ನಮಸ್ತೆ ಸ್ನೇಹಿತರೆ, ಇತ್ತೀಚೆಗಷ್ಟೇ ಅನಾರೋಗ್ಯ ಕಾರಣದಿಂದ ರಾಘವೇಂದ್ರ ರಾಜ್ ಕುಮಾರ್ ಅವರು ಆಸ್ಪತ್ರೆಗೆ ಸೇರಿದ್ದರು.. ಡಿಸ್ಚಾರ್ಜ್ ಆಗಿ ಎಲ್ಲಾ ಸರಿ ಹೋಯಿತು ಅಂತ ಮನೆ ಸೇರಿದ ಮೇಲೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಮತ್ತೆ ಆರೋಗ್ಯದಲ್ಲಿ ತೊಂ’ದರೆ ಕಾಣಿಸಿಕೊಂಡಿದೆ. ಈಗ ಮತ್ತೆ ರಾಘಣ್ಣ ಅವರು ಆಸ್ಪತ್ರೆಗೆ ಹೋಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.. ಅಸಲಿಗೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಏನಾಗಿದೆ, ವಿದೇಶಕ್ಕೆ ಶಿಪ್ಟ್ ಆಗ್ತೀರೋದು ಯಾಕೆ? ಹೌದು ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಆರೋಗ್ಯದಲ್ಲಿ ತುಂಬಾ ಏರುಪೇರಾಗಿದೆ.

ಅವರ ಆರೋಗ್ಯ ಸಮಸ್ಯೆ ಈಗಿನದ್ದಲ್ಲ.. 5 ವರ್ಷಗಳ ಹಿಂದೆಯೇ ಅವರಿಗೆ ಸ್ಟ್ರೊ’ಕ್ ಆಗಿತ್ತು. ಅದಕ್ಕಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು.. ಆದರೆ ಇತ್ತೀಚೆಗೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೆ ವಿಶ್ರಾಂತಿ ಪಡೆಯದೇನೆ ತುಂಬಾ ಕೆಲಸ ಮಾಡುತ್ತಿದ್ದಾರೆ. ಇನ್ನೂ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಉ’ಸಿರಾಟದ ತೊಂ’ದರೆ ಜೊತೆಗೆ ಹೆಚ್ಚಾದ ಹಾರ್ಟ್ ರೇಟ್ ಮತ್ತು ಲೋ ಬಿ’ಪಿ ಸಮಸ್ಯೆ ಕೂಡ ಕಾಣುತ್ತಿದೆ..

ಎರಡು ದಿನಗಳ ನಂತರ ತಪಾಸಣೆಯ ಬಳಿಕ ರಾಘವೇಂದ್ರ ರಾಜ್ ಕುಮಾರ್ ಅವರು ಡಿಸ್ಚಾರ್ಜ್ ಆದರು. ಆದರೂ ಕೂಡ ಅನಾರೋಗ್ಯದ ಸಮಸ್ಯೆ ಕಾಡುತ್ತಿರುವುದರಿಂದ ಮತ್ತೆ ಮತ್ತೆ ಆಸ್ವತ್ರೆಗೆ ಬೇಟಿ ನೀಡಿದ್ದರು.. ಇನ್ನೂ ಮೂಲಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ರಾಘಣ್ಣ ಅವರಿಗೆ ತುಂಬಾ ರೆಸ್ಟ್ ತೆಗೆದುಕೊಳ್ಳಲು ವೈದ್ಯರು ತಿಳಿ ಹೇಳಿದ್ದಾರೆ. ಮುಂದೆ ಇದೇ ರೀತಿ ಏನಾದರೂ ಸಮಸ್ಯೆ ಆದರೆ ಟ್ರೀಟ್ ಮೆಂಟ್ ಮಾಡಿಸಲು ಸಿಂಗಪೂರ್ ಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದ್ದಾರೆ..