Advertisements

ಟವಲ್ ಮಾರ್ತಿದ್ದ ರಾಜ್ ಕುಂದ್ರಾ ಬ್ಯುಸಿನೆಸ್ ಮ್ಯಾನ್ ಆಗಿದ್ದೇಗೆ! ನಿಜಕ್ಕೂ ಅ’ಶ್ಲೀ’ಲ ಸಿನಿಮಾನ ತೆಗೆದಿದ್ದಾನಾ.. ಶಿಲ್ಪಾ ಶೆಟ್ಟಿ ಎಷ್ಟನೆ ಹೆಂಡತಿ ಗೊತ್ತಾ?

Cinema

ಸದ್ಯ ಕೆ’ಟ್ಟ ಚಿತ್ರದ ನಿರ್ಮಾಣದ ಕೇ’ಸ್ ಆ’ರೋ’ಪಿಯಾಗಿರುವ ರಾಜ್‌ಕುಂದ್ರಾ ಬದುಕಿನ ಕತೆಯನ್ನು ಸಂಕ್ಷಿಪ್ತವಾಗಿ ಹೇಳ್ತೀವಿ.. ದೊಡ್ಡ ದೊಡ್ಡ ಮ್ಯಾಗಜೀನ್‌ಗಳಲ್ಲಿ ಮುಖಪುಟದಲ್ಲಿ ಬರುತ್ತಿದ್ದ ರಾಜಕುಂದ್ರಾ ಯುವಕರಿಗೆ ಬ್ಯುಸಿನೆಸ್ ಐಕಾನ್ ಆಗಿದ್ರು. ಅತೀ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಹಣ ಹೂಡಿಕೆಮಾಡಿ ಅಪಾರ ಲಾಭ ಮಾಡಿಕೊಂಡಿದ್ರು. ರಾಜ್‌ಕುಂದ್ರಾ ಬೆಳೆದು ನಿಂತಲೆಲ್ಲಾ ಅವರ ವಿರುದ್ಧ ವಿವಾದಗಳು ಸಹ ಹಾಗೇ ಬೆಳೆದು ನಿಂತಿವೆ. ಈಗ ಅ’,ಶ್ಲೀ’ಲ ಚಿತ್ರದ ನಿರ್ಮಾಣದ ಒಂದು ಆ’ರೋ’ಪವಾದ್ರೆ, ಈ ಹಿಂದೆ ಐಪಿಎಲ್ ಬೆ’ಟ್ಟಿಂ’ಗ್ ಸ್ಕ್ಯಾ’ಮ್ ಸಹ ರಾಜಕುಂದ್ರಾ ವಿ’ರು’ದ್ಧ ಕೇಳಿ ಬಂದ ಬಲವಾದ ಆ’ರೋ’ಪ.

[widget id=”custom_html-3″]

Advertisements

ಇದರ ಜೊತೆಗೆ ನಟಿಯೋರ್ವೆ, ಮಾಡೆಲಿಂಗ್ ಶೂಟಿಂಗ್ ಮಾಡುವಾಗ ಶೂ’ಟ್‌ಗೋಸ್ಕರ ತನ್ನನ್ನು ರಾಜ್‌ಕುಂದ್ರಾ ನ’ಗ್ನ’ವಾಗಿ ನಿಲ್ಲುವಂತೆ ಹೇಳಿದ್ರು ಅಂತ ಸಹ ಹೇಳಿಕೆ ಕೊಟ್ಟು ಗಂ’ಭೀ’ರ ಚರ್ಚೆಗೆ ಕಾರಣವಾಯ್ತು. ಅಷ್ಟಕ್ಕೂ ಈ ರಾಜ್‌ಕುಂದ್ರಾ ಹುಟ್ಟಿನಿಂದ ಆಗರ್ಭ ಶ್ರೀಮಂತನಾ ಅಂತ ಕೇಳಿದ್ರೆ, ಖಂಡಿತ ಇಲ್ಲ, ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ರಾಜ್ ತಂದೆ ಲಂಡನ್‌ಗೆ ಕೆಲಸ ಅರಸಿಕೊಂಡೇ ಬಂದ್ರು. ಇವರ ತಾಯಿ ಕೂಡ ಕನ್ನಡಕದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಡೆಕ್ಟರ್‌ನಿಂದ ಶುರುವಾದ ರಾಜ್‌ಕುಂದ್ರಾ ತಂದೆಯವರ ಕೆಲಸದ ಬದುಕು ಮುಂದೆ ಒಬ್ಬ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಆಗೋವರೆಗೂ ತಲುಪಿತು.

