Advertisements

ಬೆನ್ನು ನೋವು, ಜ್ವರ ಆಯ್ತು. ಈಗ ನಟಿ ರಾಗಿಣಿಗೆ ಇದ್ದಕಿದ್ದ ಹಾಗೆ ಏನಾಗಿದೆಯಂತೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ರಾಗಿಣಿ ಮನೆಯ ಮೇಲೆ ರೇ’ಡ್ ಮಾಡಿದ ನಂತರ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರಿಂದ ಸಂಜೆ ಪೋಲಿಸರು ಅ’ರೆಸ್ಟ್ ಮಾಡಿದ್ದರು. ಅರೆ’ಸ್ಟ್ ಮಾಡಿದ ಕ್ಷಣಗಳಲ್ಲಿ ರಾಗಿಣಿಯನ್ನು ವೀಡಿಯೊ ಕಾಲ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಇರಿಸಿದ್ದರು ಆದರೆ ಮ್ಯಾಜಿಸ್ಟ್ರೇಟ್ ಇನ್ನೂ ಮೂರು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿ ಎಂದು ಹೇಳಿದ್ದರು.

Advertisements

ನಂತರ ಸಾಂತ್ವಾನ ಕೆಂದ್ರದಲ್ಲಿ ನಟಿಯನ್ನು ಇರಿಸಿದ್ದರು. ಆದರೆ ನಟಿ ಐಪೈ ಜೀವನಕ್ಕೆ ಹೊಗ್ಗಿಕೊಂಡಿದ್ದರಿಂದ ನನಗೆ ಇಲ್ಲಿನ ಊಟ ಜಾಗ ಇಷ್ಟವಾಗುತ್ತಿಲ್ಲ ನಾನು ಇಲ್ಲಿ ಇರುವುದಿಲ್ಲ‌. ನನ್ನನ್ನು ಬೇರೆ ಕಡೆ ಇರಿಸಿ ಎಂದು ಕೇಳಿಕೊಂಡಿದ್ದರು. ಆದರೆ ಏಪ್.ಐ.ಆರ್ ದಾಖಲಾಗಿರುವುದರಿಂದ ರಾಗಿಣಿಯನ್ನು ಆರೋ’ಪಿಯ ರೀತಿಯಲ್ಲೇ ನೋಡಬೇಕಾದ್ದರಿಂದ ಅವರನ್ನು ಸಾಂತ್ವಾನ ಕೆಂದ್ರದಲ್ಲಿಯೇ ಇರಿಸಿದ್ದರು.

ಇನ್ನೂ ರಾಗಿಣಿಯನ್ನು ಮೊದಲ ದಿನ ಪೋಲಿಸರು ವಿಚಾರಣೆಗೆ ಒಳಪಡಿಸಿದಾಗ ನನಗೆ ಬೆನ್ನು ನೋವು ಇದೆ ಎಂದು ತಪ್ಪಿಸಿಕೊಂಡಿದ್ದರು. ಹಾಗೆ ಎರಡನೇ ದಿನವೂ ಕೂಡ ಜ್ವರ ಎಂದು ವಿಚಾರಣೆಯಲ್ಲಿ ಸರಿಯಾದ ಉತ್ತರವನ್ನು ನೀಡಿರಲಿಲ್ಲ. ಆದರೆ ಮೂರನೇ ದಿನ ಪೋಲಿಸರು ಕೇಳಿದ ಪ್ರಶ್ನೆಯನ್ನ ಹತ್ತು ಸಾರಿ ಕೇಳಿದರು ಮೌನದಿಂದ ಇದ್ದರು ಆದರೆ ಕೊನೆಗೆ ರಾಗಿಣಿ ಇದರ ಹಿಂದೆ ನಾಲ್ವರು ಇದ್ದಾರೆ ಎಂದು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಮಾಹಿತಿಯ ಪ್ರಕಾರ ಈ ನಾಲ್ಕು ಜನರಲ್ಲಿ ಒಬ್ಬ ನಟ, ಇನ್ನೊಬ್ಬ ವಿವಿಐಪಿ ಎಂದು ತಿಳಿದು ಬಂದಿದೆ.

ಆದರೆ ಈ ದಿನ ರಾಗಿಣಿಯವರು ನನಗೆ ಅಲರ್ಜಿ ಸಮ’ಸ್ಯೆ ಕಾಣಿಸಿಕೊಂಡಿದೆ, ನನಗೆ ಡಾಕ್ಟರ್ ಅವಶ್ಯಕತೆ ಇದೆ ಎಂದು ಪೋಲಿಸರ ಬಳಿ ಕೇಳಿಕೊಂಡಿದ್ದಾರೆ. ಇನ್ನೂ ಈ ಮನವಿಯಂತೆ ಪೋಲಿಸರು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಾಮಾನ್ಯ ಕೊಠಡಿಯಲ್ಲಿ ಕಾಲ ಕಳೆಯುತ್ತಿರುವ ರಾಗಿಣಿಗೆ ಇಲ್ಲಿನ ಊಟ ಮತ್ತು ಎಣ್ಣೆಯಿಂದ ಅಲರ್ಜಿ ಸಮ’ಸ್ಯೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.