Advertisements

ಪರೀಕ್ಷೆಗೆ ಯೂರಿನ್ ಸ್ಯಾಂಪಲ್ ತೆಗೆದುಕೊಂಡು ಬಾ ಎಂದು ಬಾಟಲ್ ಕೊಟ್ಟರೆ.. ರಾಗಿಣಿ ತುಂಬಿಸಿಕೊಂಡು ಬಂದದ್ದೇನು ಗೊತ್ತಾ? ವೈದ್ಯರೇ ಶಾಕ್..

News

ಅಬ್ಬಾ ನಿಜಕ್ಕೂ ಶಾ’ಕ್ ಆಗುತ್ತೇ ಸ್ನೇಹಿತರೆ ಈ ನಟಿಯ ಖತರ್ನಾಕ್ ಐಡಿ’ಯಾಗೆ.. ಸಿನಿಮಾಗಳಲ್ಲಿ ದೊಡ್ಡ ದೊಡ್ಡ ಪಾತ್ರಗಳಲ್ಲಿ ಅಭಿನಯಿಸಿದ್ದ ರಾಗಿಣಿ.. ಈಗ ಮಾಡಿರೋದನ್ನ ನೋಡಿದರೆ ನಿಜಕ್ಕೂ ನಾಚಿಕೆ ಆಗಬೇಕು.. ಹೌದು ಡ್ರ’ಗ್ ಪ್ರಕ’ರಣಗಳಿಗೆ ಸಂಬಂಧಿಸಿದಂತೆ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ಅರೆ’ಸ್ಟ್ ಮಾಡಿದ್ದು ವಿಚಾರಣೆಗಳು ನಡೆಯುತ್ತಲೇ ಇವೆ..

Advertisements

ಇನ್ನೂ ಈ ನಟಿ ಮಣಿಯರು ಡ್ರ’ಗ್ ತೆಗೆದುಕೊಂಡಿದ್ದಾರಾ, ಇಲ್ಲವೋ ಎನ್ನುವುದನ್ನು ಕಂಡುಹಿಡಿಯಲು. ನಿನ್ನೆ ವೈದ್ಯರ ಪರೀ’ಕ್ಷೆಗೆ ಕರೆದುಕೊಂಡು ಹೋಗಿದ್ದರು.. ಇನ್ನೂ ಈ ವೇಳೆ ಸಂಜನಾ ಮತ್ತು ರಾಗಿಣಿ ನಾವು ಟೆ’ಸ್ಟ್ ಮಾಡಿಸಿಕೊಳ್ಳುವುದಿಲ್ಲ ಹಾಗೆ ಈಗೆ ಎನ್ನುತ್ತಾ ರಂಪಾ’ಟವನ್ನು ಮಾಡಿದ್ದರು.. ಆದರೆ ಪೋಲಿಸರ ಮುಂದೆ ಇವರ ಆಟಗಳು ಏನು‌ ನಡೆಯದೆ ಕೊನೆಗೆ ಟೆ’ಸ್ಟ್ ಮಾಡಿಸಿಕೊಂಡಿದ್ದಾರೆ.. ಹೌದು. ಕೋರ್ಟ್‌ನಲ್ಲಿ ಇವರಿಗೆ ಬ್ಲ’ಡ್ ಚೆಕ’ಪ್, ತಲೆ ಕೂದಲು ಹಾಗೂ ಯೂ’ರಿನ್ ಟೆ’ಸ್ಟ್ ಮಾಡುವಂತೆ ತಿಳಿಸಿತ್ತು..