[widget id=”custom_html-3″]

ತಂದೆಯ ವ್ಯವಹಾರಿಕ ಬದುಕನ್ನು ಹತ್ತಿರದಿಂದ ಕಂಡ ರಾಜ್‌ಗೆ ತಾನೂ ಬ್ಯುಸಿನೆಸ್ ಮ್ಯಾನ್ ಆಗಬೇಕು ಅನ್ನೋ ಆಸೆ ಹುಟ್ಟುತ್ತೆ. ತನ್ನ ಆಸೆಯನ್ನು ಕೂಡ ತಂದೆ ಬಳಿ ಹೇಳಿಕೊಳ್ಳುತ್ತಾನೆ. ಮುಂದೆ 2 ಸಾವಿರ ರುಪಾಯಿ ಇಟ್ಟುಕೊಂಡು, ನೇಪಾಳಕ್ಕೆ ಹೋಗ್ತಾನೆ, ನೇಪಾಳದಲ್ಲಿ ಅತೀ ಕಡಿಮೆ ಹಣದಲ್ಲಿ ಪ್ರವಾಸಿಗರಿಗೆ ಶಾಲು ಮಾರಾಟ ಮಾಡ್ತಾಯಿರುವ ದೃಶ್ಯ ರಾಜ್‌ಕುಂದ್ರಾ ಕಣ್ಣಿಗೆ ಬೀಳುತ್ತದೆ. ಅವನು ಸಹ ಅದೇ ಬ್ಯುಸಿನೆಸ್‌ನ್ನು ಶುರು ಮಾಡ್ತಾನೆ, ಆದ್ರೆ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡ್ತಾನೆ, ಅದೇ ಶಾಲುಗಳನ್ನು ಲಂಡನ್‌ಗೆ ತೆಗೆದುಕೊಂಡು ಬಂದು ದೊಡ್ಡ ಕಂಪನಿಗಳಿಗೆ ಮಾರಾಟ ಮಾಡಿ ಕ್ರಮೇಣ ಬೇರೆ ಬೇರೆ ಬ್ಯುಸಿನೆಸ್‌ಲ್ಲಿ ತನ್ನನ್ನು ತೊಡಗಿಸಿಕೊಳ್ಳೋದಕ್ಕೆ ಶುರುಮಾಡುತ್ತಾರೆ.

[widget id=”custom_html-3″]

ಹೀಗೆ ಹೂಡಿಕೆಗಳಲ್ಲಿ ತೊಡಗಿಸಿಕೊಂಡು ಶ್ರೀಮಂತ ವ್ಯಕ್ತಿಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಬ್ಯುಸಿನೆಸ್ ಐಕಾನ್ ಆಗುತ್ತಾನೆ, ಹಾಗೆಯೇ ಬಾಲಿವುಡ್ ಕಣ್ಮಣಿ ಶಿಲ್ಪಾ ಶೆಟ್ಟಿ ಪರಿಚಯ ಒಂದು ರಿಯಾಲಿಟಿ ಶೋನಲ್ಲಿ ಆಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾನೆ. ಇನ್ನು ಮೂಲಗಳ ಪ್ರಕಾರ ರಾಜ್‌ ಕುಂದ್ರಾಗೆ ಶಿಲ್ಪಾ ಶೆಟ್ಟಿ ಎರಡನೇ ಹೆಂಡತಿ. ಶಿಲ್ಪಾಳಿಗೋಸ್ಕರ ಮೊದಲನೆ ಹೆಂಡತಿಗೆ ವಿ’ಚ್ಚೇ’ದನ ಕೊಟ್ಟಿದ್ದಾರೆ ಎಂಬ ಒಂದಷ್ಟು ಟೀ’ಕೆಗಳು ಸಹ ರಾಜ್‌ ಕುಂದ್ರಾ ಮೇಲಿದೆ..