Advertisements

ರಾಧಿಕಾ ಪಂಡಿತ್ ಮೊಬೈಲ್ ನಂಬರ್ ಡೂಪ್ಲಿಕೇಟ್ ಪಡೆದ ಒಬ್ಬ ವ್ಯಕ್ತಿ ಎಂತಾ ನೀಚ ಕೆಲಸ ಮಾಡಿದ್ದಾನೆ ಗೊತ್ತಾ? ಎಲ್ಲರೂ ಶಾಕ್..

Cinema

ಸೆಲೆಬ್ರಿಟಿಗಳಿಗೆ ಏನಪ್ಪಾ ಬೇಜಾನ್ ಅಣ್ಣ ಇರುತ್ತೆ ಆರಾಮಾಗಿ ಇರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ, ಆದರೆ ಅವರು ಎದುರಿಸುವಷ್ಟು ಸಂಕಷ್ಟಗಳು ಯಾರಿಗೂ ಎದುರಾಗುವುದಿಲ್ಲ. ಅಂತಹದೇ ಒಂದು ವಿಚಿತ್ರ ಘ’ಟ’ನೆ ರಾಧಿಕಾ ಪಂಡಿತ್ ಜೀವನದಲ್ಲಿ ಆಗಿತ್ತು.ಅದು ಅಪರೂಪದಲ್ಲಿ ಅಪರೂಪ ಅಲ್ಲ. ಭವಿಷ್ಯ ಈ ರೀತಿ ಯಾರಿಗೂ ನಡೆದಿರಲು ಸಾಧ್ಯವಿಲ್ಲ. ಅಂಥ ಘ’ಟ’ನೆ ಏನಪ್ಪ ಅಂತ ಅಂದುಕೊಳ್ಳುತ್ತಿದ್ದೀರಾ ಅದು ಏನು ಅಂತ ನೋಡಿ, ಗಾಂಧಿನಗರದಲ್ಲಿ ಅಲ್ಲಿ, ಇಲ್ಲಿ ಕಾಣಿಸಿಕೊಂಡು ಕೆಲವೊಂದು ಸಿನಿಮಾಗಳಲ್ಲಿ ಸೈಟ್ ಪಾತ್ರ ಮಾಡಿದ್ದ ವ್ಯಕ್ತಿ ಅಭಿಷೇಕ್ ಚಿತ್ರರಂಗದಲ್ಲಿ ಓಡಾಡಿದ್ದ ಈತ ಹೇಗೋ ಯಾರ ಬಳಿಯೋ ರಾಧಿಕಾ ಪಂಡಿತ್ ಅವರ ಪರ್ಸನಲ್ ಫೋನ್ ನಂಬರ್ ಅನ್ನು ತಗೊಂಡಿದ್ದ ಅಲ್ಲಿಯವರೆಗೆ ಎಲ್ಲಾ ಓಕೆ..

[widget id=”custom_html-3″]

Advertisements

ಆದರೆ ಅದು ಯಾವ ಗಳಿಗೆಯಲ್ಲಿ ಈತನಿಗೆ ಕೆ’ಟ್ಟ ಆಲೋಚನೆ ಬಂತೋ ಗೊತ್ತಿಲ್ಲ. ರಾಧಿಕಾ ಪಂಡಿತ್ ಉಪಯೋಗಿಸುತ್ತಿದ್ದ ಸಿಮ್ ಕಾರ್ಡ್ ಕಂಪನಿಯ ಕಸ್ಟಮರ್ ಸೆಂಟರ್ ಗೆ ಹೋದ ಈತ ನಾನು ರಾಧಿಕಾ ಪಂಡಿತ್ ಅವರ ಸೆಕ್ರೆಟರಿ ರಾಧಿಕಾ ಮೇಡಮ್ ಫೋನ್ ಕಳೆದುಕೊಂಡಿದ್ದಾರೆ. ಹಾಗಾಗಿ ಅರ್ಜೆಂಟ್ ಆಗಿ ರಾಧಿಕಾ ಪಂಡಿತ್ ಅವರು ಬಳಸುತ್ತಿದ್ದ ನಂಬರ್ ನ ಡುಪ್ಲಿಕೇಟ್ ಸಿಮ್ ಬೇಕು ಎಂದು ಹೇಳಿ ಅಪ್ಲೈ ಮಾಡಿದ್ದಾನೆ. ಅಭಿಷೇಕ್ ಹೇಳಿದ ಮಾತುಗಳನ್ನು ನಂಬಿದ ಕಸ್ಟಮರ್ ಸೆಂಟರ್ ಅವರು ಸರಿಯಾಗಿ ಪರಿಶೀಲನೆ ಮಾಡದೆ ಡುಪ್ಲಿಕೇಟ್ ಸಿಮ್ ಕೊಟ್ಟಿದ್ದಾರೆ. ಆಗ ಅದನ್ನು ಆಕ್ಟಿವೇಟ್ ಮಾಡಿಕೊಂಡ ಅಭಿಷೇಕ್ ರಾಧಿಕಾ ಪಂಡಿತ್ ಅವರ ಕಾಂಟ್ಯಾಕ್ಟ್ ಲಿಸ್ಟ್ ರೀ ಇನ್ಸ್ಟಾಲ್ ಮಾಡಿಕೊಂಡಿದ್ದಾನೆ.

