ನಮಸ್ತೇ ಸ್ನೇಹಿತರೆ, ನಟನೆಯಲ್ಲಿ ಆಸಕ್ತಿ ಬೆಳಸಿಕೊಂಡು ಅವಕಾಶ ಅರಸಿ ಮದ್ರಾಸ್ ಗೆ ಹೋದ ರಜನಿ ಕೈಯಲ್ಲಿ ದುಡ್ಡಿಲ್ಲದೇ ಒಂದು ಬಿಲ್ಡಿಂಗ್ ಮೇಲೆ ಇದ್ದ ಗುಡಿಸಿಲಿನಲ್ಲಿ ಬಾಡಿಗೆಗೆ ಪಡೆದು ವಾಸವಾಗಿದ್ದರು.. ಅಲ್ಲಿಂದ ಹೋಗಿ ಸಿನಿಮಾ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರು. ಕೊನೆಗೆ ಸಿನಿಮಾದಲ್ಲಿ ಅವಕಾಶ ಸಿಕ್ತು.. ಆ ಗುಡಿಸಲಿನಲ್ಲೆ ಇದ್ದುಕೊಂಡೇ ನಟಿಸಿದ ರಜಿನಿ ಕೈಗೆ ಸ್ವಲ್ಪ ಕಾಸು ಬಂದ ಮೇಲೆ ಬೇರೆ ಕಡೆ ಮನೆ ಮಾಡಿದ್ರು.
[widget id=”custom_html-3″]

ರಜಿನಿಕಾಂತ್ ಹೀರೋ ಆಗಿ ಒಂದು ಹಂತಕ್ಕೆ ಬೆಳೆದ ಮೇಲೆ ಆ ಗುಡಿಸಲು ಹಾಗು ಆ ಬಿಲ್ಡಿಂಗ್ ಅನ್ನು ಖರೀದಿ ಮಾಡಲು ಬಯಸಿದ್ರು.. ಆದರೆ ಎಷ್ಟೇ ಕೇಳಿದ್ರು ಅದನ್ನ ಮಾರಾಟ ಮಾಡಲು ಒಪ್ಪಿಕೊಳ್ಳಲಿಲ್ಲಾ ಬಿಲ್ಡಿಂಗ್ ಮಾಲಿಕ ಈಗೆ ತನ್ನ ಸಿನಿ ಜೀವನವನ್ನ ಚಿಕ್ಕ ಗುಡಿಸಲಿನಲ್ಲಿ ಪ್ರಾರಂಭಿಸಿದ ರಜಿನಿಕಾಂತ್ ಈಗ ತಮ್ಮ ಕನಸಿನ ಮನೆಯನ್ನ ಚೆನ್ನೈನ ಪೋಯಿಸ್ ಗಾರ್ಡನ್ ನಲ್ಲಿ ಕಟ್ಟಿದ್ರು..
[widget id=”custom_html-3″]

ಆದರೆ ಕಾಲ ಬದಲಾದಂತೆ ಕೆಲವು ವರ್ಷಗಳ ಹಿಂದೆ ಮನೆಯನ್ನ ನವೀಕರಿಸಿ ಮಾಡ್ರನ್ ಲುಕ್ ಕೊಡಲಾಗಿದ್ದು.. ಹಳೆ ಲುಕ್ ಬದಲಾಗಿ ಹೊಸ ಲುಕ್ ಮೂಲಕ ರಜಿನಿ ಮನೆ ಕಂಗೊಳಿಸುತ್ತಿದೆ. ಹಾಗಾದರೆ ರಜಿನಿ ಮನೆ ಇದೇ ನೋಡಿ.. ವಿಶಾಲವಾದ ತಮ್ಮ ಕನಸಿನ ಮನೆಯನ್ನ ನಿರ್ಮಿಸಿಕೊಂಡಿದ್ದಾರೆ ಸೂಪರ್ ಸ್ಟಾರ್ ರಜಿನಿಕಾಂತ್.