Advertisements

ಗಂಡನ ವಿಚಿತ್ರ ನಡವಳಿಕೆ ಕಂಡು ಆತನ ಹಿಂದೆಯೇ ಹಿಂಬಾಲಿಸಿದ‌ ಹೆಂಡತಿಗೆ ಕಾದಿತ್ತು ಶಾಕ್! ಗಂಡ ಮತ್ತೊಬ್ಬಳ ಮನೆಯಲ್ಲಿ ಯಾವ ಸ್ತೀತಿಯಲ್ಲಿದ್ದ ಗೊತ್ತಾ?

News

ಪ್ರಿಯ ವೀಕ್ಷಕರೆ ಜಗತ್ತು ‌ವಿಚಿತ್ರ ಎನ್ನಬೇಕ ಅಥವಾ ಅಲ್ಲಿ ಬದುಕುತ್ತಿರುವ ನಾವು ನೀವು ಎನ್ನಬೇಕಾ. ಪ್ರತಿಯೂಬ್ಬರ ಜೀವನ ವಿಭಿನ್ನ ಅವರಿಗೆ ಅವರವರ ಸಮಸ್ಯೆಗಳೆ ಸವಾಲು‌. ಹಿಂತದರಲ್ಲಿ ಮದುವೆ ಎಂಬುವುದು ಜೀವನದ ಮುಖ್ಯ ಗಟ್ಟ. ಗಂಡು ಹೆಣ್ಣು ಪರಸ್ಪರ ಒಪ್ಪಿ ಅನ್ಯೋನ್ಯತೆಯಿಂದ ಬಾಳವುದು ಸುಖಕರ. ಸಂಸಾರವೆಂಬ ಬಂಡಿ ಸಾಗಕು ಪ್ರೀತಿ ವಿಶ್ವಾಸಗಳೆಂಬ ಎರೆಡು ಗಾಲಿಗಳು ಅನಿವಾರ್ಯ. ಸಂಬಂಧ ಅನುಮಾನದ ಪಾಲಾದಾಗ, ಗಂಡ ಹಾದಿ ಬಿಟ್ಟಾಗ ಏನಾಗುತ್ತದೆ ಎನ್ನುವುದಕ್ಕೆ ಈ ಸ್ಟೋರಿಯೆ ಸಾಕ್ಷಿ‌‌‌.. ಮೋಸ ಮಾಡಿದ್ದ ಗಂಡನಿಗೆ ಹೆಂಡತಿ‌‌ ಮಾಡಿದ್ದೇನು ಗೊತ್ತಾ..

[widget id=”custom_html-3″]

Advertisements

ಹೈದರಾಬಾದ್ ನ ಜಗದ್ದಿರಿಗುಟ್ಟದ ನಿವಾಸಿ ಅನಿಲ್ ಹಾಗೂ ರಾಮೇಶ್ವರಿ ಎಂಬುವರು‌ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೊದಮೊದಲು ರಾಜೇಶ್ವರಿಯೊಂದಿಗೆ ಚೆನ್ನಾಗಿಯೇ ಇದ್ದ ಪತಿ ಅನಿಲ್ ಇತ್ತೀಚೆಗೆ ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಿತ್ತು. ಸದಾ ಸಿಟ್ಟು‌ ಮಾಡುವುದು, ಸರಿಯಾಗಿ ಮಾತನಾಡದೆ ಇರುವುದು, ಹೀಗೆ ಅವನ‌ ಹಲವು ನಡುವಳಿಕೆಗಳು ಪತ್ನಿಯ ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದವು. ಪತಿಯ ದಿಢೀರಾದ ಈ ನಡುವಳಿಕೆಯಿಂದ ಬೇಸತ್ತ ರಾಜೇಶ್ವರಿ ಇದರ ಹಿಂದಿನ ಸತ್ಯ ತಿಳಿಯಲು ಮುಂದಾಗುತ್ತಾಳೆ. ಮರುದಿನ ಪತಿ ಅನಿಲ್ ಮನೆ ಇಂದ ಹೊರ ನಡೆದ ಕೊಡಲೆ..

[widget id=”custom_html-3″]

ಇತ್ತ ರಾಜೇಶ್ವರಿಯೂ ಸಹ ಗಂಡನನ್ನು ಹಿಂಬಾಲಿಸಿದಳು.. ಅವನು ಸೀದಾ ಕುಟ್ಟಬಲ್ ಪುರ್ ಬ್ಯಾಂಕ್ ಕಾಲೋನಿಯಲ್ಲಿರುವ ಮನೆಯೊಂದಕ್ಕೆ ತೆರಳಿದನ್ನು ಗಮನಿಸಿದಳು. ಪತಿ ವಾಪಾಸ್ ಬರುವುದಕ್ಕಾಗಿ ಅಲ್ಲಿಯೇ ಕೆಲ ಸಮಯ ಕಳೆದರು ಪತಿ ಹೋರಗೆ ಬರಲೆ ಇಲ್ಲ. ರಾಜೇಶ್ವರಿ ಆ ಮನೆಯ ಬಾಗಿಲು ತಟ್ಟಿದಳು.. ಆಗ ಮಹಿಳೆಯೊಬ್ಬಳು ಅರ್ಧಕ್ಕೆ ಬಾಗಿಲು ತೆಗೆದು ಯಾರೆಂದು ಕೇಳಿದ್ದಾಳೆ.. ಇವರಿಬ್ಬರ ನಡುವೆ ಮಾತಿಗೆ ಮಾತು ನಡೆದು ರಾಜೇಶ್ವರಿ ಸೀದಾ ಒಳಗೆ ಹೋಗಿ ನೋಡಿದಾಗ ಅನಿಲ್ ರೂಮಿನೊಳಗಿದ್ದ ಸ್ಥಿತಿ ಪತ್ನಿ ಕಂಡು ಬೆ’ಚ್ಚಿಬಿ’ದ್ದಿದ್ದಾಳೆ.. ಸಾಕ್ಷಿ ಸಮೇತ ಹೆಂಡತಿಯ ಕೈಯಲ್ಲಿ ಸಿಕ್ಕಿ ಬಿದ್ದ ‌ಪತಿರಾಯ ಈಗ ಪೋಲಿಸರ ಅತಿಥಿಯಾಗಿದ್ದಾನೆ.‌ ಹೆಂಡತಿಗೆ ಮಾಡಿದ ಮೋಸಕ್ಕೆ ಇದೀಗ ತಕ್ಕ ಶಿ’ಕ್ಷೆ ಅನುಭವಿಸುವಂತಾಗಿದೆ. ಅದೇನೆ ಆಗಲಿ ಈ ರೀತಿಯಾಗಿ ಮಾಡುವ ವ್ಯಕ್ತಿಗಳಿಗೆ ರಾಜೇಶ್ವರಿ ಉದಾಹರಣೆಯಾಗಿದ್ದಾಳೆ.

[widget id=”custom_html-3″]