Advertisements

ನಿನ್ನೆ ಎಲ್ಲರಿಗೂ ಕೈ ಬೀಸಿ ಮುತ್ತು ಕೊಟ್ಟು ಎಲ್ಲವನ್ನು ಮಾಡತ್ತಿದ್ದ ರಾಗಿಣಿಗೆ ಇವತ್ತು ಏನಾಯಿತು! ಅಲ್ಲಿ ನಡಿದಿದ್ದೆ ಬೇರೆ.

News

ನಮಸ್ತೆ ಸ್ನೇಹಿತರೆ ನಿನ್ನೆ ಬೆಳಂಬೆಳಗ್ಗೆ ರಾಗಿಣಿ ಮನೆಯ ಮೇಲೆ ಪೊಲೀಸರು ತನಿಖೆ ಮಾಡಿದ್ದಾರೆ. 7 ಗಂಟೆಯ ಸತತವಾಗಿ ತನಿಖೆಯಾದ ನಂತರ ಕೆಟ್ಟ ಮದ್ದು ಪತ್ತೆಯಾದ ಬಳಿಕ ರಾಗಿಣಿಯವರನ್ನು ಕರೆದುಕೊಂಡು ಹೋಗಿ ಇನ್ನಷ್ಟು ತನಿಖೆ ಮಾಡಿದ ನಂತರ ಅರೆ’ಸ್ಟ್ ಮಾಡಿದ್ದಾರೆ. ರಾಗಿಣಿಯನ್ನು ಇಂದೇ ಕೋರ್ಟಿಗೆ ಆಜರಿ ಪಡಿಸಬೇಕಾಗಿತ್ತು. ಆದರೆ ನಿನ್ನೆ ರಾತ್ರಿ ಮೆಜಿಸ್ಟ್ರೇಟ್ ವಿಡಿಯೋ ಕಾಲ್ ಮುಕಾಂತರ ಇನ್ನು ಮೂರೂ ದಿನದವರೆಗೆ ಪೊಲೀಸ್ ಕಸ್ಟಡಿಯಲ್ಲೇ ಇರಲಿ ಎಂದು ಹೇಳಿದ ಬಳಿಕ ರಾತ್ರಿ ಮಹಿಳಾ ಸಾಂತ್ವಾನ ಕಛೇರಿಯಲ್ಲಿ ಇರಿಸಲಾಗಿತ್ತು.

Advertisements

ಇನ್ನೂ ರಾಗಿಣಿ ಬಂಧನವಾದ ಸುದ್ದಿಯನ್ನು ಕೇಳಿದ ಪೋಷಕರು ಮಧ್ಯರಾತ್ರಿಯೇ ಸಾಂತ್ವಾನ ಕೇಂದ್ರ ಬಳಿ ಬಂದು ರಾಗಿಣಿಯವರಿಗೆ ತಿನ್ನಲು ಪಾಸ್ತಾ ನೀರು ಹಾಗೂ ಬಟ್ಟೆಯನ್ನು ತಂದಿದ್ದರು ಆದರೆ ಇವನ್ನೆಲಾ ಪೊಲೀಸರು ರಾಗಿಣಿ ಅವರಿಗೆ ನೀಡಲು ಒಪ್ಪಲಿಲ್ಲ. ನಂತರ ರಾಗಿಣಿ ತಾಯಿ ತಂದೆ ಕಣ್ಣೀರು ಆಕುತ್ತ ಮನೆಗೆ ಹಿಂತಿರುಗಿದ್ದಾರೆ. ನಂತರ ಈ ದಿನ ಶನಿವಾರ ಬೆಳಗ್ಗೆ ಮತ್ತೆ ಪೋಷಕರು ಮಗಳನ್ನು ನೋಡಲು ಬಂದಿದ್ದಾರೆ ಆದರೆ ಬೆಳಗ್ಗೆಯೂ ಸಹ ಪೊಲೀಸರು ಬಿಡಲಿಲ್ಲ.

