ನಮಸ್ಕಾರ ಸ್ನೇಹಿತರೆ ಅಂದು ಅಕ್ಟೋಬರ್ 15, 2013 ರಾಘಣ್ಣ ಎಂದಿನಂತೆ ತಮ್ಮ ಕೆಲಸ ಮಗನ ಸಿನೆಮಾ ಕೆಲಸದಲ್ಲಿ ತೋಡಗಿಸಿಕೊಂಡು, ಮಾರನೇ ದಿನ ಜಿಮ್ ನಲ್ಲಿ ವರ್ಕೌಟ್ ಮಾಡ್ತಿರ್ತಾರೆ.. ರಾಘಣ್ಣಗೆ ದೇಹದಲ್ಲಿ ಏನೋ ಏರುಪೇರಾಗಿರುತ್ತದೆ.. ಕೆಳಗೆ ಕು’ಸಿ’ದು ಬಿ’ದ್ದ ರಾಘಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ ಆಗ ಡಾಕ್ಟರ್ ಹೇಳ್ತಾರೆ.. ರಾಘಣ್ಣ ಅವರ ಮೆದುಳಿನಲ್ಲಿ ರ’ಕ್ತ ಸ್ರಾ’ವ ಆಗಿರುತ್ತೆ.. 2013 ರಲ್ಲಿ ರಾಘಣ್ಣ ಅವರ ಎಡಭಾಗಕ್ಕೆ ಟ್ರ್ಸೋ’ಕ್ ಆದನಂತರ ಅವರ ಬದುಕನ್ನೆ ಬದಲಾಯಿಸಿ ಬಿಡುತ್ತೆ.

ಒಂದೇ ಒಂದು ಕೆ’ಟ್ಟ ಚ’ಟ ಇಲ್ಲದ ರಾಘಣ್ಣನಿಗೆ ಆ’ರೋ’ಗ್ಯ ಸ’ಮ’ಸ್ಯೆ ಯಾಕೆ ಕಾಡ್ತು? ಇದ್ದಕ್ಕಿದ್ದಂತೆ ಸಿನೆಮಾಗೆ ಯಾಕೆ ಗುಡ್ ಬೈ ಹೇಳಿದ್ಯಾಕೆ ನೋಡೋಣ.. ಮೊದಲು ರಾಘಣ್ಣ ಹುಟ್ಟಿದ್ದು 1965 ಆಗಸ್ಟ್ 15 ರಂದು ಚೆನ್ನೈನ ಕಲ್ಯಾಣಿ ಆ’ಸ್ಪ’ತ್ರೆಯಲ್ಲಿ ಜನಿಸ್ತಾರೆ.. ರಾಘವೇಂದ್ರ ರಾಜ್ ಕುಮಾರ್ ಅವರು ವೈ’ದ್ಯ ಆಗ್ಬೇಕು ಎಂಬ ಆಸೆ ರಾಜ್ ಕುಮಾರ್ ಅವರಿಗೆ ಇರುತ್ತದೆ.. ರಾಘವೇಂದ್ರ ರಾಜ್ ಕುಮಾರ್ ಅವರು ಶಾ’ಸ್ತ್ರೀ’ಯವಾಗಿ ಸಂ’ಗೀ’ತ ಕಲಿತುತ್ತಾರೆ..

ಏ’ಳುಬಿ’ಳಿ’ನ ಬದುಕಿನಲ್ಲಿ ಇವರಿಗೆ ಬಹುಪಾಲು ಸೋಲುಗಳೆ ಇವರ ಪಾಲಾಗುತ್ತವೆ.. ಅದಾದ ಬಳಿಕ ಇವರ ಆ’ರೋ’ಗ್ಯದಲ್ಲಿ ಸ್ಟ್ರೋ’ಕ್ ಆದ ಕಾರಣ ಅವರು ಸಿನಿರಂಗದಲ್ಲಿ ಮುಂದುವರೆಯಲು ಆಗ್ಲಿಲ್ಲ.. ಈಗಲೂ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿ’ಕಿ’ತ್ಸೆ ಪಡಿಯುತ್ತಿದ್ದಾರೆ.. ಯಾವುದೇ ಕೆ’ಟ್ಟ ಹ’ವ್ಯಾ’ಸ ಇಲ್ಲದ ನಟನಿಗೆ ಆರೋಗ್ಯ ಸ’ಮ’ಸ್ಯೆ ಬಂದದ್ದು ನಿಜಕ್ಕೂ ಶಾ’ಕಿಂ’ಗ್ ವಿಚಾರ. ಅದೇನೇಆಗಲಿ ರಾಘಣ್ಣ ಚೆನ್ನಾಗಿ ಖುಷಿಯಾಗಿರಲಿ ಅನ್ನೊದು ನಮ್ಮ ಆಶಯ..