Advertisements

ರಾಜಾಹುಲಿ ಸಿನಿಮಾ ನಟನನ್ನ ಅರೆಸ್ಟ್ ಮಾಡಿದ ಪೊಲೀಸರು! ಯಾಕೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಗೆ ಸಿಡಿಲು ಹೊಡೆದಂತಿದೆ. ಕೆಲವು ನಟಿಯರು ಡ್ರ’ಗ್ ಪ್ರಕರಣಗಳಲ್ಲಿ ಸುದ್ದಿಯಾಗಿ ಕನ್ನಡ ಚಿತ್ರರಂಗಕ್ಕೆ ಇರುವ ಒಳ್ಳೆಯ ಹೆಸರನ್ನು ಇವರು ಹಾಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇನ್ನಷ್ಟು ಮಾಹಿತಿಗಳ ಪ್ರಕಾರ ಕೆಲವು ನಟ ನಟಿಯರ ಹೆಸರು ಕೇಳು ಬರುತ್ತಿವೆ. ಇನ್ನೂ ಅರೆಸ್ಟ್ ಮಾಡಿರುವ ರಾಗಿಣಿಯನ್ನು ಇನ್ನಷ್ಟು ವಿಚಾರಣೆಗಳನ್ನು ಮಾಡುತ್ತಿದ್ದಾರೆ.

Advertisements

ಏನು ಹುಚ್ಚುತನವೋ ಗೊತ್ತಿಲ್ಲ ಕೆಲವರು ತಾನು ಸಿಕ್ಕಿ ಆಕಿಕೊಳ್ತಿನಿ ಅಂತ ಗೊತ್ತಿದ್ದರು ಕೂಡ ಹುಚ್ಚುತನದಿಂದ ಮೆರೆಯುತ್ತಿರುತ್ತಾರೆ. ಹೌದು ಇಲ್ಲೊಬ್ಬ ನಟ ತನ್ನ ಹುಚ್ಚತನದಿಂದ ಪೋಲಿಸರ ವಶವಾಗಿದ್ದಾನೆ. ಸ್ನೇಹಿತರೆ ಬಹಳ ಪ್ರಸಿದ್ದಿ ಹೊಂದಿದ ರಾಜಹುಲಿ ಸಿನಿಮಾದಲ್ಲಿ ಯಶ್ ಸ್ನೇಹಿತನಾಗಿ ನಟಿಸಿದ್ದ ಹರ್ಷ ಅವರನ್ನು ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಹೌದು ಅದರೆ ಡ್ರ’ಗ್ ವಿಚಾರಕ್ಕೆ ಅಲ್ಲ ಬದಲಿಗೆ ಚೆನ್ನಾಗಿ ಕು’ಡಿದ ಮತ್ತಿ’ನಲ್ಲಿ ಪೋಲಿಸರ ಮೇಲೆಯೇ ಜಗಳ ಮಾಡಿಕೊಂಡಿದ್ದು ಈಗ ಆತನನ್ನು ತಮ್ಮ ವಶಕ್ಕೆ ಪಡಿದಿದ್ದಾರೆ.

ಇನ್ನೂ ಈ ಹಿಂದೆ ಹರ್ಷ ಅವರು ರಾಜಾಹುಲಿ ಸಿನಿಮಾದಲ್ಲಿ ಕಿರಿಕ್ ಮಾಡಿಕೊಂಡತೆ ಮಂಡ್ಯದ ಒಂದು ಹೋಟೆಲ್ ಹುಡುಗರ ನಡುವೆ ಕಿರಿಕ್ ಮಾಡಿಕೊಂಡಿದ್ದರು. ಆದರೆ ಆ ಹುಡುಗರು ಹರ್ಷ ಅವರನ್ನು ಕೂಡಿ ಹಾಕಿ ಇಟ್ಟಿದ್ದರು. ಆನಂತರ ಅವರಲ್ಲಿ ರಿಕ್ವೆಷ್ಟ್ ಮಾಡಿಕೊಂಡು ಬಿಡಿಸಿಕೊಂಡು ಬಂದಿದ್ದರು. ಆದರೆ ಈ ಬಾರಿ ಮಾತ್ರ ಚೆನ್ನಾಗಿ ಕುಡಿದ ಮತ್ತಿ’ನಲ್ಲಿ ಅರಿವಿಲ್ಲದೆ ಪೊಲಿಸರ ಮೇಲೆ ಕಿರಿಕ್ ಮಾಡಿಕೊಂಡಿದ್ದಾರೆ.

ಹೌದು ಹರ್ಷ ಮತ್ತು ಅವರ ಸ್ನೇಹಿತರು ಬೆಂಗಳೂರಿನ ಜಾಲಹಳ್ಳಿಯ ಬಳಿ ಚೆನ್ನಾಗಿ ಕುಡಿದು ಅವರವರ ನಡುವೆ ಜಗಳ ಸೃಷ್ಟಿಯಾಗಿದೆ ಆನಂತರ ಬಂದ ಪೊಲಿಸರ ಮೇಲೆಯೂ ಸಹ ಹೋಗಿದ್ದಾರೆ. ಆದರೆ ಇದ್ಯಾವುದು ಕೂಡ ಪೋಲಿಸರ ಅತ್ತಿರ ನಡೆಯೊದಿಲ್ಲ ಕೊನೆಗೆ ಇವರನ್ನೆಲ್ಲ ಪೋಲಿಸರು ಅರೆ’ಸ್ಟ್ ಮಾಡಿದ್ದಾರೆ.

ಈ ನಟ ಕೆಲವು ತಿಂಗಳಷ್ಟೇ ಮಾಡೆಲ್ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈನ್ನೂ ಈ ಮದುವೆಗೆ ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್ ಹಾಗೂ ಆಪ್ತ ಸ್ನೇಹಿತರು ಆಗಮಿಸಿ ಶುಭ ಆರೈಸಿದ್ದರು. ಇನ್ನೂ ಈಗ ಒಂದರ ನಂತರ ಒಂದು ಕಿರಿಕ್ ಮಾಡಿಕೊಂಡು ಪೊಲಿಸರ ವಶದಲ್ಲಿದ್ದಾರೆ. ಇರುವ ಕೆಲಸವನ್ನ ಮಾಡುವುದು ಬಿಟ್ಟು ಹೊರಗಡೆ ಬಂದು ಈ ರೀತಿ ಕಿರಿಕ್ ಗಳನ್ನು ಮಾಡಿಕೊಂಡು ಪ್ರಸಿದ್ಧಿಯಾಗುತ್ತಿದ್ದಾರೆ ಕೆಲವರು. ಆಹಂಕಾರ ತೋರುವ ಪ್ರತಿಯೊಬ್ಬರಿಗೂ ಈಗೆ ಆಗಬೇಕು.