Advertisements

ಮೊಮ್ಮಗನ ನಾಮಕರಣಕ್ಕೆ ರಾಧಿಕಾ ಕೊಟ್ಟಿರೋ ದುಬಾರಿ ಉಡುಗೊರೆ ಏನು ಗೊತ್ತಾ! ಎಲ್ಲರೂ ಶಾಕ್..

News

ಸದ್ಯ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ತಮ್ಮ ಮಗನಿಗೆ ನಾಮಕರಣವನ್ನು ಶಾಸ್ತ್ರವನ್ನು ಮಾಡಿದ್ದು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಈ ಅದ್ದೂರಿ ಸಮಾರಂಭದಲ್ಲಿ ಮೊದಲು ದೇವೇಗೌಡ ದಂಪತಿಗಳಿಗೆ ಕನಕಾಭಿಷೇಕವನ್ನು ಮಾಡಲಾಗಿದ್ದು ಆ ನಂತರ ಮಗನ ನಾಮಕರಣವನ್ನು ಮಾಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ತಮ್ಮ ಮಗನಿಗೆ ಅಯಾನ್ ದೇವ್ ಎಂಬ ಹೆಸರನ್ನು ಇಟ್ಟಿದ್ದು ಇನ್ನೂ ನಾಮಕರಣದ ನಂತರ ಬಂದಿದ್ದ ಸಾಕಷ್ಟು ಅತಿಥಿಗಳಿಗೆ ಊಟವನ್ನು ನಿಖಿಲ್ ಕುಮಾರಸ್ವಾಮಿ ಅವರ ಕುಟುಂಬ ಹಾಕಿಸಿದ್ದಾರೆ. ನಂತರ ಮಧ್ಯ ಸುದ್ದಿಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ಇಬ್ಬರೂ ಮಾತನಾಡಿದ್ದಾರೆ. ಮಾಧ್ಯಮದವರು ಮೊದಲು ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರಿಗೆ ಕೇಳಿದ ಪ್ರಶ್ನೆ ನಿಮ್ಮ ಮಗ ಮುಂದೆ ಏನಾಗಬೇಕು ಎಂದು ನಿಮ್ಮ ಆಸೆ ಎಂದು ಕೇಳಿದ್ದು ಇದಕ್ಕೆ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ಕೊಟ್ಟಿರುವ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು ಅಷ್ಟಕ್ಕೂ ಈ ಪ್ರಶ್ನೆಗೆ ನಿಖಿಲ್ ಹಾಗು ರೇವತಿ ಅವರು ಹೇಳಿದ್ದೇನು ಗೊತ್ತಾ?

Advertisements

ಇದರ ಜೊತೆಗೆ ಕುಮಾರಸ್ವಾಮಿ ಯವರ ಕುಟುಂಬದಿಂದ ದೂರ ಉಳಿದಿರುವ ರಾಧಿಕಾ ನಾಮಕರಣಕ್ಕೆ ಎಂತಹ ಉಡುಗೊರೆ ನೀಡಿದ್ದಾರೆ ಗೊತ್ತಾ? ಮೊದಲು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ ಹ ನೋಡಿ ಇವನು ನಮ್ಮ ಕುಟುಂಬದಲ್ಲಿ ಹುಟ್ಟಲಿಕ್ಕೆ ಬಹಳ ಪುಣ್ಯ ಮಾಡಿದ್ದಾನೆ. ಬಹಳ ಲಕ್ಕಿ ಇವನು. ಇವನಿಗೆ ಯಾವುದೂ ಸುಲಭವಾಗಿ ಸಿಗಬಾರದು. ಮೊದಲು ಕಷ್ಟಪಟ್ಟು ಓದಬೇಕು ಹಾಗೂ ಎಲ್ಲರಂತೆ ಶಾಲೆಗೆ ಹೋಗಿ ಕಷ್ಟಪಟ್ಟು ವಿಧ್ಯೆ ಕಲಿಯಬೇಕು. ಆಮೇಲೆ ಅವನಿಗೆ ಜೀವನದಲ್ಲಿ ಏನು ಮಾಡಬೇಕೆಂದು ಆಸೆ ಇರುತ್ತೋ ಅದನ್ನೇ ಮಾಡಲಿ. ಆದರೆ ಎಲ್ಲರಂತೆ ಅವನೂ ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರಬೇಕು ಒಂದು ಸಾಧನೆ ಮಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ಈ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಪತ್ನಿ ರೇವತಿ ಅವರು ಅವನು ಈಗಷ್ಟೇ ಹುಟ್ಟಿದ್ದಾನೆ ಜೀವನದಲ್ಲಿ ಅವನು ಏನಾಗಬೇಕು ಎಂಬುದು ಅವನ ಇಷ್ಟ ಅವನ ಆಸೆ ಅವನ ಇಚ್ಛೆ.