ಅದರಂತೆ ಇವರನ್ನು ಲ್ಯಾಬ್ ನಲ್ಲಿ ಬ್ಲ’ಡ್ ಚೆಕ’ಪ್, ತಲೆ ಕೂದಲಿನ ಟೆ’ಸ್ಟ್ ಮಾಡಿದ್ದಾರೆ.. ಕೊನೆಗೆ ಯೂರಿ’ನ್ ಟೆ’ಸ್ಟ್ ಮಾಡಲು ಇವರಿಬ್ಬರಿಗೆ ಒಂದೊಂದು ಬಾಟಲ್ ಕೊಟ್ಟು ಬಾತ್ರೂ’ಮ್ ಗೆ ಕಳುಹಿಸಿದ್ದರು.. ಆದರೆ ಬಾತ್ರೂಮ್ ಗೆ ಹೋದ ರಾಗಿಣಿ ಯೂರಿ’ನ್ ಗೆ ಬದಲಾಗಿ ನೀರನ್ನು ತುಂಬಿಸಿಕೊಂಡು ಬಂದಿದ್ದಾರೆ.. ಇನ್ನೂ ಇದನ್ನು ಟೆ’ಸ್ಟ್‌ ಮಾಡಿದ ಲ್ಯಾಬ್ ಸಿಬ್ಬಂದಿಗಳೇ ಬೆರಗಾಗಿದ್ದಾರೆ..

ಹೌದು ರಾಗಿಣಿ ತಾನು ಡ್ರ’ಗ್ ತೆಗೆದುಕೊಂಡಿರುವುದು ಎಲ್ಲಿ ಗೊತ್ತಾಗುತ್ತದೆಯೊ ಅನ್ನೋ ಕಾರಣದಿಂದ ಬಾಟಲ್ ಗೆ ನೀರನ್ನು ತುಂಬಿಸಿಕೊಂಡು ಬಂದಿದ್ದಾರೆ ಅನ್ನುವುದು ಇನ್ನಷ್ಟು ಅನು’ಮಾನಕ್ಕೆ ಕಾರಣವಾಗಿದೆ.. ಟೆಕ್ನಾಲ’ಜಿ ಮುಂದುವರೆದಿರುವ ಕಾಲದಲ್ಲಿ ಈ ಕೆಲಸಕ್ಕೆ ಕೈ ಹಾಕಲು ಹೇಗೆ ಸಾಧ್ಯ.. ರಾಗಿಣಿಗೆ ಟೆಕ್ನಾ’ಲಜಿ ಬಗ್ಗೆ ಇನ್ನೂ ತಿಳಿದಿಲ್ಲ ಅನಿಸುತ್ತದೆ.. ಕ್ಷಣ ಮಾತ್ರದಲ್ಲಿ ರಾಗಿಣಿ ಯೂರಿ’ನ್ ಬದಲು ನೀರನ್ನು ತುಂಬಿಸಿಕೊಂಡು ಬಂದಿದ್ದಾರೆ ಎನ್ನುವುದು ಗೊತ್ತಾಗಿದೆ.. ನಂತರ ಈ ವಿಚಾರ ತಿಳಿದ ಪೋಲಿಸರು ರಾಗಿಣಿಯನ್ನು ತರಾ’ಟೆಗೆ ತೆಗೆದುಕೊಂಡಿದ್ದಾರೆ..

ಒಟ್ಟಿನಲ್ಲಿ ಈ ರಾಗಿಣಿ ಮಾಡಿದ ಕೆಲಸವನ್ನು ನೋಡಿದರೆ ಆಶ್ಚ’ರ್ಯವಾಗುತ್ತೆ.. ಕೆಲವರ ಬಂಡವಾಳ ಎನಿದ್ದರೂ ತೆರೆಯ ಮೇಲೆ ಅಷ್ಟೇ.. ನಿಜ ಜೀವನದಲ್ಲಿ ಅಲ್ಲ.. ಇಂತಹ ಖತರ್ನಾಕ್ ಕೆಲಸಗಳನ್ನುಕೂಡ ಮಾಡುತ್ತಾರೆ ಅನ್ನುವುದು ನಿಜ‌‌.. ಸಮಯ ಬಂದಾಗ ವ್ಯಕ್ತಿಯ ಬಂಡವಾಳಗಳು ಬಯಲಾಗುತ್ತದೆ ಅನ್ನೊದಕ್ಕೆ ಈ ನಟಿಮಣಿಯೇ ಸಾಕ್ಷಿ..