Advertisements

ರೈಲ್ವೇ ಸ್ಟೇಷನ್ ಬಳಿ ಮೂಟೆ ಹೊತ್ತುಕೊಂಡು ತಿರುಗುತ್ತಿದ್ದ 7 ಹುಡುಗರನ್ನು ಬಂ’ಧಿಸಿದಾಗ ಸಿಕ್ಕಿದ್ದೇನು ಗೊತ್ತಾ? ನಿಜಕ್ಕೂ ಆಶ್ಚರ್ಯ..

Kannada Mahiti

ನಮಸ್ತೆ ಸ್ನೇಹಿತರೆ, ನೀವು ಕೂಡ ರೈಲಿನಲ್ಲಿ ಪ್ರಯಾಣಿಸುವ ವ್ಯಕ್ತಿಗಳಾಗಿದ್ದರೆ ನೀವು ಸ್ಟೋರಿಯನ್ನು ನೋಡಲೇ ಬೇಕು. ಇತ್ತೀಚೆಗೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ.. ರೈಲುಗಳ ನಿಲ್ದಾಣಗಳಲ್ಲಿ ಜನ ಸಾಗರವೇ ಇರುತ್ತದೆ. ಅಷ್ಟೇ ಅಲ್ಲದೇ ಇಲ್ಲಿ ನಿಮ್ಮ ಗಮನ ಸ್ವಲ್ಪ ತಪ್ಪಿದರು ಸಾಕು ನಿಮ್ಮನ್ನು ಕೊ’ಳ್ಳೇ ಹೊಡೆಯುವ ಕ’ದೀಮರು ಸಿಕ್ಕೇ ಸಿಗುತ್ತಾರೆ.. ಇಷ್ಟೊಂದು ಜನ ಇರುವ ಪ್ರದೇಶವಾಗಿವೆ ಈ ರೈಲು ನಿಲ್ದಾಣಗಳು. ಇನ್ನೂ ನಗರ ಪ್ರದೇಶ ಅದರಲ್ಲೂ ಮುಂಬೈ ಮಹಾನಗರದಲ್ಲಂತೂ ರೈಲಿನಲ್ಲಿ ಸಂಚಾರ ಮಾಡುವವರ ಸಂಖ್ಯೆ ಹೆಚ್ಚು ಮತ್ತು ಇಲ್ಲಿ ನಡೆಯುವ ಅ’ಪರಾಧಗಳು ಕೂಡ ಹೆಚ್ಚು.. ಹೌದು ಇತ್ತೀಚಿನ ಮುಂಬೈ ನಗರದ ರೈಲ್ವೇ ನಿಲ್ದಾಣ ಒಂದರಲ್ಲಿ ಈ ಒಂದು ಘಟನೆ ನಿಮಗೆ ಹೇಳಲಿದ್ದೇವೆ.

Advertisements

ಹೌದು ಮಾಯಾನಗರಿ ಮುಂಬೈನ ಮೊಗಲ್ ರಾಯ್ಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಮೂಟೆ ಹೊತ್ತುಕೊಂಡು ತಿರುಗಾಡುತ್ತಿದ್ದ ಏಳು ಮಂದಿ ಹುಡುಗರನ್ನು ತಪಾಸಣೆ ಮಾಡಿದಾಗ ಪೋಲಿಸರು ಒಂದು ಕ್ಷಣ ಬೆಚ್ಚಿ ಬಿ’ದ್ದಿದ್ದಾರೆ.. ತಕ್ಷಣವೇ ಎಚ್ಚೆತ್ತುಕೊಂಡ ಪೋಲಿಸರು ಕೂಡಲೇ ರೈಲನ್ನು ನಿಲ್ಲಿಸಲು ಹೇಳಿದರು. ಅನುಮಾನ ಬಂದಾಗ ಆ ಹುಡುಗರ ಬಳಿ ಇದ್ದದ್ದು ಸಾಮಾನ್ಯವಾದ ಚೀಲಗಳಲ್ಲ.. ಆ ಮೂರು ಮೂಟೆಗಳಲ್ಲಿ ಇದ್ದದ್ದು ವಿ’ ಷಕಾರಿ ಹಾವುಗಳು.. ಕೂಡಲೇ ಸನ್ನದ್ಧರಾದ ಪೋಲಿಸರು. ಆ ಭೊಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿದರು.. ನಂತರ ಒಬ್ಬಬ್ಬರನ್ನಾಗಿ ಕೆಳಗಿಳಿಸಿದಾಗ ಆ ಏಳು ಜನ ಹುಡುಗರ ಬಳಿ ಎಲ್ಲಾ ಮೂಟೆಗಳು ಹಾಗು ಪೆಟ್ಟಿಗೆಗಳಲ್ಲಿ ಹಾವುಗಳಿದ್ದವು.

