Advertisements

ರಾಧಿಕಾ ಪಂಡಿತ್ ತನ್ನ ತಾಯಿಯ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ? ಫ್ಯಾನ್ಸ್ ಫುಲ್ ಫಿದಾ..

Cinema

ರಾಧಿಕಾ ಪಂಡಿತ್ ತನ್ನ ತಾಯಿಯನ್ನು ಸೂಪರ್ ವುಮೆನ್ ಎಂದಿದ್ಯಾಕೆ.. ನಿಮಗೆಲ್ಲ ಗೊತ್ತಿರೋ ಹಾಗೇ ಸ್ಯಾಂಡಲ್‌ವುಡ್ ಪ್ರಿನ್ಸ್ಸ್ ರಾಧಿಕಾ ಪಂಡಿತ್ ತಮ್ಮ ಸ್ವಭಾವದಿಂದಲೇ ಹೆಚ್ಚು ಜನಮನ ಗೆದ್ದವರು, ನೈಜ ಅಭಿನಯದ ಮುಖೇನ, ಕೂಲ್ ಆಂಡ್ ಕಾಮ್ ನೇಚರ್ ಮುಖೇನ, ಯಾರೊಂದಿಗೂ ಕಿ’ತ್ತಾ’ಡಿಕೊಳ್ಳದೇ ಕಾಂ’ಟ್ರ’ವರ್ಸಿ ದೂ’ರ ಉ’ಳಿದು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿನಯಾ ಕೌಶಲ್ಯದ ಮುಖೇನ ಜನರನ್ನು ರಂ’ಜಿ’ಸ್ತಾ ಬಂದಿದ್ದಾರೆ. ಈಗಂತೂ ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಮೇಲಂತೂ ರಾ’ಕಿಂ’ಗ್ ವುಮೆನ್ ಆಗಿಯೇ ಇದ್ದಾರೆ..

Advertisements

ಚಿತ್ರರಂಗದಿಂದ ಕೊಂ’ಚ ದೂರ ಇರುವ ರಾಧಿಕಾ ತಮ್ಮ ಫ್ಯಾ’ನ್ಸ್ ಜೊತೆ ನಿರಂತರ ಟ’ಚ್ ಅಲ್ಲಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ತನ್ನ ಭಾವನೆಗಳನ್ನು ಹಂಚಿಕೊಳ್ತಾ ಫುಲ್ ಆ’ಕ್ಟೀ’ವ್ ಆಗಿರ್ತಾರೆ.. ಹೆಚ್ಚಾಗಿ ತಮ್ಮ ಇಬ್ಬರು ಮಕ್ಕಳ ಫೋಟೋ, ವಿಡಿಯೋ ಹಾಕ್ತಾ ಅಭಿಮಾನಿಗಳನ್ನು ಮನರಂಜಿಸ್ತಾ ಇರುತ್ತಿದ್ರು, ಆದ್ರೆ ಈ ಭಾರೀ ರಾಧಿಕಾ ಹಾಕಿರುವುದು ತನ್ನ ತಾಯಿಯಿ ಪೋಸ್ಟ್ ತನ್ನ ತಾಯಿಯ ಪೋ’ಸ್ಟ್ ಹಾಕಿ ರಾಧಿಕಾ ಪಂಡಿತ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹೌದು ತನ್ನಮ್ಮನ ಜೊತೆ ಇರೋ ಫೋಟೋ ಶೇ’ರ್ ಮಾಡಿ, ನನ್ನ ತಾಯಿಯನ್ನು ನೋಡಿದಾಗ ನನಗೆ ಆ’ಶ್ಚ’ರ್ಯವಾಗುತ್ತೆ..

ಎಲ್ಲ ಕೆಲಸವನ್ನು ಅದು ಹೇಗೆ ನಿಭಾಯಿಸ್ತಾರಪ್ಪ ಅಂತ ಆ’ಶ್ಚ’ರ್ಯ ಪಡ್ತೀನಿ ಎಂದಿದ್ದಾರೆ, ಜೊತೆಗೆ ಮನೆ ಕೆಲಸ , ಅಡುಗೆ ಕೆಲಸ, ಹಾಗೆ ನನ್ನನು ನೋಡಿಕೊಂಡು, ನನ್ನ ಮಕ್ಕಳನ್ನು ನೋಡಿಕೊಂಡು, ಹಾಗೇ ನನ್ನ ತಂದೆಯನ್ನು ಸಹ ನನ್ನಮ್ಮ ಅತ್ಯಂತ ಪ್ರೀತಿಯಿಂದ ನೋಡಿಕೊಳ್ತಾರೆ, ನಾನು ನನ್ನಮ್ಮನ ವಯಸ್ಸಿಗೆ ಹೋದಾಗ ನಾನು ಇವರಂತೆ ಇರಲು ಸಾಧ್ಯನಾ? ಏನೇ ಆಗಲಿ ನನ್ನ ಸುಪರ್ ವುಮೆನ್ ನನ್ನಮ್ಮ ಅಂತ ರಾಧಿಕಾ ಪೋ’ಸ್ಟ್ ಹಾಕಿದ್ದಾರೆ. ತನ್ನ ತಾಯಿಯ ಜೊತೆ ಯಿರುವ ಬೇರೆ ಬೇರೆ ಪೋ’ಸ್ಟ ಹಾಕಿರುವ ರಾಧಿಕಾ, ಪೋಸ್ಟ್ ಕಂಡು ಫ್ಯಾನ್ಸ್ ಫುಲ್ ಫಿ’ದಾ ಆಗಿದ್ದಾರೆ..