Advertisements

ಸ್ನೇಹಿತನ ಅತ್ತೆ ಮಗಳ ಮೇಲೆ ಪ್ರೀತಿ.. ನೋಡಲು ಮನೆ ಬಳಿ ಪ್ರತಿದಿನ ಬರ್ತಿದ್ದ! ಈ ವಿಷಯ ಗೊತ್ತಾಗಿದ್ದೆ ತಡ ಇಬ್ಬರ ಸ್ನೇಹಿತರ ನಡುವೆ ನಡೆದದ್ದೇನು ಗೊತ್ತಾ?

Kannada Mahiti

ಅತ್ತೆ ಮಗಳು ಅಂದ್ರೆ ಹಿಂದಿನ ಕಾಲದಲ್ಲೆಲ್ಲ ನನ್ನ ಹೆಂಡತಿ ಅಂತ ಹೇಳಿಕೊಂಡು ಓಡಾಡ್ತಾಯಿದ್ರು, ಆದ್ರೆ ಈಗ ಹಾಗಲ್ಲ ಕಾಲ ಬದಲಾಗಿದೆ, ಜನ ಆಲೋಚನೆ ಮಾಡುವ ಸ್ಟೈಲ್ ಕೂಡ ಚೇಂಜ್ ಆಗಿದೆ. ಈಗೆಲ್ಲ, ದೊಡ್ಡಪ್ಪ, ಚಿಕ್ಕಪ್ಪನ ಮಗಳಾಗಲೀ ಏನೇ ಆಗಲಿ ಎಲ್ಲರು ಕಜೀನ್ಸ್ ಅಷ್ಟೆ. ಆದ್ರೆ ಈ ಪುಣ್ಯಾತ್ಮ ತನ್ನ ಮಾವನ ಮಗಳ ಬಿಟ್ಟು ಸ್ನೇಹಿತನ ಮಾವನ ಮಗಳ ಮೇಲೆ ಕಣ್ಣು ಹಾಕಿ ಎಂತ ಗತಿ ತಂದುಕೊಡುತ್ತಾನೆ ಗೊತ್ತಾ.. ಹೌದು ಮತ್ತೊಬ್ಬರ ಅತ್ತೆ ಮಗಳ ಮೇಲೆ ಪ್ರೀತಿ ಮೂಡಿದ ಕಾರಣ ಇಂದು ಈ ಹುಡುಗ ಯಾವ ಸ್ಥಿತಿ ತಲುಪಿದ್ದಾನೆ ಎಂದು ತಿಳಿದರೆ ಇನ್ನೊಮ್ಮೆ ಸ್ನೇಹಿತರ ಅತ್ತೆ ಮಗಳಿರಲಿ ಸ್ವಂತ ಅತ್ತೆ ಮಕ್ಕಳ ಮೇಲೂ ಮೇಲೂ ಕಣ್ಣು ಇಡೋ ಮುನ್ನ ನೂರು ಬಾರಿ ಯೋಚಿಸೋದು ಖಂಡಿತ.

Advertisements


ಹೌದು ಈ ಘ’ಟ’ನೆ ನಡೆದಿರೋದು ಬೇರೆಲ್ಲೂ ಅಲ್ಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಹೌದು ಈತನ ಹೆಸರು ರಾಜು. ವಯಸ್ಸಿನ್ನು ಕೇವಲ ಇಪ್ಪತ್ತೈದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿಯ ನಿವಾಸಿ. ಇನ್ನೂ ಕಿರಣ್ ಎಂಬಾತನ ಅತ್ತೆಯ ಮನೆ ಪಂಚವಳ್ಳಿ ಸರ್ಕಲ್ ಬಳಿ‌ ಇತ್ತು. ಹೌದು ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೊಲ್ ಬಂಕ್ ಬಳಿ ಅತ್ತೆಯ ಮನೆ ಇದ್ದು ಕಿರಣ್ ತನ್ನ ಅತ್ತೆಯ ಮನೆಯ ಮುಂದೆಯೇ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದನು. ಆ ಅಂಗಡಿಯಲ್ಲಿ ಮೆಣಸಿನಕಾಯಿ ವ್ಯಾ’ಪಾ’ರ ಮಾಡುತ್ತಿದ್ದನು. ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಸ್ನೇಹಿತನ ಅತ್ತೆ ಮಗಳಿಗೆ ಲೈನ್ ಹಾಕ್ತಾಯಿದ್ದ, ಅವಳ ಹಿಂದೆ ಮುಂದೆ ಸುತ್ತುವುದು ಹೀಗೆ ಮಾಡ್ತಾಯಿದ್ದ..

ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಲುವಾಗಿ ರಾಜು ಬಂದಿದ್ದು ಆ ಸಮಯದಲ್ಲಿ ಕಿರಣ್ ಹಾಗೂ ಆತನ ಸಂಬಂಧಿಕರು ರಾಜುವಿಗೆ ಸರಿಯಾ ಗಿಜಾಡಿಸಿದ್ದಾರೆ. ನನ್ನ ಅತ್ತೆ ಮಗಳ ಮೇಲೆ ಕಣ್ಣಾಕ್ತೀಯಾ ಎಂದು ಕಿರಣ್ ಹಾಲಿನ ಕ್ಯಾನ್ ನಲ್ಲಿಯೇ ಕೈ ಮಾ’ಡಿ’ದ್ದು ಸಧ್ಯ ಇದೀಗ ರಾಜುವಿನ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಮಟ್ಟಕ್ಕೆ ಬಂದು ನಿಂತಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೌದು ಸ್ನೇಹಿತರಿಬ್ಬರು ಈಗ ಒಂದು ಹುಡುಗಿಗಾಗಿ ಕಿ’ತ್ತಾ’ಡಿ ಒಬ್ಬ ಆಸ್ಪತ್ರೆ ಪಾಲಾದ್ರೆ ಇನ್ನೊಬ್ಬ, ಪೊಲೀಸರ ಅತಿಥಿಯಾಗಿದ್ದಾನೆ..