Advertisements

ರಾಮ್ ಕುಮಾರ್ ರಾಜ್ ಕುಮಾರ್ ಅಳಿಯ ಆಗಿದ್ದು ಯಾವ ಕಾರಣಕ್ಕೆ ಗೋತ್ತಾ? ಈ ಒಂದು ಕಾರಣಕ್ಕಾಗಿ..

Cinema

ರಾಜ್ ಫ್ಯಾಮಿಲಿ ಎಂದರೆ ಅದೊಂದು ಸ್ಯಾಂಡಲ್ವುಡ್ನ ಹಿರಿಯ ಕುಟುಂಬ. ದೊಡ್ಡ ಮನೆ ಎಂದರೆ ಕನ್ನಡ ಸಿನಿಮಾದ ಇಂಡಸ್ಟ್ರಿಗೆ ಆಲದ ಮರವಿದ್ದಂತೆ. ರಾಜ್ ಕುಟುಂಬ ಇಡೀ ಕನ್ನಡ ಸಿನಿಮಾದ ತವರು ಎಂದರೆ ತಪ್ಪಾಗಲಾರದು. ಇಂತಹ ಎಲ್ಲರಿಗೂ ನೆರಳು ನೀಡಿದ, ತಂಪನ್ನೇ ಉಣಿಸಿದ ದೊಡ್ಡಮನೆ ಬರ ಸಿ’ಡಿ’ಲೊಂದು ಬಡಿಯಿತು. ಅದು ಪುನೀತ್ ಅವರ ಅ’ಕಾ’ಲಿಕೆಯ ನಿ’ಧ’ನ. ಇದು ರಾಜ್ ಫ್ಯಾಮಿಲಿಯ ಪ್ರಮುಖ ಕೊಂಡಿ ಕಳಚಿ ಹೋದಂತಾಗಿದೆ. ಇದೀಗ ಈ ಕುಟುಂಬದ ಕುರಿತು ಕೆಲವು ಗಾಸಿಪ್ಗಳು ಹರಿದಾಡುತ್ತಿವೆ. ಅದೇನಪ್ಪ ಅಂದ್ರೆ ರಾಮ್ಕುಮಾರ್ ರಾಜಕುಮಾರ್ ಅವರ ಅಳಿಯ ಆಗಿದ್ದು ಹೀಗೆ, ಹಾಗೆ ಎಂದು ಹೇಳುತ್ತಿದ್ದಾರೆ. ಕೆಲವರಿಗೆ ಸತ್ಯಗಳು ತಿಳಿದಿಲ್ಲ. ರಾಮಕುಮಾರ್ ಒಬ್ಬ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ. ರಮೇಶ್ ಅರವಿಂದ್ ಅವರನ್ನು ಹೊರತುಪಡಿಸಿದರೆ ರಾಮ್ಕುಮಾರ್ ನೈಜ ಸೌಂದರ್ಯವನ್ನು ಉಳಿಸಿಕೊಂಡವರಲ್ಲಿ ಕೂಡ ಒಬ್ಬರು. ಈಗಲೂ ಕೂಡ ತಮ್ಮ ಆರೋಗ್ಯವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ.

[widget id=”custom_html-3″]

