Advertisements

ತಂದೆಯ ಹತ್ತಿರ 500 ರೂಪಾಯಿ ಕೇಳಿದ ಮಗ.. ತಂದೆ 500 ಕೊಡದಿದ್ದಕೆ ಜ’ಗ’ಳ ಮಾಡಿಕೊಂಡ ಈ ಹುಡುಗ ರಾತ್ರಿ ಹೊರಗೆ ಬಂದು ಬೆಳಕಾಗುವಷ್ಟರಲ್ಲಿ ಏನಾಗಿದ್ದ ಗೊತ್ತಾ?

Kannada Mahiti Uncategorized

ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು ಕಹಿ ವಿಚಾರವನ್ನೇ ಕೇಳುತ್ತಲೇಯಿದ್ದೇವೆ, ಆದ್ರೆ ಈಗ ನಮ್ಮ ಕಿವಿಗೆ ಬಿದ್ದಿರುವ ವಿಚಾರ ಅಂತಿದ್ದಲ್ಲ, ಬಾಳಿ ಬದುಕಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದ್ದ ತನ್ನ ಬದುಕನ್ನು ತಾನೇ ಕೊನೆಗಾಣಿಸಿಕೊಂಡ ಅನ್ನೋ ಅನುಮಾನ ವ್ಯಕ್ತವಾಗಿರುವ ಸುದ್ದಿ. ಹೌದು ವಿದ್ಯಾರ್ಥಿಯೊಬ್ಬ ಶೂ’,ಟ್​ ಮಾಡಿಕೊಂಡ ಸ್ಥಿತಿಯಲ್ಲಿ ಸಂಜಯ್ ನಗರ ಬಳಿಯ ನಂದಿನಿ ಬೂತ್ ಹತ್ತಿರ ಪತ್ತೆಯಾಗಿತ್ತು. ಆದ್ರೆ ಇದು ಆ’,ತ್ಮಹ’ತ್ಯೆಯೋ ಅಥವಾ ಮತ್ತೆ ಇನ್ಯಾರಾದ್ರೂ ಕೈವಾಡ ಇದೆಯಾ ಅನ್ನೋದು ಮಾತ್ರ ತಿಳಿಯದಂತಾಗಿತ್ತು.ಇನ್ನು ಈ ಬಗ್ಗೆ ತಿಳಿಯುತ್ತಿದ್ದಂತೆ ಘ’ಟ’ನೆ ನಡೆದ ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಿಲ್ಟ್ರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಭಂಡಾರಿ ಕಳೆದ ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ.

Advertisements

ಬೆಳಗ್ಗೆ 4 ಗಂಟೆಗೆ ಎದ್ದು ಹೊರಬಂದಿದ್ದ ರಾಹುಲ್ ಮಾನಸಿಕ‌ ಒತ್ತಡದಲ್ಲಿದ್ದ ಅನ್ನುವಂತಹ ಮಾಹಿತಿ ಸಹ ತಿಳಿದುಬಂದಿದೆ. ನಿತ್ಯವೂ ಬೆಳಗ್ಗೆ 3ಗಂಟೆಗೆ ಎದ್ದು ಓದಿಕೊಳ್ತಿದ್ದ ಯುವಕ ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕಿಂಗ್​ ಬರ್ತಿದ್ದ. ಅದೇ ರೀತಿ ನಿನ್ನೆ ರಾತ್ರಿ ಕೂಡ ಮನೆಯಿಂದ ಹೊರಬಂದಿದ್ದ. ಬೆಳಗ್ಗೆ 4 ಗಂಟೆಯಿಂದಲೂ ಪೋಷಕರು ಕರೆ ಮಾಡಿದರೂ ರಾಹುಲ್​ ಸ್ವೀಕರಿಸಿರಲಿಲ್ಲ. ಇನ್ನು ರಾಹುಲ್ ಬ್ಯಾಗ್​​ನಲ್ಲಿ ಪ್ರಶ್ನೆ ಪತ್ರಿಕೆ, ಮೆಂ’ಟೋ’ಸ್ ಚಾಕಲೇಟ್, ಒಂದು ಬು’ಲೆ’ಟ್ ಮ್ಯಾ’ಗ್​’ಜಿನ್ ಪತ್ತೆಯಾಗಿದೆ.. ಘಟನೆಗೂ ಮೊದಲು ವಿದ್ಯಾರ್ಥಿಯಿಂದ ಯಾರಿಗಾದ್ರೂ ಕರೆ ಹೋಗಿತ್ತಾ ಅಂತ ತಾಯಿ, ಸಹೋದರಿ ಮತ್ತು ಸ್ನೇಹಿತರಿಂದಲೂ ಮಾಹಿತಿ ಪಡೆದಿದ್ದಾರೆ. ಉತ್ತರಾಖಂಡ್ ಮೂಲದ ಭಗತ್ ಸಿಂಗ್ ಬಾಬ್ನಾ ದಂಪತಿಯ ಪುತ್ರ ರಾಹುಲ್ ಅಂತ ಗೊತ್ತಾಗಿದೆ.

ಕುಟುಂಬ ಬೆಂಗಳೂರಿಗೆ ಬಂದು ಸುಮಾರು 20 ವರ್ಷವಾಗಿತ್ತು. ನಿವೃತ್ತ ಆರ್ಮಿ ಮ್ಯಾನ್ ಆಗಿರುವ ಭಗತ್ ಸಿಂಗ್ ಆರ್.ಟಿ.ನಗರದ ಗಂಗಾ ಬೇಕರಿ ಬಳಿ ಇರುವ ಮನೆ ಹೊಂದಿದ್ದರು. 10ನೇ ತರಗತಿಯಲ್ಲಿ 90 ರಷ್ಟು ಅಂಕ‌ ಪಡೆದಿದ್ದ ವಿದ್ಯಾರ್ಥಿಗೆ ಮನೆಯಲ್ಲಿ ಓದಬೇಕು ಎನ್ನುವ ಯಾವುದೇ ಒತ್ತಡವಿರದಿದ್ರೂ ಮಾ’ನ’ಸಿಕ‌ ಒ’ತ್ತ’ಡಕ್ಕೆ ಒಳಗಾಗಿದ್ದ ಎನ್ನಲಾಗ್ತಿದೆ. ಯಾವ ವಿಚಾರಕ್ಕೆ ಹೀಗೆ ಮಾಡಿಕೊಂಡಿರಹುದು? ಇದು ಎಲ್ಲವೂ ಕೂಡ ಇನ್ನು ನಿಗೂಢವಾಗಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಅಂದ್ರೆ ರಾಹುಲ್ ತಂದೆ ಬಳಿ 500ರೂಪಾಯಿ ಬೇಡಿಕೆಯಿಟ್ಟಿದ್ದ. 500 ರೂಪಾಯಿ ಕೊಟ್ಟಿಲ್ಲವೆಂದು ಅಪ್ಪನ ಜೊತೆ ಗ’ಲಾ’ಟೆ ಮಾಡಿದ್ದಕ್ಕೆ ಹಣ ಯಾಕ್ ಬೇಕು ಎಂದು ಗ’ದ’ರಿದ್ದಕ್ಕೆ ಜ’ಗ’ಳ ಮಾಡಿಕೊಂಡಿದ್ದನಂತೆ. ಈ ಹಿನ್ನಲೆ ಈಗ ಹಣದ ವಿಚಾರಕ್ಕೇನಾದ್ರೂ ಈ ರೀತಿ ಮಾಡಿಕೊಂಡ್ನಾ ಅನುಮಾನ ಸಹ ವ್ಯಕ್ತವಾಗಿದೆ..