Advertisements

ಪೋಲಿಸರ ಮೇಲೆ ಫುಲ್ ಕಿರಿಕ್ ಮಾಡಿಕೊಂಡ ರಾಗಿಣಿ! ಏನು ಮಾಡಿದ್ದಾರೆ ನೋಡಿ.

News

ನಮಸ್ತೆ ಸ್ನೇಹಿತರೆ ಅರೆಸ್ಟ್ ಆದ ರಾಗಿಣಿ ಪೋಲಿಸರ ಮುಂದೆ ಈಗ ಮತ್ತೊಂದು ಕಿರಿಕ್ ಮಾಡಿಕೊಂಡಿದ್ದಾಳೆ. ಹೌದು ಸ್ನೇಹಿತರೆ ರಾಗಿಣಿ ಅರೆಸ್ಟ್ ಆದ ದಿನವೇ ಮದ್ಯ ರಾತ್ರಿ ಪೋಷಕರು ಮಹಿಳಾ ಸಾಂತ್ವಾನಾ ಕೆಂದ್ರದ ಬಳಿ ಬಂದು ಊಟ ತಿಂಡಿ ಬಟ್ಟೆಯನ್ನು ರಾಗಿಣಿಗೆ ನೀಡಲು ಬಂದಿದ್ದರು ಆದರೆ ಪೋಲಿಸರು ಇದನ್ನು ನಿರಾಕರಿಸಿ ರಾಗಿಣಿ ತಂದೆ ತಾಯಿಯನ್ನು ವಾಪಸ್ ಕಳುಹಿಸಿದ್ದರು.

Advertisements

ನಂತರ ಶನಿವಾರ ಬೆಳಗ್ಗೆಯೂ ಸಹ ಮಹಿಳಾ ಸಾಂತ್ವಾನಾ ಕೆಂದ್ರಕ್ಕೆ ಬೇಟಿ ಕೊಟ್ಟ ನಟಿ ರಾಗಿಣಿ ತಂದೆ ತಾಯಿ ತಿಂಡಿ ಮತ್ತು ಹಾಕಿಕೊಳ್ಳುವ ಡ್ರೆಸ್ ಅನ್ನು ತಂದಿದ್ದರು. ಆದರೆ ಪೋಲಿಸರು ತಿಂಡಿಯನ್ನು ನಿರಾಕರಿಸಿ ಕೇವಲ ಡ್ರೆಸ್ ಅನ್ನು ಮಾತ್ರ ರಾಗಿಣಿಗೆ ಕೊಟ್ಟಿದ್ದರು. ಇನ್ನೂ ಈ ವೇಳೆ ರಾಗಿಣಿ ತಂದೆ ತಾಯಿ ಬಂದ ಸುದ್ದಿಯನ್ನು ಕೇಳಿ ಕಣ್ಣೀರು ಹಾಕಿದ್ದರು.

ಇನ್ನೂ ಐ ಪೈ ಜೀವನಕ್ಕೆ ಒಗ್ಗಿಕೊಂಡಿರುವ ನಟಿ ರಾಗಿಣಿ ಮಹಿಳಾ ಸಾಂತ್ವಾನಾ ಕೆಂದ್ರದಲ್ಲಿ ಬೆಳಗ್ಗೆ ಬೆಳಗ್ಗೆ ಕಿರಿಕ್ ಮಾಡಿಕೊಂಡಿದ್ದಾರೆ. ಹೌದು ಸ್ನೇಹಿತರೆ ನಟಿ ರಾಗಿಣಿ ಯಾವಾಗಲು ಅವರಿಗೆ ಅವರ ಮನೆಯಲ್ಲಿ ಬೇಕಾದ್ದನ್ನು ಮಾಡಿಕೊಂಡು ಬೇಕಾದ್ದನ್ನು ತಿನ್ನುತ್ತಿದ್ದರು ಆದರೆ ಈ ದಿನ ಮಹಿಳಾ ಸಾಂತ್ವಾನದಲ್ಲಿ ನೀಡುತ್ತಿರುವ ಆಹಾರ ಒಗ್ಗುತ್ತಿಲ್ಲವೇನೋ ಅನಿಸುತ್ತೆ ಈ ಕಾರಣಕ್ಕಾಗಿ ಕಿರಿಕ್ ಮಾಡಿಕೊಂಡಿದ್ದಾರೆ.

ಇನ್ನೂ ನಾನು ಇಲ್ಲಿರುವುದಕ್ಕೆ ಆಗಲ್ಲ, ಸೊಳ್ಳೆ ಕಾಟ ಜ್ಯಾಸ್ತಿ ಇದೆ, ನನಗೆ ಇಲ್ಲಿ ನೀಡುತ್ತಿರುವ ಊಟ ಬೇಡ. ನನಗೆ ಮನೆಯಿಂದಲೇ ಊಟವನ್ನು ತರೆಸುಕೊಡಿ. ನಾನಂತು ಇಲ್ಲಿರೊಕೆ ಸಾಧ್ಯನೇ ಇಲ್ಲ ಎಂದು ಕಿರಿಕ್ ಮಾಡಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ  ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಇರುವ ರಾಗಿಣಿಗೆ ತಮ್ಮ ಮನೆ ನೆನಪಾಯ್ತೆನೋ ಅನಿಸುತ್ತೆ. ಅದಕ್ಕೆ ಈ ರೀತಿ ಪೋಲಿಸರ ಮುಂದೆ ಕಿರಿಕ್ ಮಾಡಿಕೊಂಡಿದ್ದಾರೆ.

ಆದರೆ ಇಗಾಗ್ಲೆ ಎಪ್.ಐ.ಅರ್ ಹಾಗಿ ಆರೋ’ಪಿಯಾದ ನಂತರವು ಕೂಡ ಪೋಲಿಸರು ಈಕೆಯನ್ನು ವಿಚಾರಣ ಕೈದಿಯ ರೀತಿ ನೋಡುಬೇಕಾಗುತ್ತೆ ಆಗಾಗಿ ರಾಗಿಣಿ ಬೇಡಿಕೆಗಳಿಗೆ ತಲೆ ಕೇಡಿಸಿಕೊಳ್ಳದೆ ಪೋಲಿಸರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಇನ್ನೂ ಮುಂದೆ ನೋಡಬೇಕು ಪೋಲಿಸರು ಏನು ಮಾಡುತ್ತಾರೆ ಎನ್ನುವುದು. ಸ್ನೇಹಿತರೆ ಇದನ್ನೆಲ್ಲ ಮೊದಲೇ ಯೋಚನೆ ಮಾಡಿದ್ದರೆ ರಾಗಿಣಿಯವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರು ಯಾರೇ ಆಗಿರಲಿ ಉಪ್ಪು ತಿಂದವರು ನೀರು ಕುಡಿಯಲೇ  ಬೇಕು.