ಹೌದು ತಾಯಿಯ ಕರುಳು ಕೇಳಬೇಕಲ್ಲವೇ ಬೆಳಗ್ಗೆಯೂ ಸಹ ಮಗಳಿಗೆ ತಿಂಡಿಯನ್ನು ಹಾಕಿಕೊಳ್ಳುವ ಡ್ರೆಸ್ ಅನ್ನು ತಗೆದುಕೊಂಡು ಬಂದಿದ್ದಾರೆ. ಸಾಕ್ಷಿ ಸಮೇತ ಅರೆ’ಸ್ಟ್ ಆಗಿರುವ ಕಾರಣ ಯಾರನ್ನು ಸಹ ರಾಗಿಣಿಯನ್ನು ಭೇಟಿಯಾಗಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ರಾಗಿಣಿ ತಂದೆ ತಾಯಿಯನ್ನು ಹೊರಗಡೆಯೇ ನಿಲ್ಲಿಸಿದ್ದಾರೆ. ಆದರೆ ರಾಗಿಣಿಗೆ ನಿಮ್ಮ ತಂದೆ ತಾಯಿ ಬಂದಿದ್ದಾರೆ ಅನ್ನೋ ವಿಚಾರವನ್ನ ತಿಳಿಸಿದ್ದಾರೆ. ಇನ್ನೂ ಈ ಮಾತನ್ನು ಕೇಳಿತ್ತಿದ್ದಂತೆಯೇ ರಾಗಿಣಿ ಗಳಗಳನೆ ಕಣ್ಣೀರು ಇಟ್ಟಿದ್ದಾರೆ.

ನೆನ್ನೆ ಎಲ್ಲರಿಗೂ ಎಲ್ಲವನ್ನೂ ಕೂಡ ನಗುನಗುತ್ತಾ ಎಲ್ಲರಿಗೂ ಕೈ ಬೀಸಿ ಮುತ್ತು ಕೊಟ್ಟು ಎಲ್ಲವನ್ನು ಮಾಡಿದರು. ಆದರೆ ಈ ದಿನ ಯಾಕೆ ಅಳುತ್ತಿದ್ದಾರೆ ತಂದೆ ತಾಯಿ ನೆನೆದು ಕಣ್ಣೀರು ಹಾಕ್ತಿದಾರ ತಪ್ಪು ಮಾಡುವಾಗ ತಂದೆ ತಾಯಿಯರು ನೆನಪಾಗಲಿಲ್ಲವಾ ಇವರಿಗೆ. ಇನ್ನೂ ಇದು ಆದ ನಂತರ ಅಪ್ಪ ಅಮ್ಮನನ್ನು ನಾನು ನೋಡಬೇಕು ಅವರನ್ನು ನೋಡಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡಿದ್ದಾರೆ. ಆದರೆ ಐ ಒ ಅಧಿಕಾರಿಯ ಅನುಮತಿಯಲ್ಲದೆ ಯಾವುದೇ ಕಾರಣಕ್ಕೂ ಭೇಟಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ನಂತರ ಪೊಲೀಸರು ರಾಗಿಣಿ ತಂದೆ ತಾಯಿಯ ಹತ್ತಿರ ಬಂದು ಅವರು ತಂದಿದ್ದ ತಿಂಡಿಯನ್ನು ನಿರಾಕರಿಸಿ ಕೇವಲ ಬಟ್ಟೆಯನ್ನು ಮಾತ್ರ ರಾಗಿಣಿಗೆ ನೀಡಿದ್ದಾರೆ.

ಸದ್ಯಕ್ಕೆ ಈಗ ತಂದೆ ತಾಯಿ ಐ ಓ ಅಧಿಕಾರಿಗೆ ಎದುರು ನೋಡಿ ನಿಂತಿದ್ದಾರೆ ಏಕೆಂದರೆ ಐ ಓ ಅಧಿಕಾರಿ ಬಂದ ನಂತರ ಅನುಮತಿಯನ್ನು ಪಡೆದು ಮಗಳನ್ನು ಕಾಣುವ ನಿರೀಕ್ಷೆಯಿಂದ ಇದ್ದಾರೆ. ರಾಗಿಣಿಗೆ ಇದೆಲ್ಲ ಯಾಕೆ ಬೇಕಿತ್ತು ತಂದೆ ತಾಯಿಯನ್ನು ಈ ಪರಿಸ್ಥಿತಿಗೆ ತಂದಿಡುವಷ್ಟು ಅವರೇನು ಮಾಡಿದ್ರು ಈಗ ತಂದೆ ತಾಯಿಯ ಒ’ದ್ದಾಟ ನೋಡಲು ಆಗುತ್ತಿಲ್ಲ ಆ ರೀತಿ ನೋವು ಪಡುತ್ತಿದ್ದಾರೆ.