Advertisements

ತನಿಖೆಯ ನಂತರ ನಟನ ಹೆಸರನ್ನು ಬಾಯಿ ಬಿಟ್ಟ ರಾಗಿಣಿ. ಇದರ ಹಿಂದೆ ಇನ್ನೂ ಯಾರಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ರಾಗಿಣಿ ಅವರನ್ನು ಅರೆಸ್ಟ್ ಮಾಡಿದ ನಂತರ ಡ್ರ’ಗ್ ಪ್ರಕ’ರಣಗಳಿಗೆ ಸಂಬಂಧಿಸಿದ ಮಾಹಿತಿಗಳು ಸಿಗುತ್ತಲೆ ಇವೆ. ಹೌದು ಸ್ನೇಹಿತರೆ ರಾಗಿಣಿಯವರು ಎರಡನೇ ದಿನವೂ ಕೂಡ ವಿಚಾರಣೆಗೆ ಹಾಜರಾಗಿದ್ದು ಸಾಕಷ್ಟು ಮಾಹಿತಿಗಳು ಒರಬಂದಿವೆ. ಸ್ನೇಹಿತರೆ ರಾಗಿಣಿ ಮನೆಯೆ ಮೇಲೆ ಪೋಲಿಸರು ರೇ’ಡ್ ಮಾಡಿ ಸತತವಾಗಿ 7 ಗಂಟೆಗಳ ಕಾಲ ಶೋದ ಕಾರ್ಯಚರಣೆ ನಡೆಸಿದ್ದಾರೆ.

Advertisements

ಇನ್ನೂ ಸಂಜೆ ಪೋಲಿಸ್ ಕಸ್ಟ’ಡಿಗೆ ತೆಗೆದುಕೊಂಡು ಇನ್ನಷ್ಟು ವಿಚಾರಣೆ ಮಾಡಿ ಕೊನೆಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದ ರಾಗಿಣಿಯವರನ್ನು ಅ’ರೆಸ್ಟ್ ಮಾಡಿದ್ದಾರೆ. ಇನ್ನೂ ಅ’ರೆಸ್ಟ್ ಆದ ತಕ್ಷಣವೇ ರಾಗಿಣಿಯನ್ನು ವಿಡಿಯೋ ಕಾಲ್ ಮೂಲಕ  ಮ್ಯಾಜಿಸ್ಟ್ರೇಟ್ ಮುಂದೆ ಇರಿಸಿದ್ದರು. ಆದರೆ ಮ್ಯಾಜಿಸ್ಟ್ರೇಟ್ ಇನ್ನೂ ಮೂರು ದಿನಗಳ ಕಾಲ ಕಸ್ಟ’ಡಿಗೆ ತೆಗೆದುಕೊಳ್ಳಿ ಎಂದು ಹೇಳಿದ್ದರು.

ಆದರೆ ರಾಗಿಣಿ ಮೊದಲ ದಿನ ಬೆನ್ನು ನೋವು ಎಂದು ನೆಪವನ್ನು ಇಟ್ಟುಕೊಂಡು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇನ್ನೂ ಎರಡನೇ ದಿನ ವಿಚಾರಣೆಗೆ ಒಳಗಾದ ರಾಗಿಣಿ ಪೋಲಿಸರ ಕೇಳಿದ ಪ್ರಶ್ನೆಗಳಿಗೆ ಏನು ಉತ್ತರಿಸದೆ ಮೌನವಾಗಿದ್ದರು ಎಂದು ತಿಳಿದು ಬಂದಿದೆ. ಹೌದು ಸ್ನೇಹಿತರೆ ಕೇಳಿದ ಪ್ರಶ್ನೆಯನ್ನು ಹತ್ತು ಬಾರಿ ಕೇಳಿದರು ಸರಿಯಾಗಿ ಉತ್ತರ ನೀಡದೆ ಹಾಗೆ ಕೂತಿದ್ದರು. ಇನ್ನೂ ಕೊನೆಗೆ ಈ ಡ್ರ’ಗ್ ಜಾಲದಲ್ಲಿ ಇನ್ನು ಯಾರ್ಯಾರು   ನಿಮ್ಮ ಜೊತೆ ಕೈ ಜೋಡಿಸಿದ್ದರು ಎಂಬುವ ಪೋಲಿಸ್ ಪ್ರಶ್ನೆಗೆ ರಾಗಿಣಿಯವರು ನಾಲ್ಕು ಜನರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ.

ಹೌದು ಸ್ನೇಹಿತರೆ ರಾಗಿಣಿಯವರು ನಾಲ್ವರ ಹೆಸರನ್ನು ಬಯಲುಮಾಡಿದ್ದು. ಈ ವಿಚಾರವಾಗಿ ಆ ನಾಲ್ವರಿಗೆ ನೋಟಿಸ್ ನೀಡುವ ಸಂಭವವಿದೆ. ಈ ನಾಲ್ಕು ಜನರಲ್ಲಿ ಒಬ್ಬ ವಿವಿಐಪಿ ಹಾಗೂ ಇನ್ನೋಬ್ಬ ನಟನ ಹೆಸರು ಇದೆ ಎಂದು ಹೇಳಲಾಗಿದೆ. ಇನ್ನೂ ಇವರನ್ನು ಕಸ್ಟ’ಡಿಗೆ ತಗೆದುಕೊಂಡರೆ ಇನ್ನಷ್ಟು ಮಾಹಿತಿಗಳು ಒರಬರಲಿವೆ ಒಟ್ಟಿನಲ್ಲಿ ಇದು ಎಲ್ಲಿಯವರೆಗೂ ಅಬ್ಬಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.