Advertisements

ಮಧ್ಯರಾತ್ರಿ ರಾಗಿಣಿಯನ್ನು ನೋಡಲು ಬಂದು ಗೇಟ್ ನಲ್ಲಿ ನಿಂತು ಕಣ್ಣೀರು ಸುರಿಸಿದವರು ಯಾರು ಗೋತ್ತಾ? ಕಷ್ಟಕ್ಕೆ ಆಗೋದು ಇವರೇ ನೋಡಿ?

News

ನಮಸ್ತೆ ಸ್ನೇಹಿತರೆ ನಟಿ ರಾಗಿಣಿ ಮಾಡಿದ ಕೆಲಸಕ್ಕೆ ಏನೂ ಹೇಳಬೇಕು ಗೊತ್ತಿಲ್ಲ ತೆರೆ ಮೇಲೆ ಅಲವು ಸಿನಿಮಾಗಳ ಮೂಲಕ ಸಾಮಾಜಿಕ ಬದ್ಧವಗಿ ನಡೆದುಕೊಳ್ಳುವಂತಹ ಸಿನಿಮಾಗಳಲ್ಲಿ ನಟಿಸಿದವರು ಇವರು ಆದರೆ ಈ ದಿನ ತಾವೇ ಕಾನೂನಿನ ವಿರುದ್ಧವಾಗಿ ಕೈ ತೆಗದುಕೊಂಡಿದ್ದಾರೆ. ಆದರೆ ಇವರು ಮಾಡಿದ ತಪ್ಪಿಗೆ ಇನ್ನೊಬ್ಬರು ಪಶ್ಚಾತ್ತಾಪ ಪಡುವಂತಾಗಿದೆ. ನಮ್ಮ ಬಳಿ ಎಲ್ಲಾ ಇದ್ದಾಗ ಬರುತ್ತಾರೆ ಆದರೆ ಸಮಯಕ್ಕೆ ಸರಿಯಾಗಿ ಕೈ ಎತ್ತುವ ಜನರು ಮುಂದೆ ಸಮಯಕ್ಕೆ ಸರಿಯಾಗಿ ಬರುವವರು ನಮ್ಮವರು ಮಾತ್ರ. ಇದನ್ನೆಲ್ಲಾ ಅರಿತು ತಂದೆ ತಾಯಿ ಹೆಸರು ಹಾಳಾಗದಂತೆ ನಾವು ಹೇಗೆ ಜೀವನವನ್ನು ಮಾಡಬೇಕು ಎನ್ನುವುದು ಮಕ್ಕಳ ಕರ್ತವ್ಯವಾಗಿದೆ.

Advertisements

ಇನ್ನೂ ರಾಗಿಣಿಯವರು ಡ್ರ’ಗ್ ಡೀ’ಲ್ ಮಾಡುವಾಗ ಹಲವರು ಜೊತೆಯಾಗಿ ನಿಂತಿದ್ದರು ಆದರೆ ಈಗ ತಂದೆ ತಾಯಿಯ ಕಣ್ಣೀರು ಅಕುತ್ತಿರುವ ದೃಶ್ಯ ನೋಡಿದರೆ ನಿಜಕ್ಕೂ ಮನಸ್ಸಿಗೆ ಗಾಸಿಗೊಳಿಸುತ್ತದೆ. ಸಾಕಿ ಸಲುಹಿ ಮೇಲೆತ್ತಿದ್ದ ತಂದೆ ತಾಯಿಗೆ ಇಂತಹ ನೋವನ್ನು ಕೊಡಬಾರದಿತ್ತು. ತಾನು ಮಾಡುತ್ತಿರುವ ತಪ್ಪಿನಿಂದ ಮುಂದೊಂದು ದಿನ ತಂದೆ ತಾಯಿ ತಲೆ ಬಗ್ಗಿಸುತ್ತಾರೆ ಎನ್ನುವ ಪರಿಜ್ಞಾನ ಕೂಡ ಇಲ್ಲವಾಗಿ ಹೋಯ್ತಾ. ಹೌದು ನಿನ್ನೆ ಮೆಜಿಸ್ಟ್ರೇಟ್ ವಿಡಿಯೋ ಕಾಲ್ ಮೂಲಕ ಇನ್ನೂ ರಾಗಿಣಿಯವರು ಮೂರೂ ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲೇ ಇರಲಿ ಎಂದು ಹೇಳಿದ ನಂತರ ರಾಗಿಣಿಯವರನ್ನು ಪೊಲೀಸರು ಮಹಿಳಾ ಸಾಂತ್ವಾನ ಕಛೇರಿಗೆ ಕರೆ ತಂದಿದ್ದರು.