Advertisements

ಇವರು ರಾಜಕುಮಾರ್ ಅವರ ಅವರ ಅಳಿಯ ಆಗಿದ್ದು ಹೇಗೆ ಅಂತ ಹೇಳತೀವಿ ಕೇಳಿ. ಗಾಸಿಪ್ ಹರಡಿದಂತೆ ಇವರು ರಾಜ ಕುಟುಂಬದಲ್ಲಿ ಕೆಲಸಗಾರರು ಅಲ್ಲ ಆಸ್ತಿ ಅಂತಸ್ತು ನೋಡಿ ರಾಜಪುತ್ರ ಹಿಂದೆ ಬಿದ್ದು ವಿವಾಹವಾಗಿಲ್ಲ. ಅಷ್ಟೇ ಅಲ್ಲ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಒಬ್ಬ ಸಾಮಾನ್ಯ ಹೀರೋ ಅಂತ ಗಾಸಿಪ್ಗಳು ಹರಿದಾಡುತ್ತಿವೆ ಇವೆಲ್ಲವೂ ಶುದ್ಧ ಸುಳ್ಳು. ಬದಲಾಗಿ ರಾಮ್ಕುಮಾರ್ ಒಬ್ಬರು ಅತಿ ಸರಳ ಜೀವಿ ರಾಜ್ ಫ್ಯಾಮಿಲಿಗೆ ಹೇಳಿಮಾಡಿಸಿದಂತಹ ಗುಣಸ್ವಭಾವದ ವ್ಯಕ್ತಿಯಾಗಿದ್ದವರು.
ಇನ್ನು ರಾಮ್ ಕುಮಾರ್ ಅವರ ಕುಟುಂಬದ ಬಗ್ಗೆ ನೋಡಿದಾಗ, ರಾಮ್ ಕುಮಾರ್ ಅವರ ತಂದೆ ಶೃಂಗಾರ ನಾಗರಾಜ್. ಇವರು ಒಬ್ಬ ಪ್ರಖ್ಯಾತ ಪ್ರೊಡ್ಯೂಸರ್ ಹಾಗೂ ನಟ ಆಗಿದ್ದವರು. ‘ಅಂದಿನ ಕಮಲ್ ಹಾಸನ್ ಅಭಿನಯದ “ಪುಷ್ಪಕ ವಿಮಾನ”ದ ಪ್ರೊಡ್ಯೂಸರ್ ಕೂಡ ಆಗಿದ್ದವರು ಇದೇ ಶೃಂಗಾರ ನಾಗರಾಜ್ ಅವರು. ಈ ಸಿನಿಮಾದ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ ಪ್ರಶಸ್ತಿಯನ್ನು ಸಹ ಗಿಟ್ಟಿಸಿಕೊಂಡ ಈ ಸಿನಿಮಾ ಇಂದಿಗೂ ತುಂಬಾ ಅಭಿಮಾನಿಗಳ ಮನದಲ್ಲಿ ಅಚ್ಚ ಅಳಿಯದೆ ಉಳಿದಿದೆ.

[widget id=”custom_html-3″]


ರಾಜಕುಮಾರ್ ಬಾಲ್ಯದಿಂದಲೇ ಸಿನಿಮಾರಂಗದಲ್ಲಿ ಅಭಿವೃದ್ಧಿಹೊಂದಿದವರು. ಅಂದಿನ ಶಂಕರ್ ನಾಗ್ ದೇವರಾಜ್ ರಂತಹ ಮೇರು ನಟರ ಅಭಿನಯದ “ಆವೇಶ ” ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ತದನಂತರ ಇವರು ಅಭಿನಯಿಸಿದ ಮತ್ತೊಂದು ಹೆಸರುವಾಸಿಯಾದ ಖ್ಯಾತಿಯಾದ ಚಿತ್ರ ಎಂದರೆ ಅದು “ಮುತ್ತಿನಹಾರ. ” ಇದರಲ್ಲಿ ಇವರದು ಒಂದು ಚಿಕ್ಕ ಪಾತ್ರವಾದರೂ ಚಿತ್ರ ಬಹುಬೇಡಿಕೆ ಚಿತ್ರವಾಗಿತ್ತು. ತಂದೆ ಪ್ರದೇಶವಾಗಿದ್ದರಿಂದ ಪೂರ್ಣ ಪ್ರಮಾಣದ ಬೆಂಬಲ ರಾಮ್ ಕುಮಾರ್ ಗೆ ಸಿಗುತ್ತಿತ್ತು. ಇದರಿಂದ ಗೆಜ್ಜೆನಾದ, ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ ರಾಮಕುಮಾರ್, ತದನಂತರ ಭಕ್ತಿಪ್ರಧಾನ ಚಿತ್ರಗಳಾದ ಭಗವಾನ್ ಶ್ರೀ ಸಾಯಿಬಾಬಾ, ಹಬ್ಬ, ಸ್ನೇಹ ಲೋಕದಲ್ಲಿ ಅಭಿನಯಿಸಿದರು. ಇವುಗಳಲ್ಲಿ ಕೆಲವು ಸಿಟ್ಟಾದರೆ ಇನ್ನು ಕೆಲವು ಫ್ಲಾಪ್ ಆದವು. ತದನಂತರ ನಟನಾಗಿ, ಅನೇಕ ಮೇರು ನಟರೊಂದಿಗೆ “ಪಾಂಡವರು” ಚಿತ್ರದ ಪ್ರೊಡ್ಯೂಸರ್ ಕೂಡ ಆಗುತ್ತಾರೆ. ಇದಾದ ನಂತರ ನಿ’ಧಾ’ನವಾಗಿ ಸಿನಿ ಲೋಕದಿಂದ ಹಿಂದೆ ಸರಿಯಲು ಆರಂಭಿಸಿದೆ ರಾಮ್ಕುಮಾರ್ ವೈವಾಹಿಕ ಜೀವನದತ್ತ ಮುಖ ಮಾಡುತ್ತಾರೆ.

