Advertisements

ಅಂದು ರಿಯಲ್ ಆಗಿ ರಾಜ್ ಕುಮಾರ್ ಗೆ ಶೂಟ್ ಮಾಡಿದ್ಯಾರು.. ವಿಷ್ಣು ಮೇಲೆ ಜನ ಆಕ್ರೋಶ! ಅಷ್ಟಕ್ಕೂ ಗನ್ ನಲ್ಲಿ ರಿಯಲ್ ಬುಲೆಟ್ ಇಟ್ಟಿದು ಯಾರು ಗೊತ್ತೇ.?

Cinema

ಪ್ರಿಯ ಓದುಗರೆ ಸ್ಯಾಂಡಲ್ವುಡ್ ನ ಎರಡು ಕಣ್ಣುಗಳು ಎಂದೇ ಎಂದು ಹೆಸರಾದವರು ಡಾಕ್ಟರ್ ವಿಷ್ಣುವರ್ಧನ್ ಮತ್ತು ಡಾ.ರಾಜ್ ಕುಮಾರ್ ಅವರು. ಇವರಿಬ್ಬರು ಕನ್ನಡ ಸಿನಿ ರಂಗವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದವರು. ಇವರು ಅಭಿನಯದ ಚಿತ್ರಗಳು ತೆರೆ ಮೇಲೆ ಬಂದರೆ ಸಾಕು ಥಿಯೇಟರ್ ಗಳು ಹೌಸ್ ಫುಲ್ ಆಗುತ್ತಿದೆ. ಆದ್ರೆ ಒಂದು ಘ’ಟ’ನೆಯಿಂದಾಗಿ ಡಾ. ವಿಷ್ಣುವರ್ಧನ್ ಮತ್ತು ಡಾ. ರಾಜಕುಮಾರ್ ಅವರು ಕೂಡಿ ನಟಿಸಲಿಲ್ಲ.ಯಾವುದು ಆ ಘ’ಟ’ನೆ ಅಂತಿರಾ? ಹೇಳತೀವಿ ಇಷ್ಟೋರಿ ಕೊನೆವರೆಗೂ ಓದಿ.
ಡಾ.ವಿಷ್ಣುವರ್ಧನ್ ಮತ್ತು ಡಾ.ರಾಜಕುಮಾರ್ ಅವರ ಅಭಿಮಾನಿಗಳಲ್ಲಿ ಇಂದಿಗೂ ಇರುಸು, ಮುರುಸು ಗಳು ಭಿನ್ನಾಭಿಪ್ರಾಯಗಳು ಇವೆ. ಸಿನಿರಂಗದಲ್ಲಿ ಡಾಕ್ಟರ್ ರಾಜಕುಮಾರ್ ಟಾಪ್ ಅಲ್ಲಿ ಇರುವಾಗ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಮೂಲಕ ಸಿನಿ ರಂಗವನ್ನು ಪ್ರವೇಶ ಮಾಡುತ್ತಾರೆ. ಈ ಸಿನಿಮಾ ಬಾಕ್ಸಾಫೀಸನ್ನು ಕೊ’ಳ್ಳೆ ಹೊಡೆಯುತ್ತದೆ. ಅಷ್ಟರಮಟ್ಟಿಗೆ ಹೆಸರು ಮಾಡುತ್ತದೆ.

[widget id=”custom_html-3″]

Advertisements

ಇದಾದನಂತರ ರಾಜಕುಮಾರ್ ಅವರ 150ನೇ ಚಿತ್ರ ಗಂಧದಗುಡಿಯಲ್ಲಿ ವಿಲನ್ ಪಾತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ಅಭಿನಯಿಸುವ ಅವಕಾಶ ಸಿಗುತ್ತದೆ. ಕಾಕನಕೋಟೆಯ ಮಸಾಲೆ ಬೆಟ್ಟದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿರುತ್ತದೆ. ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ಫೈಟಿಂಗ್ ಶೂ’ಟ್ ಸೀನ್ ಕೂಡ ಈ ಬೆಟ್ಟದಲ್ಲೇ ನಡೆದಿದ್ದು. ಅದು ರಾಜಕುಮಾರನನ್ನು ವಿಷ್ಣುವರ್ಧನ್ ಅವರು ಶೂಟ್ ಮಾಡುವ ಸೀನ್ ಆಗಿತ್ತು. ಇದೇ ಇವರಿಬ್ಬರ ಕೊನೆಯ ಚಿತ್ರವು ಆಯ್ತು. ಯಾಕೆ ಅಂದ್ರೆ ಅಂದು ರಾಜಕುಮಾರನು ಕೊ’ಲೆ ಮಾಡುವ ಉದ್ದೇಶದಿಂದ ಡಬಲ್ ಬ್ಯಾರಲ್ ಗ’ನ್ ನಲ್ಲಿ ನಿಜವಾದ ಬುಲೆಟ್ ಅನ್ನು ತುಂಬಿಸಲಾಗಿತ್ತು. ಈ ಗನ್ ವಿಷ್ಣುವರ್ಧನ್ ಅವರು ಬಳಸಬೇಕಾಗಿತ್ತು. ಆ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ತಮ್ಮ ಭಾಗದ ಶೂ’ಟಿಂ’ಗ್ ಮುಗಿಸಿ ಊಟಮಾಡುತ್ತಿದ್ದರು.

