Advertisements

ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಯಾರು ಗೊತ್ತಾ? ಕೇವಲ 14 ನೇ ವಯಸ್ಸಿನಲ್ಲಿ ನಡೆದ ಘ’ಟನೆ ಇದು..

Cinema

ನಮಸ್ತೆ ಸ್ನೇಹಿತರೆ, ರಾಧಿಕಾ ಕುಮಾರಸ್ವಾಮಿ ಅವರಿಗೆ ಈಗ 34 ವರ್ಷ. ರಾಧಿಕಾ ಅವರು 14 ವರ್ಷ ಇದ್ದಾಗಲೇ ರತನ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಿಕೊಟ್ಟಿದ್ದರು.. ದಕ್ಷಿಣ ಕನ್ನಡದ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವೆಂಬರ್ 2000 ರಂದು ಇವರು ಮದುವೆ ಮಾಡಿಕೊಂಡರು. 2002 ರಲ್ಲಿ ರಾಧಿಕಾ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ.. ಅದೇ ಸಮಯದಲ್ಲಿ ರಾಧಿಕಾ ಅವರ ಗಂಡನಾದ ರತನ್ ಕುಮಾರ್ ರಾಧಿಕಾರ ಅವರ ತಂದೆಯ ಮಧ್ಯೆ ಮನಸ್ಥಾಪ ಬರಲು ಶುರುವಾಯಿತು.. ರತನ್ ಕುಮಾರ್ ಅವರು ರಾಧಿಕಾ ಅವರ ತಂದೆಯ ಮೇಲೆ ಎಪ್ರಿಲ್ 2002 ರಂದು ಒಂದು ಕೇ’ಸ್ ದಾಖಲೆ ಮಾಡುತ್ತಾರೆ.

Advertisements

ಇದು ರಾಧಿಕಾ ಕುಮಾರಸ್ವಾಮಿ ಮತ್ತು ರತನ್ ಕುಮಾರ್ ಅವರ ಮಧ್ಯೆ ಮನಸ್ಥಾಪ ಬರಲು ಶುರುವಾಯಿತು.. ಸ್ವಲ್ಪ ದಿನಗಳ ನಂತರ ರಾಧಿಕಾ ಕುಮಾರಸ್ವಾಮಿ ಅವರ ತಾಯಿ ಈ ಮದುವೆ ಒಂದು ಬ’ಲವಂತವಾದಂತಹ ಮದುವೆ ನನ್ನ ಮಗಳಿಗೆ ಇನ್ನೂ 14 ವರ್ಷ. ಆದ್ದರಿಂದ ಈ ಮದುವೆಯನ್ನು ರ’ದ್ದು ಮಾಡಬೇಕೆಂದು ಹೇಳುತ್ತಿದ್ದರು.. ಅದೇ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ರತನ್ ಕುಮಾರ್ ಅವರ ಮೇಲೆ ಒಂದು ಆ’ರೋ’ಪ ಮಾಡಿದರು. ಅದೇನೆಂದರೆ ನನ್ನ ಮಗಳನ್ನು ಇವನು ಬದುಕಿದ್ದಾಗಲೆ ಮು’ಗಿಸ’ಬೇಕೆಂದು ಹೇಳಿದರು..

ಅದೇ ವರ್ಷ ಆಗಸ್ಟ್ 2002 ರಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಗಂಡ ಹೃ’ದ’ಯ ಸಮ’ಸ್ಯೆಯಿಂದ ತೀ’ರಿಕೊಳ್ಳುತ್ತಾರೆ. ಇದೊಂದು ನಿಗೂ’ಢವಾದಂತಹ ಘ’ಟನೆ ಎಂದು ಹೇಳಲಾಗುತ್ತದೆ.. ನಾಲ್ಕು ವರ್ಷಗಳ ನಂತರ ರಾಧಿಕಾ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗುತ್ತಾರೆ. ಆಗ ರಾಧಿಕಾ ಅವರಿಗೆ ಕೇವಲ 19 ವರ್ಷ.. ಆದರೆ 2010 ರಲ್ಲಿ ರಾಧಿಕಾ ಅವರು ಕುಮಾರಸ್ವಾಮಿ ನನ್ನ ಪತಿ ಎಂದು ಹೇಳಿಕೊಂಡರು. ಆದರೆ ರಾಧಿಕಾ ಅವರು ಮದುವೆಯಾಗಿದ್ದು ಮಾತ್ರ 2006 ರಲ್ಲಿ.. ಈ ನಾಲ್ಕು ವರ್ಷದಲ್ಲಿ ಸ್ವಲ್ಪ ದಿನಗಳು ರಾಧಿಕಾ ಕುಮಾರಸ್ವಾಮಿ ಲಂಡನ್ ನಲ್ಲಿ ಇದ್ದರು. ಅದೇ ಸಮಯದಲ್ಲಿ ರಾಧಿಕಾ ಅವರಿಗೆ ಒಂದು ಮಗುವಾಯಿತು.. ಈಗ ಕುಮಾರಸ್ವಾಮಿ ಅವರು ಮತ್ತು ರಾಧಿಕಾ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲೇ ಇದ್ದಾರೆ.