವವರನ್ನ ಮದುವೆಯಾಗಿದ್ದರು. ಆದರೆ ದುರಾದೃಷ್ಟವಶಾತ್ ರತನ್ ಅವರು 2002 ರಲ್ಲಿ ನಿಧನರಾದರು.. ಹೆಚ್.ಡಿ ಕುಮಾರಸ್ವಾಮಿ ಅವರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಿಂದ ರಾಧಿಕಾ ಅವರ ಪರಿಚಯವಾಯ್ತು ಅದಾದ ಕೆಲವೇ ವರ್ಷಗಳಿಗೆ ಇಬ್ಬರಿಗೂ ಕೂಡ ಮದುವೆಯಾಯಿತು.

ಆದರೆ 2010 ರ ತನಕ ಈ ವಿಷಯ ಬಹಿರಂಗವಾಗಿರಲಿಲ್ಲ.. 2010 ರಲ್ಲಿ ರಾಧಿಕಾ ಅವರೇ ನಮ್ಮಿಬ್ಬರಿಗೂ ಮದುವೆಯಾಗಿದ್ದು ಒಬ್ಬಳು ಮಗಳಿದ್ದಾಳೆ ಎಂದು ತಿಳಿಸಿದರು. ರಾಧಿಕಾ ಅವರು ನವೆಂಬರ್ 12, 1986 ರಲ್ಲಿ ಜನಿಸಿದ್ದು 34 ವರ್ಷ ವಯಸ್ಸಾಗಿದೆ.. ಕುಮಾರಸ್ವಾಮಿ ಅವರು ಡಿಸೆಂಬರ್ 15, 1959 ರಲ್ಲಿ ಜನಿಸಿದ್ದು 61 ವರ್ಷ ವಯಸ್ಸಾಗಿದೆ. ರಾಧಿಕಾ ಮತ್ತು ಕುಮಾರಸ್ವಾಮಿ ಅವರ ನಡುವೆ ಬರೋಬ್ಬರಿ 27 ವರ್ಷಗಳ ಅಂತರವಿದೆ. ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..