Advertisements

ರಾಧಿಕಾ ಮಗಳು ಈಗ ಎಷ್ಟು ದೊಡ್ಡವಳಾಗಿದ್ದಾಳೆ ಗೊತ್ತಾ? ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ..

Cinema

ಪ್ರಿಯ ವೀಕ್ಷಕರೆ ನಿನಗಾಗಿ ಚಿತ್ರದಲ್ಲಿ‌ ನಟಿಸುವ ಮೂಲಕ‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಾಧಿಕಾ ಕುಮಾರ್ ಸ್ವಾಮಿ. ಅಭಿನಯ, ಗ್ಲ್ಯಾಮರ್ ನಿಂದಾಗಿ ಬಹುಬೇಗ ಇಂಡಸ್ಟ್ರಿಯಲ್ಲಿ ಬೆಳೆದು ಕನ್ನಡ ಟಾಪ್‌ ನಟಿಯರ ಪಟ್ಟಿಯಲ್ಲಿ ಮೊದಲಿಗರಾದರೂ. ನಂತರ ಮಣಿ, ಹುಡುಗಿಗಾಗಿ, ತಾಯಿಲ್ಲದ ತಬ್ಬಲಿ, ಮನೆ ಮಗಳು, ಗೌರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರೊಂದಿಗೆ ಅಣ್ಣ ತಂಗಿ ಹಾಗೂ ತವರಿಗೆ ಬಾ ತಂಗಿ ಚಿತ್ರಗಳು ರಾಧಿಕಾ ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟವು.. ಕೇಲವ ನಟಿ ಮಾತ್ರವಲ್ಲದೆ ನಿರ್ದೇಶಕಿ ನಿರ್ಮಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ ರಾಧಿಕಾ. ಮಗಳು ಶಮಿಕಾ ಹೆಸರಿನಲ್ಲಿ ಸ್ಟುಡಿಯೋ ಸ್ಥಾಪನೆಯನ್ನು ಮಾಡಿ ಯಶ್ ಮತ್ತು ರಮ್ಯ ಅಭಿನಯಿಸಿದ ಲಕ್ಕಿ ಚಿತ್ರಕ್ಕೆ ನಿರ್ಮಾಪಕರಾದರು..

[widget id=”custom_html-3″]

Advertisements

ಮುಂದೆ ಕೆಲವು ಸಮಯದವರೆಗೆ ಸಿನೆಮಾ ಇಂಡಸ್ಟ್ರಿ ಯಿಂದ ದೂರ ಉಳಿದು ಬಿಟ್ಟರು. ನಂತರ‌ ಮದುವೆ ಹಾಗೂ ತಮ್ಮ ವಯಕ್ತಿಕ ಜೀವನದಲ್ಲಿ ಬ್ಯಸಿಯಾಗಿಬಿಟ್ಟರು. ಪುಟ್ಟದೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಮತ್ತೆ ಕಲೆವು ಸಮಯದ‌ ನಂತರ ಆದಿತ್ಯ ಅವರೊಂದಿಗೆ ಸ್ವೀಟಿ ನನ್ನ‌ ಜೋಡಿ ಚಿತ್ರದ‌ ಮೂಲಕ ಇಂಡಸ್ಟ್ರಿ ಗೆ‌ ರಿ ಎಂಟ್ರಿ ಕೊಟ್ಟರು. ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಿರ್ಮಾಪಕಿಯಾಗಿ ಸಾಧನೆ ಮಾಡಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಶಮಿಕ ಎನ್ನುವ ಮಗಳಿದ್ದಾಳೆ. ಆಕೆ ತಮ್ಮ ತಾಯಿ ರಾಧಿಕಾ ರವರ ಬಳಿ ಅ ಒಬ್ಬ ಹೀರೋ ಜೊತೆಗೆ ನಟಿಸಲೇಬೇಕು ಎಂಬುದಾಗಿ ಕೇಳುತ್ತಲೇ ಇರುತ್ತಾರಂತೆ. ಹಾಗಿದ್ದರೆ ಅದು ಯಾರು ಎಂದು ನೋಡೋಣ ಬನ್ನಿ.

[widget id=”custom_html-3″]

ನಟಿ ರಾಧಿಕಾಳ ಮುದ್ದಿನ ಮಗಳು ಶಮಿಕಾಳಿಗೆ ತಾಯಿಯ ಹಾಗೆ ನಟನೆ ಎಂದರೆ ಬಲು ಆಸಕ್ತಿ.ಯಾವಾಗಲೂ ತಾನು‌ ಕೂಡ ತನ್ನ ಅಮ್ಮನ ಹಾಗೆ ನಟಿಸ‌ಬೇಕೆಂದು ಶಮಿಕಳ ಆಸೆ‌. ಶಮಿಕಳಿಗೆ ಕನ್ನಡದ ಒಬ್ಬ ನಟನೆಂದರೆ ಬಲು ಇಷ್ಟ ಅವರು ಇನ್ಯಾರು ಅಲ್ಲ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್. ಹೌದು ಸ್ನೇಹಿತರೆ ರಾಧಿಕಾ ಕುಮಾರಸ್ವಾಮಿಯವರು ದರ್ಶನ್ ರವರೊಂದಿಗೆ ನಟಿಸಬೇಕೆಂಬುದು ಶಮಿಕಾ ರವರ ಆಸೆ ಆಗಿದ್ದು ಡಿ ಬಾಸ್ ಶಮಿಕ ಅವರ ನೆಚ್ಚಿನ ನಟನಾಗಿದ್ದಾರೆ. ಆದಷ್ಟು ಬೇಗ ರಾಧಿಕಾ ಹಾಗೂ ದರ್ಶನ ಒಂದೆ ತರೆಯ ಮೇಲೆ‌ ಕಾಣಿಸಿಕೊಳ್ಳಲಿ ಎಂಬುವುದು ಮಗಳು ಶಮಿಕಾ‌ ಹಾಗೂ ಅಭಿಮಾನಿಗಳ ಆಶಯ..

[widget id=”custom_html-3″]