ನಮ್ಮ ಜವಾಬ್ದಾರಿ ಅವನಿಗೆ ಒಳ್ಳೆಯ ಗುಣಗಳನ್ನು ಹೇಳಿಕೊಡುವುದು, ಒಳ್ಳೆಯ ಎಜುಕೇಷನ್ ಕೊಡಿಸುವುದು. ಅದನ್ನು ನಾವು ಮಾಡ್ತೀವಿ. ಮಿಕ್ಕಿದ್ದು ಅವನಿಗೆ ಬಿಟ್ಟಿದ್ದು ಎಂದು ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಹೇಳಿದ್ದಾರೆ.ಇನ್ನು ತಮಗೆಲ್ಲಾ ತಿಳಿದಿರುವ ಹಾಗೆ ಕುಮಾರಸ್ವಾಮಿ ಹಾಗೂ ರಾಧಿಕಾ ಕುಮಾರಸ್ವಾಮಿ ಇಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿಗಳು ಹಲವು ವರುಷಗಳಿಂದ ಹರಿದಾಡುತ್ತಿದೆ. ಇನ್ನು ಕಳೆದ ವರುಷ ನಿಖಿಲ್ ಕುಮಾರಸ್ವಾಮಿ ಅವರು ರಾಧಿಕಾ ಮಗಳು ಶಮಿಕಾ ರವರನ್ನು ತಮ್ಮ ತಂಗಿಯಾಗಿ ಸ್ವೀಕರಿಸುವುದಿಲ್ಲ ಎಂಬ ಹೇಳಿಕೆಯನ್ನು ಕೂಡ ನೀಡಿದ್ದರು. ಆದರೆ ಇದ್ಯಾವುದನ್ನು ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ರಾಧಿಕಾ ಕುಮಾರಸ್ವಾಮಿಯವರು ನಿಕಿಲ್ ಹಾಗೂ ರೇವತಿ ಯವರಿಗೆ ಮಗು ಜನಿಸಿದ ತಕ್ಷಣ ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ರೇವತಿಯವರ ಸೀಮಂತ ಶಾಸ್ತ್ರ ಕ್ಕೆ ಸೀರೆ ಹಾಗೂ ಬಾಗಿನವನ್ನು ಕಳಿಸಿಕೊಟ್ಟಿದ್ದಾರೆ ಎಂದು ಸುದ್ದಿ ಕೂಡ ಆಗಿತ್ತು. ಸದ್ಯ ಇದೆಲ್ಲದರ ನಡುವೆ ಇದೀಗ ರೇವತಿ ಹಾಗೂ ನಿಖಿಲ್ ಮಗನ ಅದ್ದೂರಿ ನಾಮಕರಣಕ್ಕೆ ರಾಧಿಕಾ ಕುಮಾರಸ್ವಾಮಿಯವರು ತಮ್ಮ ಸ್ನೇಹಿತರ ಬಳಿ ಬರೋಬ್ಬರಿ ಹತ್ತು ಲಕ್ಷ ಬೆಲೆಬಾಳುವ ಚಿನ್ನದ ಸರವನ್ನು ಉಡುಗೊರೆಯ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಹಾಗೂ ಸುಳ್ಳು ಎಂಬುದನ್ನು ಸ್ವತಃ ನಿಖಿಲ್ ಹಾಗು ರೇವತಿಗೆ ಅವರೇ ಇದೀಗ ಸ್ಪಷ್ಟನೆ ನೀಡಬೇಕಿದೆ..

ಸದ್ಯ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಹಾಗು ರಾಜಕೀಯ ಎರಡೂ ಕ್ಷೇತ್ರದಲ್ಲಿ ಬಹಳ ಬ್ಯುಸಿ ಆಗಿದ್ದು ನಿಖಿಲ್ ಅವರು ಸದ್ಯ ಯಧುವೀರ ಎಂಬ ಸಿನಿಮಾವನ್ನು ಶುರು ಮಾಡಿದ್ದಾರೆ. ಹೌದು ಈ ಚಿತ್ರದ ಚಿತ್ರೀಕರಣ ಈಗಾಗಲೇ ಮಂಗಳೂರು ಹಾಗು ಮೈಸೂರಿನಲ್ಲಿ ನಡೆಯುತ್ತಿದ್ದು ಮುಂದಿನ ವರ್ಷ ನಿಖಿಲ್ ಕುಮಾರಸ್ವಾಮಿ ಅವರ ಯಧುವೀರ ಸಿನಿಮಾ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.ಇತ್ತ ರೇವತಿ ನಿಖಿಲ್ ಕುಮಾರಸ್ವಾಮಿ ಅವರು ನಿಖಿಲ್ ಅವರ ಬಿಸಿನೆಸ್ ಗಳನ್ನೂ ತಮ್ಮ ಕುಟುಂಬದ ಬಿಸಿನೆಸ್ ಗಳನ್ನೂ ನೋಡಿಕೊಂಡು ನಿಖಿಲ್ ಅವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾ ಸ್ಕ್ರಿಪ್ಟ್ ಗಳನ್ನೂ ಕೂಡ ರೇವತಿ ಅವರೇ ಮೊದಲು ಕೇಳಿ ಅವರಿಗೆ ಇಷ್ಟವಾದರೆ ಮಾತ್ರ ಅದನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ತಿಳಿಸುತ್ತಾರೆ.