[widget id=”custom_html-3″]

ಅವರಿಗೆ ಸಿನಿಮಾ ಅವಕಾಶಗಳು ಬ್ಯಾಕ್ ಟು ಬ್ಯಾಕ್ ಬರುವ ಸಂದರ್ಭದಲ್ಲಿ ರಾಜಕುಮಾರ್ ಅವರ ಮಗಳು ಪೂರ್ಣಿಮಾ ರ ಪರಿಚಯವಾಗುತ್ತದೆ. ತದನಂತರ ನಿಧಾನವಾಗಿ ಸಿನಿಮಾ ಸೆಟ್ಗಳಲ್ಲಿ ಕಾಣಿಸಿಕೊಂಡ ಪೂರ್ಣಿಮಾ ರನ್ನು ರಾಮ್ ಕುಮಾರ್ ಅವರು ಇಷ್ಟಪಡುತ್ತಾರೆ. ಇದು ಪ್ರೀತಿಗೆ ಕೂಡ ತಿರುಗುತ್ತದೆ ಇವರಿಬ್ಬರ ಪ್ರೀತಿಯ ವಿಷಯ ರಾಜಕುಮಾರ್ ಕುಂಬಕ್ಕೆ ತಿಳಿಯುತ್ತದೆ. ವಿಷಯ ತಿಳಿದ ನಂತರ ತಡಮಾಡದೆ ರಾಜ್ ಫ್ಯಾಮಿಲಿ ಇವರಿಬ್ಬರ ಪ್ರೀತಿಗೆ ಸಮ್ಮತಿಸಿ ವಿವಾಹ ಮಾಡಿಸುತ್ತಾರೆ. ರಾಮ್ ಕುಮಾರ್ ತಂದೆ ರಾಜ್ ಫ್ಯಾಮಿಲಿ ಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದು ಈಗಲೂ ಅದನ್ನು ಅಷ್ಟೇ ಗಟ್ಟಿಯಾಗಿ ಗೌರವಿತವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಈ ವಿಚಾರಗಳು ತಿಳಿಯದೆ ಕೆಲವರು ರಾಮ್ ಕುಮಾರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ಸತ್ಯವಿದೆ ರಾಜಕುಮಾರ್ ಕುಟುಂಬದ ಹೆಸರು ಹಾಳು ಮಾಡದೆ ಅಷ್ಟೇ ಗೌರವಿತವಾಗಿ ಘನತೆಯಿಂದ ಹೆಸರನ್ನು ಉಳಿಸಿ ಬೆಳೆಸಿಕೊಂಡು ಬಂದ ಅಳಿಯ ಎಂದರೆ ರಾಮ್ ಕುಮಾರ್ ಅವರು. ಮಾಧ್ಯಮದ ಮುಂದೆ ಅತಿಯಾಗಿ ಕಾಣಿಸಿಕೊಳ್ಳದ ರಾಮಕುಮಾರ್ ಅವರು ಈಗಲೂ ಅತಿ ಸರಳವಾಗಿ ಜೀವಿಸುತ್ತಿದ್ದಾರೆ. ಎಲ್ಲಿಯೂ ಸಹ ರಾಜಕುಮಾರ್ ಅವರ ಅಳಿಯ ಎಂದು ಜಂಬದಿಂದ ಕೊಚ್ಚು ಕೊಂಡಿಲ್ಲ.ಇದು ಇವರ ಸರಳತೆ ಸಾಕ್ಷಿಯಾಗಿದೆ

[widget id=”custom_html-3″]