ಈ ಎಲ್ಲಾ ಹುಡುಗರನ್ನು ಗದರಿಸುವ ಹಾಗೆ ಇರಲಿಲ್ಲ.. ಇನ್ನೂ ಆ ಹುಡುಗರ ಬಳಿ ಎಷ್ಟೇ ಪ್ರಯತ್ನ ಪಟ್ಟರು ಕೂಡ ಅವರು ಯಾವುದೇ ವಿಷಯವನ್ನು ಹೇಳಲು ತಯಾರು ಇರಲಿಲ್ಲ. ಕೊನೆಗೆ ಕೇ’ಸು ದಾಖಲಿಸಿಕೊಂಡ ಪೋಲಿಸರು ಕೂಡಲೇ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಮೂಟೆಗಳನ್ನು ಅವರಿಗೆ ಹಸ್ತಾಂತರ ಮಾಡಿದರು.. ಕೊನೆಗೆ ಈ ಗುಂಪಿನ ಜನರು ರೈಲಿನಲ್ಲಿ ಯಾಕೆ ಇಷ್ಟೊಂದು ಮೂಟೆಗಳನ್ನು ಎತ್ತಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹುಡುಕಲು ಹೊರಟ ಪೋಲಿಸರಿಗೆ ಮತ್ತೊಂದು ಶಾ’ಕ್ ಕಾದಿತ್ತು. ಅದೇನೆಂದರೆ ಈ 7 ಜನ ಬಾಲಕರು ಬೇರೆ ಯಾವುದೋ ದೇಶಕ್ಕೆ ಕಳುಹಿಸುವ ಯೋಜನೆ ಇರಲಿಲ್ಲ..

ಬದಲಾಗಿ ರಾತ್ರಿ ವೇಳೆ ಹಾಗು ಹೆಚ್ಚು ಜನ ಇರುವ ಬೋಗಿಗಳ ಪ್ರವೇಶ ಮಾಡಿ ಹಾವುಗಳನ್ನು ತೋರಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಜನರ ಹೆದರಿಕೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅವರಿಂದ ಹಣ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.. ಸಧ್ಯಕ್ಕೆ ಇವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೋಲಿಸರು ತಿಳಿಸಿದ್ದಾರೆ. ಅದೇನೆ ಇರಲಿ ನೀವು ಕೂಡ ರೈಲುಗಳಲ್ಲಿ ಪ್ರಯಾಣಿಸುವಾಗ ಯಾವುದೇ ಅನುಮಾನಸ್ಪದ ಘ’ಟನೆಗಳು ಕಂಡು ಬಂದರೆ ಕೂಡಲೇ ಹತ್ತಿರದ ರೈಲ್ವೇ ಪೋಲಿಸ್ ಗೆ ವಿಷಯ ತಿಳಿಸಿ.. ಪ್ರತಿ ರೈಲಿನಲ್ಲಿ ಕೂಡ ಒಬ್ಬ ರೈಲ್ವೇ ಸಿಬ್ಬಂದಿ ಇದ್ದೇ ಇರುತ್ತಾನೆ.