Advertisements

ಹೊಸ ಜೀವನ ಆರಂಭಿಸಿದ ನಟಿ ರಾಗಿಣಿ.. ಕೊಟ್ರು ಗುಡ್ ನ್ಯೂಸ್!

Cinema

ನಮಸ್ತೆ ಸ್ನೇಹಿತರೆ, ನಟಿ ರಾಗಿಣಿ ಸ್ಯಾಂಡಲ್ವುಡ್ ನಲ್ಲಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.. ಸುಮಾರು ನಾಲ್ಕು ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಸಮಯವನ್ನ ಕಳೆದಿದ್ದರು. ಇದೀಗ ಜಾಮೀನನ್ನು ಪಡೆದು ಹೊರಗಡೆ ಬಂದಿರುವ ರಾಗಿಣಿಯವರು ಹೊಸ ಜೀವನ ಆರಂಭಿಸಲು ಮುಂದಾಗಿದ್ದಾರೆ.. ರಾಗಿಣಿ ಜೈಲಿನಿಂದ ಹೊರಬಂದ ದಿನದಲ್ಲೇ ಮಾಧ್ಯಮದ ಮುಂದೆ ಮಾತನಾಡಿ ಸತ್ಯಕ್ಕೆ ಜಯವಿದೆ ಎಂದು ತಿಳಿಸಿದ್ದಾರೆ. ನಂತರ ದಿನಗಳಲ್ಲಿ ದೇವಸ್ತಾನಕ್ಕೆ ಬೇಟಿ ನೀಡಿ ಪೂಜೆಯನ್ನು ಸಲ್ಲಿಸಿದ್ದರು.. ನಾಲ್ಕು ತಿಂಗಳ ಕಾಲ ಜೈಲು ಮನೆವಾಸ ಅನುಭವಿಸಿದ ರಾಗಿಣಿ ಈಗ ತಂದೆ ತಾಯಿಯ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.

Advertisements

ಇನ್ನೂ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಯೊಂದು ಆಗುತ್ತದೆ ಎಂದು ರಾಗಿಣಿಯವರು ಹೇಳಿಕೊಂಡಿದ್ದಾರೆ.. ಹೊರಬಂದ ದಿನದಿಂದ ಯಾವುದೇ ಕೆಲಸಗಳು ಇಲ್ಲದೇ ಸಧ್ಯಕ್ಕೆ ಕೆಲವೊಂದು ಜಾಹಿರಾತುಗಳಲ್ಲಿ ರಾಗಿಣಿಯವರು ಕಾಣಿಸಿಕೊಂಡಿದ್ದಾರೆ. ಹಾಗೆ ವೈಯಕ್ತಿಕ ಬಗೆಗಿನ ಪೊಟೊಗಳು ಕೂಡ ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.. ಇನ್ನೂ ರಾಗಿಣಿಯವರ ಕಥೆ ಮುಗಿಯಿತು ಎಂದು ಗಾಂದಿ ನಗರದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕಡೆ ರಾಗಿಣಿಯವರು ಬಹುದೊಡ್ಡ ಮಟ್ಟದಲ್ಲಿ ಸ್ಯಾಂಡಲ್ವುಡ್ ಗೆ ಮತ್ತೆ ಹೆಜ್ಜೆ ಹಾಕಲು ನಿರ್ಧಾರವನ್ನು ಮಾಡಿದ್ದಾರೆ..

ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಮತ್ತೆ ಬರಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಜಾನಿ ವಾಕರ್ ನಲ್ಲಿ ಅಭಿನಯಿಸಲಿದ್ದಾರೆ.. ಇದರಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆಂದು ರಾಗಿಣಿಯವರು ಪ್ರೇಕ್ಷಕರ ಮುಂದೆ ಹಂಚಿಕೊಂಡಿದ್ದಾರೆ. ಇನ್ನೂ ಇವರಿಗೆ ಇದು ವಿಶೇಷವಾದ ಸಿನಿಮಾ ಆಗಲಿದೆ ಎನ್ನಬಹುದು.. ಈಗ ರಾಗಿಣಿಯವರಿಗೆ 30 ವರ್ಷ. ಈಗಾಗಲೇ ಇವರಿಗೆ ಮದುವೆ ಆಗಬೇಕಿತ್ತು..

ರಾಗಿಣಿ ಅವರಿಗೆ ಕೆಲವು ಬಾಯ್ ಪ್ರೇಂಡ್ಸ್ ಕೂಡ ಇದ್ದಾರೆ.. ಆದರೆ ರಾಗಿಣಿಯವರು ಯಾರನ್ನ, ಯಾವಾಗ ಮದವೆಯಾಗುತ್ತಾರೆ ಎಂಬ ಮಾಹಿತಿ ಇನ್ನೂ ರಿವಿಲ್ ಆಗಿಲ್ಲ. ಅಲ್ಲದೇ ಇವರು ಮದುವೆ ಆಗುವ ಬಗ್ಗೆ ಯೋಚನೆಯನ್ನೂ ಕೂಡ ಮಾಡಿಲ್ಲ.. ಈಗಾಗಿ ಅಭಿಮಾನಿಗಳು ಎರಡು ಗುಡ್ ನ್ಯೂಸ್ ಗಾಗಿ ಕಾಯುತ್ತಿದ್ದಾರೆ.. ಒಂದು ಸಿನಿಮಾದಲ್ಲಿ ಮತ್ತೆ ನಟಿಸುವುದು ಮತ್ತೊಂದು ಇವರ ಮದುವೆ ಯಾವಾಗ ಎನ್ನುವುದು.