[widget id=”custom_html-3″]

ಎಂ.ಪಿ. ಶಂಕರ್ ಅವರು ರಾಜಕುಮಾರ್ ಗೆ ನೀಡಲು ಹೋಗುತ್ತಾರೆ. ಇದೇ ಸಂದರ್ಭದಲ್ಲಿ ಗನ್ ಅಕಸ್ಮಾತಾಗಿ ಫೈ’ರ್ ಆಗುತ್ತೆ. ರಾಜಕುಮಾರ್ ಕ್ಷಣಾರ್ಧದಲ್ಲಿ ತಪ್ಪಿಸಿಕೊಳ್ಳುತ್ತಾರೆ. ಈ ಗುಂ’ಡಿ’ನ ತೀಕ್ಷ್ಣತೆ ಎಂಟು ಇಂಚಿನಷ್ಟು ನೆಲವನ್ನು ಗುದ್ದಿರುತ್ತದೆ. ಇದನ್ನು ಕಂಡ ರಾಜಕುಮಾರ್ ಅವರು ಕೂಡ ಕೆಲ ಕ್ಷಣಗಳು ಅಲ್ಲಿಯೇ ದಂಗಾಗಿ ನಿಲ್ಲುತ್ತಾರೆ. ಇನ್ನೊಂದೆಡೆ ಕೆಲವೇ ಕ್ಷಣಗಳಲ್ಲಿ ವಿಷ್ಣುವರ್ಧನ್ ಅವರು ರಾಜಕುಮಾರಿಗೆ ಗುಂ’ಡು’ಹಾರಿಸಿದರು ಎಂಬ ವದಂತಿ ಹರಡುತ್ತದೆ. ಇದರ ಬಗ್ಗೆ ವಿಷ್ಣುವರ್ಧನ್ ಆಗಲಿ ಅಥವಾ ನಟ ರಾಜ್ ಕುಮಾರ್ ಆಗಲಿ ಯಾವುದೇ ಸ್ಪಷ್ಟನೆಯನ್ನು ನೀಡುವುದಿಲ್ಲ. ಇದರಿಂದ ಮಾಡದ ತಪ್ಪು ವಿಷ್ಣುವರ್ಧನ್ ಅವರ ತಲೆಮೇಲೆ ಬರುತ್ತದೆ. ಎಂಪಿ ಶಂಕರ್ ಕೂಡ ಮಾಧ್ಯಮದ ಮುಂದೆ ತಪ್ಪು ಮಾಡಿದ್ದು ನಾನು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಅದನ್ನು ಕೊನೆಯವರೆಗೂ ಒಪ್ಪಿಕೊಳ್ಳುವುದಿಲ್ಲ. ಇದು ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ಅವರ ಜೀವನದಲ್ಲಿ ಮರೆಯಲಾಗದ ಘ’ಟ’ನೆಯಾಗಿ ಶಾಶ್ವತವಾಗಿ ಉಳಿದು ಬಿಟ್ಟಿದೆ. ಒಂದು ದಿನ ಮಾಧ್ಯಮ ಮಿತ್ರರನ್ನು ಕರೆದು ನಡೆದ ಸಂಗತಿಯನ್ನು ಹೇಳಿದ್ದರೆ ಇವರಿಬ್ಬರ ಸ್ನೇಹ ಬೆಳೆಯುತ್ತಿದ್ದೇನೆ ಗೊತ್ತಿಲ್ಲ. ಆದರೆ ಇವರು ಕೊನೆಯವರೆಗೂ ಬೇರೆ ಬೇರೆಯಾಗಿ ನಟನೆ ಮಾಡುವಂತಾಯಿತು

[widget id=”custom_html-3″]