Advertisements

ರಾಜು ತಾಳಿಕೋಟೆಗೆ ಇಬ್ಬರಲ್ಲ ಮೂವರು ಹೆಂಡತಿಯರು.. ಆಕೆ ಯಾರು ಗೊತ್ತಾ? ತಂದೆಯ ಮೂರನೇ ಹೆಂಡತಿ ಬಗ್ಗೆ ಸತ್ಯ ಬಿಚ್ಚಿಟ್ಟ ಮಗಳು..

Kannada Mahiti

ರಂಗಭೂಮಿಯಲ್ಲಿ ಅಪಾರ ಹೆಸರು ಗಳಿಸಿ, ಸಿನಿರಂಗದಲ್ಲಿ ಕೂಡ ತನ್ನದೇ ಆದ ಛಾಪು ಮೂಡಿಸಿ ಹಾಸ್ಯ ನಟನಾಗಿ ಹೆಸರು ಗಳಿಸಿದವರು ರಾಜು ತಾಳಿಕೋಟೆ. ಸದ್ಯ ರಾಜಾ ರಾಣಿ ಸೆಟ್‌ನಲ್ಲಿ ಸಹ ತನ್ನಿಬ್ಬರ ಪತ್ನಿಯರಾದ ಪ್ರೇಮರ ಜೊತೆ ಪ್ರೀತಿಯಿಂದ ಟಾಸ್ಕ್ ಮಾಡಿ ಗೆದ್ದು ಫೇಮಸ್ ಆಗಿದ್ರು, ಆದ್ರೆ ಇತ್ತೀಚಿಗೆ ಯಾಕೋ ಅವರ ವಿರುದ್ಧ ಒಂದಿಲ್ಲೊಂದು ವಿ’ವಾ’ದಗಳು ಹುಟ್ಟಿಕೊಳ್ತಾನೆಯಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ರಾಜು ತಾಳಿಕೋಟೆ ಹ’ಲ್ಲೆ’ಗೊಳಗಾಗಿ ಆ’ಸ್ಪ’ತ್ರೆ ಸೇರಿದ್ರು, ಈಗ ಸಾಕಷ್ಟು ವಿಚಾರ ಹೊರಬರುತ್ತಿದದು ಮತ್ತೆ ಸುದ್ದಿಯಾಗಿದ್ದಾರೆ.

Advertisements

ಕುಟುಂಬ ಕಲಹದಿಂದ ಶುರುವಾದ ಸುದ್ದಿ ಈಗ ರಾಜು ಪತ್ನಿಯವರಿಗೆ ಇಬ್ಬರಲ್ಲ ಮೂರನೇ ಹೆಂಡತಿಯೂ ಇದ್ದಾರೆ ಎನ್ನುವ ತನಕ ಬಂದು ತಲುಪಿದೆ. ಈಬಗ್ಗೆ ಫರೀದಾ ಎನ್ನುವಾಕೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶೇಕ್ ಹುಸೇನ್ ಮೋದಿ ಎಂಬಾತನ ಪತ್ನಿಯೇ ಈ ಫರೀದಾ.. ಫರೀದಾ ಹೇಳೋ ಪ್ರಕಾರ ರಾಜು ತಾಳಿಕೋಟೆಯವರಿಗೆ ಮೂವರು ಪತ್ನಿಯರಂತೆ, ಇನ್ನೊಬ್ಬ ಪತ್ನಿಯ ಬಗ್ಗೆ ಎಲ್ಲೂ ಹೇಳಿಲ್ಲ ಎಂದಿದ್ದಾರೆ. ಜೊತೆಗೆ ರಾಜು ತಾಳಿಕೋಟಿ ನನ್ನ ದೊಡ್ಡಪ್ಪ ಅಂತ ಸಹ ಹೇಳಿದ್ದಾರೆ. ಈ ಮೂಲಕ ರಾಜು ತಾಳಿಕೋಟೆಯ ಮೂರನೇ ಹೆಂಡತಿಯ ಬಗ್ಗೆ ಫರೀದಾ ಹೇಳಿಕೊಂಡಿದ್ದಾರೆ.

ಇನ್ನು ತನ್ನ ತಂಗಿ ಸನಾಳಿಗೆ ತಾಳಿಕೋಟೆ ಹಾಗೂ ಅವರ ಪತ್ನಿೆ ವಿ’ಷ ಕುಡಿಸುವ ಪ್ರಯತ್ನ ಮಾಡಿದ್ದಾರೆ ಎಂತೆಲ್ಲ ಆರೋಪಿಸಿದ್ದಾರೆ. ಈ ಆರೋಪಗಳಲ್ಲಿ ಯಾವುದು ಅತ್ಯವೋ ಯಾವುದು ಸುಳ್ಳೋ ಗೊತ್ತಿಲ್ಲ, ಆದ್ರೆ ಈ ವಿವಾದಗಳ ಮ’ಧ್ಯೆ ಮೂರನೇ ಹೆಂಡತಿಯ ಬಗ್ಗೆ ಸಹ ಪ್ರಸ್ತಾಪ ಆಗಿರುವುದು ಆಶ್ವರ್ಯವೇ ಹೌದು ಈ ಬಗ್ಗೆ ರಾಜು ತಾಳಿಕೋಟೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜು ತಾಳಿಕೋಟೆ ಯಾವಾಗ ಮೌನ ಮು’ರಿ’ತಾರೆ ಕಾದು ನೋಡಬೇಕು..