[widget id=”custom_html-3″]

ಇಲ್ಲಿ ವಿಚಿತ್ರ ಅಂದರೆ ಟೆಲಿಕಾಂ ಕಂಪನಿಯವರು ರಾಧಿಕಾ ಪಂಡಿತ್ ಅವರ ಬಳಿ ಇದ್ದ ಒರಿಜಿನಲ್ ಸಿಮ್ ಕಾರ್ಡ್ ಅನ್ನು ಡಿ ಆಕ್ಟಿವೇಟ್ ಮಾಡಿರಲಿಲ್ಲ. ಹಾಗಾಗಿ ರಾಧಿಕಾ ಅವರಿಗೆ ಈ ಎಲ್ಲ ಬೆಳವಣಿಗೆಗಳು ಗೊತ್ತಾಗಲಿಲ್ಲ, ಸಿಮ್ ಕಾರ್ಡ್ ಆಕ್ಟಿವೇಟ್ ಆದ ತಕ್ಷಣ ತನ್ನ ಆಟ ಶುರು ಮಾಡಿದ ಅಭಿಷೇಕ್ ರಾಧಿಕಾ ಪಂಡಿತ್ ಅವರ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದ ನಟ ನಟಿಯರಿಗೆ ಮೆಸೇಜ್ ಮಾಡಿ ಟಾಪ್ ನಟ ನಟಿಯರ ಫೋನ್ ನಂಬರ್ ಬೇಕು ಎಂದು ಕೇಳುತ್ತಿದ್ದ. ಮೆಸೇಜ್ ಕಳಿಸಿದ್ದು ರಾಧಿಕಾ ಪಂಡಿತ್ ಅವರು ಎಂದು ನಂಬುತ್ತಿದ್ದ ಅವರು ಆತ ಕೇಳಿದ ದೊಡ್ಡ ದೊಡ್ಡ ನಟ ನಟಿಯರ ನಂಬರ್ ಕೊಡುತ್ತಿದ್ದರು, ಇಷ್ಟಕ್ಕೆ ಸುಮ್ಮನೆ ಆಗದ ಅಭಿಷೇಕ್ ರಾಧಿಕಾ ಪಂಡಿತ್ ಅವರ ಸ್ನೇಹಿತರಿಗೆ ಕೆ’ಟ್ಟ ಕೆ’ಟ್ಟ ಮೆಸೇಜ್ ಕೂಡ ಮಾಡುತ್ತಿದ್ದ, ಒಂದು ವಾರ ಆದಮೇಲೆ ರಾಧಿಕಾ ಪಂಡಿತ್ ಅವರ ಬಳಿ ಇದ್ದ ಒರಿಜಿನಲ್ ಸಿಮ್ ಕಾರ್ಡ್ ಅನ್ನು ಡಿ ಆಕ್ಟಿವೇಟ್ ಮಾಡಿದರು ಟೆಲಿಕಾಂ ಕಂಪನಿಯವರು.

[widget id=”custom_html-3″]

ಆಗ ಶಾಕ್ ಆದ ರಾಧಿಕಾ ಪಂಡಿತ್ ಅವರು ನನ್ನ ನಂಬರ್ ಯಾಕೆ ಡಿ ಆಕ್ಟಿವೇಟ್ ಮಾಡಿದ್ದೀರ ಎಂದು ಕಸ್ಟಮರ್ ಸೆಂಟರ್ ಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂತು ನಿಮ್ಮ ಸೆಕ್ರೆಟರಿ ಬಂದು ನಿಮ್ಮ ಫೋನ್ ಕಳೆದು ಹೋಗಿದೆ ಎಂದು ಹೇಳಿ ಡುಪ್ಲಿಕೇಟ್ ಸಿಮ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು ಕಸ್ಟಮರ್ ಕೇರ್ ನವರು ಆಗ ತಕ್ಷಣ ತಂದೆ ಜೊತೆ ಹೋಗಿ ಪೊಲೀಸ್ ಕಂ’ಪ್ಲೇಂ’ಟ್ ಕೊಟ್ಟರು ರಾಧಿಕಾ ಪಂಡಿತ್.. ಈ ವಿಷಯ ಕೇಳಿ ಅದು ಹೇಗೆ ಟೆಲಿಕಾಂ ಕಂಪನಿಯವರು ಇಷ್ಟು ಬೇಜವಾಬ್ದಾರಿಯಾಗಿ ಡುಪ್ಲಿಕೇಟ್ ಸಿಮ್ ಕೊಟ್ಟರು ಎಂದು ಪೊಲೀಸರೆ ಶಾಕ್ ಆದರು ತಕ್ಷಣ ಅಭಿಷೇಕ್ ನನ್ನು ಟ್ರೇಸ್ ಮಾಡಿದ ಪೊಲೀಸರು ಆತನನ್ನು ಬಂ’ಧಿ’ಸಿದರು. ಈ ಘಟನೆ ನಡೆದ ಹಲವು ವರ್ಷಗಳೇ ಕಳೆದಿದೆ. ಆದರೆ ಈ ಪ್ರಪಂಚದಲ್ಲಿ ಎಂತೆಂಥ ಜನ ಇರುತ್ತಾರೆ ಹಾಗೆ ನಟಿಯರಿಗೆ ಎಂತೆಂಥಹ ಸಂಕಷ್ಟಗಳು ಎದುರಾಗುತ್ತವೆ ಅನ್ನೋದನ್ನು ತಿಳಿಸಕ್ಕೆ ಈ ವಿಷಯ ಹೇಳಲಾಗಿದೆ. ಅಭಿಷೇಕ್ ಅನ್ನೋ ವ್ಯಕ್ತಿ ಮಾಡಿದ ಚೆಲ್ಲಾಟಕ್ಕೆ ಮಾನಸಿಕ ಹಿಂ’ಸೆ ಅನುಭವಿಸಿದ್ದು ರಾಧಿಕಾ ಪಂಡಿತ್ ಅವರು ಅನ್ನೋದು ವಿಪರ್ಯಾಸ ಘ’ಟ’ನೆ..

[widget id=”custom_html-3″]