ಇನ್ನೂ ನಿನ್ನೆ ಅರೆಸ್ಟ್ ಹಾಗಿ ಏನು ಲಗೇಜ್ ತರದೆ ಉಟ್ಟ ಬಟ್ಟೆಯಲ್ಲೆ ಬಂದಿದ್ದ ರಾಗಿಣಿಯವರು ರಾತ್ರಿ ಉಟ್ಟ ಸೀರೆಯಲ್ಲಿ ಮಲಗಿದ್ದಾರೆ. ರಾತ್ರಿ ಊಟ ಮಾಡಲು ರೈಸ್ ಸಾಂಭಾರ್ ಚಪಾತಿಯನ್ನು ನೀಡಿದ್ದಾರೆ ಆದರೆ ರಾಗಿಣಿಯವರು ಸರಿಯಾಗಿ ಊಟ ಮಾಡದೇ ರಾತ್ರಿ ಎಲ್ಲಾ ಚಿಂತೆ ಮಾಡುತ್ತ 2 ಗಂಟೆಗೆ ಮಲಗಿದ್ದಾರೆ. ಇನ್ನು ಮಧ್ಯರಾತ್ರಿ ಮಗಳಿಗಾಗಿ ಮಿಡಿದ ತಾಯಿಯ ಕರಳು ಮಧ್ಯರಾತ್ರಿಯೇ ಸಾಂತ್ವನ ಕೇಂದ್ರದ ಬಳಿ ಬರುತ್ತಾರೆ. ಹೌದು ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಮತ್ತು ಅವರ ತಂದೆ ರಾಕೇಶ್ ದ್ವಿವೇದಿ ಇಬ್ಬರು ಕೂಡ ಭೇಟಿ ನೀಡಿ ಕೇಂದ್ರದ ಗೇಟಿನ ಹತ್ತಿರ ಕಾದಿದ್ದಾರೆ.

ತಮ್ಮ ಮಗಳಿಗೋಸ್ಕರ ಪಾಸ್ತಾ ನೀರು ಬಟ್ಟೆ ಎಲ್ಲವನ್ನು ಸಹ ಪೋಷಕರು ತಂದಿದ್ದಾರೆ ಆದರೆ ಊಟವನ್ನು ಕೊಡುವುದಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ರಾಗಿಣಿಯನ್ನು ಭೇಟಿ ಮಾಡುವುದಕ್ಕೂ ಅವಕಾಶ ಕೊಡುವುದಿಲ್ಲ. ಇನ್ನು ಬಂದ ದಾರಿಗೆ ಸುಂಕವಿಲ್ಲದಂತೆ ರಾಗಿಣಿ ಪೋಷಕರು ವಾಪಸ್ ಹಾಗಿದ್ದರೆ. ನಿಜಕ್ಕೂ ರಾಗಿಣಿ ತಂದೆ ತಾಯಿಯ ಅಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಎಂತವರಿಗೂ ಕಣ್ಣಿರು ತರುವಂತಿತ್ತು.

ಮಕ್ಕಳು ತಂದೆ ತಾಯಿಗೆ ಗೌರವ ಕೊಡದಿದ್ದರೂ ಅವರಿಗೆ ಇರುವ ಹೆಸರನ್ನು ಈ ರೀತಿ ಆಳುಮಾಡಬಾರದು. ರಾಗಿಣಿ ಮಾಡಿದ ತಪ್ಪಿಗೆ ವಯಸ್ಸಾದ ತಂದೆ ತಾಯಿ ಗೇಟಿನ ಬಳಿ ಬೇಡಿಕೊಳ್ಳುವಂತಾಗಿದೆ. ಇದು ರಾಗಿಣಿಯವರಿಗೆ ಮಾತ್ರವಲ್ಲದೆ ಇತರ ಮಕ್ಕಳಿಗೂ ಪಾಠವಾಗಿದೆ. ಇನ್ನು ಮುಂದೆ ಎಂತಹವರು ಸಹ ಇಂತಹ ಕೆಲಸಕ್ಕೆ ಕೈ ಹಾಕುವವರು ತಂದೆ ತಾಯಿಯನ್ನು ಒಮ್ಮೆ ನೆನೆಸಿಕೊಂಡರೆ ಯಾರು ಸಹ ಇಂತಹ ಕೆಲಸಗಳಿಗೆ ಕೈ ಹಾಕುವುದಿಲ್ಲ. ಆಗೇ ಪೋಷಕರು ಸಹ ಮಕ್ಕಳ ಬಗ್ಗೆ ಗಮನ ಹರಿಸಬೇಕು.