ನಮಸ್ತೆ ಸ್ನೆಹಿತರೆ ರಾಗಿಣಿ ಡ್ರ’ಗ್ ತನಿಖೆಯಲ್ಲಿ ಅ’ರೆಸ್ಟ್ ಆದ ಬಳಿಕ ಸಾಂತ್ವಾನ ಕೇಂದ್ರದಲ್ಲಿ ಇರಿಸಿದ್ದರು. ಇನ್ನೂ ಮಧ್ಯರಾತ್ರಿಯೇ ಪೋಷಕರು ರಾಗಿಣಿಯನ್ನು ನೋಡಲು ಪಾಸ್ತಾ ನೀರು ಬಟ್ಟೆಯ ಜೊತೆಗೆ ಬಂದಿದ್ದರು. ಆದರೇ ಇದನ್ನು ಪೋಲಿಸರು ನಿರಾಕರಿಸಿ ಮಗಳನ್ನು ನೋಡಲು ಸಹ ಅವಕಾಶ ಮಾಡಿಕೊಡದೆ ವಾಪಸ್ ಕಳುಹಿಸಿದ್ದರು.

ಇನ್ನೂ ಬೆಳಗ್ಗೆಯೂ ಸಹ ಬಟ್ಟೆ ತಿಂಡಿಯ ಜೊತೆಗೆ ರಾಗಿಣಿ ತಂದೆ ತಾಯಿ ಬಂದಿದ್ದು ಕೇವಲ ಬಟ್ಟೆಯನ್ನು ಮಾತ್ರ ಪೋಲಿಸರು ತೆಗೆದುಕೊಂಡು ರಾಗಿಣಿಗೆ ನೀಡಿದ್ದಾರೆ. ಇನ್ನೂ ಪೋಷಕರು ಬಂದಿರುವ ವಿಚಾರವನ್ನ ತಿಳಿದ ರಾಗಿಣಿ ಕಣ್ಣೀರು ಹಾಕಿ ನನಗೆ ತಂದೆ ತಾಯಿಯನ್ನು ನೋಡಲು ಅವಕಾಶ ಮಾಡಿಕೊಡಿ ಅಂದಿದ್ದರು ಆದರೆ ಪೋಲಿಸರು ಅವಕಾಶ ಮಾಡಿಕೊಡಲಿಲ್ಲ. ಇನ್ನೂ ಪೋಷಕರು ಸಹ ಮಗಳನ್ನು ನೋಡಲು ಕೇಳಿಕೊಂಡಿದ್ದರು ಆದರೆ ಸಾಕ್ಷಿ ಸಮೇತ ಅರೆಸ್ಟ್ ಆಗಿರುವ ಕಾರಣ ಯಾರನ್ನು ಸಹ ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಇದೇ ವೇಳೆ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಮಾದ್ಯಮದ ಮುಂದೆ ನಮ್ಮ ಮಗಳು ಯಾವ ತಪ್ಪು ಮಾಡಿಲ್ಲ ಅವಳ ಮೇಲೆ ಮಾಡಿರುವ ಆರೋಪಗಳು ಎಲ್ಲವೂ ಸುಳ್ಳು. ಎಲ್ಲರೂ ಸಿಕ್ಕಿ ಹಾಕಿಸಲು ನೋಡುತ್ತಿದ್ದಾರೆ. ಶೀಘ್ರವೇ ನನ್ನ ಮಗಳು ಇದರಿಂದ ಮುಖ್ತವಾಗಿ ಬರುತ್ತಾಳೆ ಎಂದು ಮಾದ್ಯಮದ ಮುಂದೆ ಮಾತನಾಡಿದ್ದಾರೆ.

ಹೌದು ಸ್ನೇಹಿತರೆ ಎಷ್ಟೇ ಆಗಲಿ ಹೆತ್ತ ಕರುಳು ಅಲ್ಲವೇ ಈ ತಾಯಿಯದು, ಒಳಗೊಳಗೆ ಮಗಳ ಸ್ಥಿತಿಯ ಬಗ್ಗೆ ದುಃಖ, ಮತ್ತು ಮಗಳು ಮಾಡಿರುವ ತಪ್ಪಿನ ಬಗ್ಗೆ ಕೋಪ ಇದ್ದರೂ ಅದನ್ನು ಸಾರ್ವಜನಿಕವಾಗಿ ತೋರಿಸಿ ಕೊಳ್ಳಲು ಸಾಧ್ಯವೇ? ಅದಕ್ಕೆ ಅಲ್ಲವೇ ಹೇಳೋದು ಹೆತ್ತವರಿಗೆ ಹೆಗ್ಗಣ ಕೂಡ ಮುದ್ದಾಗಿ ಕಾಣಿಸುತ್ತದೆ ಅಂತ.

ತಂದೆ ತಾಯಿಯರು ಮಕ್ಕಳ ಬಗ್ಗೆ ನಿಗಾ ಇಡಬೇಕು. ಅದರಲ್ಲೂ ಹಣವಂತರು ಹೆಚ್ಚು ಎಚ್ಚರ ವಹಿಸಬೇಕು ಇಲ್ಲದಿದ್ದರೆ ಹೀಗೇ ಆಗೋದು. ಹೆತ್ತು ಸಾಕಿ ಕೇಳಿದ್ನೇಲ್ಲಾ ಕೊಡಿಸಿಬಿಟ್ರೆ ಸಾಲದು, ಮಕ್ಕಳು ಸರಿದಾರಿಯಲ್ಲಿ ಇದ್ದಾರಾ ಅಂತ ನೋಡ್ತಿರಬೇಕು. ಒಳ್ಳೇದು ಕೆಟ್ಟದು ಎಲ್ಲ ತಿಳಿಸಿಕೊಡಬೇಕು. ಹಣ ಇದೆಯಲ್ಲ ಅದೂ ಮನುಷ್ಯನನ್ನು ಮತಿ,ಗೆಡಿಸುತ್ತೇ. ನಮ್ಮ ಬುದ್ದಿ ನಮ್ಮ ಹತೋಟಿಯಲ್ಲಿರಬೇಕು. ಕ್ಷಣಿಕ ಸುಖದಾಸೆಗೆ ದುಶ್ಚಟ ಗಳನ್ನ ಕಲಿಯಬಾರದು.