Advertisements

ವರ್ಷದ ಕೊನೆಯಲ್ಲಿ ಬೇಸರ ತಂದುಕೊಟ್ಟ 2020.. ತುಂಬಾ ಸೀರಿಯಸ್ ಆಗಿ ರಜನಿ ಆಸ್ವತ್ರೆಗೆ! ಏನಾಗಿದೆ..

Cinema

ನಮಸ್ತೆ ಸ್ನೇಹಿತರೆ, ನಿಜಕ್ಕೂ 2020 ಮುಗಿಯಿತು ಅನ್ನುವಷ್ಟರಲ್ಲೇ ಇದೀಗ ಬೇಸರದ ಸುದ್ದಿಯೊಂದು ಬಂದಿದೆ. ಹೌದು ಈ ವರ್ಷದಲ್ಲಿ ಸಾಲು ಸಾಲಾಗಿ ಸಾ’ವಿ,ನ ಸುದ್ದಿಗಳನ್ನ ಕೇಳಿ ಸಾಕಾಗಿರುವ ಎಲ್ಲರಿಗೂ ಈಗ ಬಂದಿರುವ ಸುದ್ದಿ ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ.. ಈಗಾಗಲೇ ನಮ್ಮ ಚಿತ್ರರಂಗದಲ್ಲಿ ಕ’ರೋನದಿಂದ ಮತ್ತು ಇನ್ನಿತರ ಕಾರಣಗಳಿಂದ ಹಲವಾರು ನಟ ಮತ್ತು ನಟಿಯರನ್ನು ಕಳೆದುಕೊಂಡಿದ್ದೇವೆ. ಸಾಕು ಈ ವರ್ಷದ ಸಹವಾಸ ಇದನ್ನು ಮರೆತು ಎಲ್ಲರೂ ನೆಮ್ಮದಿಯಾಗಿ ಇರಲಿ ಅನ್ನುವಷ್ಟರಲ್ಲೇ.. ಕನ್ನಡ ಮತ್ತು ತಮಿಳಿಗರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು ಹೈದರಾಬಾದ್ ನ ಆಸ್ವತ್ರೆಯಲ್ಲಿ ದಾಖಲಾಗಿದ್ದಾರೆ..

Advertisements

ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಅನ್ನಾಥೆ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿತ್ತು. ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಹಲವರಲ್ಲಿ ಚೀನಾ ಕಾಯಿಲೆ ದೃಢಪಟ್ಟ ಹಿನ್ನೆಲೆಯಲ್ಲಿ ಸಧ್ಯಕ್ಕೆ ತಾತ್ಕಾಲಿಕವಾಗಿ ಶೂಟಿಂಗ್ ಬಂದ್ ಮಾಡಿಸಲಾಗಿದೆ.. ಇದೇ ಸಮಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ರ’ಕ್ತದೊತ್ತಡ ಜ್ಯಾಸ್ತಿಯಾಗಿದ್ದು ಅವರನ್ನ ತಕ್ಷಣ ಅಪೋಲೊ ಆಸ್ವತ್ರೆಗೆ ದಾಖಲು ಮಾಡಲಾಗಿದೆ.. ಶೂಟಿಂಗ್ ನಲ್ಲಿ ಇದ್ದ ಕೆಲವರಿಗೆ ಚೀನಾ ಖಾಯಿಲೆ ಬಂದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರಿಗೂ ಸಹ ಪರೀಕ್ಷೆ ನಡೆಸಲಾಗಿತ್ತು..

ಆದರೆ ಅದೃಷ್ಟವಶಾತ್ ಅವರ ವರದಿಯಲ್ಲಿ ನೆಗೆಟಿವ್ ಬಂದಿದೆ.. ಆದರೆ ಅಧಿಕ ರ’ಕ್ತದೊತ್ತಡ, ಬಿಪಿ ಜ್ಯಾಸ್ತಿಯಾಗಿದ್ದು ತುಂಬಾ ಸೀ’ರಿಯಸ್ ಆಗಿದ್ದಾರೆ.. ಈ ಹಿಂದೆ ಕೂಡ ಇವರಿಗೆ ಇದೇ ರೀತಿಯಾಗಿತ್ತು ಆ ಸಮಯದಲ್ಲಿ ರಜನಿಕಾಂತ್ ಹೆಸರಲ್ಲಿ ಪೂಜೆ ಪುನಸ್ಕಾರ ನಡೆದು ರಜನಿ ಪೂಜಿಸುವ ರಾಘವೇಂದ್ರ ದೇವರ ಆಶೀರ್ವಾದಿಂದ ಆರೋಗ್ಯವಾಗಿ ಇಂದಿರುಗಿದ್ದರು.. ಇದೀಗ ಪುನಃ ಅದೇ ರೀತಿಯಾಗಿದ್ದು ಅಭಿಮಾನಿಗಳೆಲ್ಲಾ ದೇವರ ಬಳಿ ರಜನಿಕಾಂತ್ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ..