Advertisements

ರಾಬರ್ಟ್ ತೆಲುಗು ಟೀಸರ್ ನೋಡಿ ಮೊದಲ ಬಾರಿಗೆ ರಾಜಮೌಳಿ ಹೇಳಿದ್ದೇನು? ಅವರ ಪ್ರತಿಕ್ರಿಯೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ಸಹ ರಿಲೀಸ್ ಆಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲಕ್ಕೆ ರಿಲೀಸ್ ಮಾಡಲು.. ತೆಲುಗಿನ ಸಿನಿಮಾ ರಂಗ ತಕರಾರು ತೆಗೆದಿತ್ತು.. ಬೇರೆ ಬಾಷೆಗಳು ಬಂದರೆ ತೆಲುಗು ಸಿನಿಮಾಗಳಿಗೆ ತೊಂ’ದರೆ ಆಗಲಿದೆ ಅನ್ನೋದು ಅವರ ವಾದವಾಗಿತ್ತು.. ರಾಬರ್ಟ್ ಸಿನಿಮಾ ಬಿಡುಗಡೆಗೆ ಅವಕಾಶ ಕೊಡದ ತೆಲುಗು ಚಿತ್ರರಂಗ ವಿರುದ್ಧ ತಿರುಗಿ ಬಿದ್ದ ದರ್ಶನ್ ಅವರು ಕನ್ನಡ ಚೇಂಬರ್ ಗೆ ದೂರನ್ನು ನೀಡಿದ್ದರು.. ದರ್ಶನ್ ಆ’ಕ್ರೋಶದ ಬಳಿಕ
ಕನ್ನಡ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಚಿತ್ರ  ರಾಬರ್ಟ್.. 

Advertisements

ತೆಲುಗು ಬಾಷೆಯಲ್ಲಿ ಟೀಸರ್ ಇಂದು ಬಿಡುಗಡೆಯಾಗಿದ್ದು.. ಎಲ್ಲೆಡೆ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ. ಇದೀಗ ಟೀಸರ್ ನೋಡಿರುವ ಬಾಹುಬಲಿ ಖ್ಯಾತಿ ರಾಜಮೌಳಿ ಅವರು ಏನು ಹೇಳಿದ್ದಾರೆ ನೋಡೊಣ ಬನ್ನಿ.. ಅದಕ್ಕೂ ಮುನ್ನ ನೀವು ಕೂಡ ರಾಬರ್ಟ್ ಸಿನಿಮಾಗಾಗಿ ಕಾಯುತ್ತಿದ್ದಾರೆ ಈ ಮಾಹಿತಿಯನ್ನು ಪೂರ್ಣವಾಗಿ ನೋಡಿ.. ಒಂದು ನಿಮಿಷ  ಹತ್ತು ಸೆಕೆಂಡ್ ಇರುವ ಈ ಟೀಸರ್ ಗೆ ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಬರ್ಟ್ ತೆಲುಗು ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಟಾಲಿವುಡ್ ನಲ್ಲೂ ಡಿ.ಬಾಸ್ ಅವಾ ಶುರುವಾಗಿದೆ.

ಪ್ರಭಾಸ್, ರವಿತೇಜ, ಮಹೇಶ್ ಬಾಬು ಹಾಗೂ ಇತರ ಟಾಲಿವುಡ್ ನಟರ್ ಅಭಿಮಾನಿಗಳು ದರ್ಶನ್ ಅವರಿಗೆ ಶುಭಕೋರಿದ್ದಾರೆ.. ಇದೇ ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಬಾಷೆಗಳಲ್ಲಿ ರಾಬರ್ಟ್ ರಿಲೀಸ್ ಆಗಲಿದೆ.. ಇದೀಗ ಈ ಟೀಸರ್ ನೋಡಿದ ರಾಜಮೌಳಿ ಅವರು ರಾಬರ್ಟ್ ಚಿತ್ರದ ಟೀಸರ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.  ಮೇಕಿಂಗ್ ಕೂಡ ಬಹಳ ಅದ್ದೂರಿಯಾಗಿ ಕಾಣಿಸುತ್ತಿದೆ.. ಕೆ.ಜಿ.ಎಪ್ ಚಿತ್ರದ ನಂತರ ಕನ್ನಡ ಚಿತ್ರಗಳು ಕೂಡ ಬೇರೆ ಬಾಷೆಗೆ ಡಬ್ ಆಗುತ್ತಿರುವುದು ಕುಷಿಯ ವಿಚಾರ.. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ.