Advertisements

ಏನಾಗಿದೆ ಈ ಹುಡುಗಿಯರಿಗೆ ಈಕೆ ಎಂಥ ಎಡವಟ್ಟು ಮಾಡಿಕೊಂಡಿದ್ದಳು ಗೊತ್ತಾ? ಪ್ರೀತಿ ಮಾಡ್ತಿದ್ದ ಹುಡುಗನ ಬಗ್ಗೆ ಗೊತ್ತಿದ್ದೂ ಆಕೆ ಅವತ್ತು ಹೋಟೆಲ್ ರೂಂ ಗೆ ಹೋದಳು ನಂತರ ಏನಾಯ್ತು ಗೊತ್ತಾ..

News

[widget id=”custom_html-3″]

ಪ್ರಿಯ ವೀಕ್ಷಕರೆ ಇಂದಿನ ಸಾಮಾಜಿಕ ಜಾಲತಾಣದಲ್ಲಿ ಯುವಪೀಳಿಗೆ ಮುಳುಗಿ ಹೋಗಿದ್ದು ಅದೆಷ್ಟೊ ಜನ ಸಾಮಾಜಿಕ‌ ಜಾಲತಾಣಗಳಲ್ಲಿ ಅಪರಿಚಿತರಿಂದ ಪರಿಚಿತರಾಗಿ, ಪರಿಚಯ ಸ್ನೇಹವಾಗಿ, ಸ್ನೇಹ‌ ಪ್ರೀತಿಯಾಗಿ‌ ಚಿಗುರೊಡೆಯಲು ಹೆಚ್ಚು ಸಮಯ ಬೇಕಾಗಲ್ಲ. ಬಣ್ಣ ಬಣ್ಣದ ಮಾತುಗಳಿಗೆ, ಬಾಹ್ಯ ಸೌಂದರ್ಯಕ್ಕೆ‌ ಮರುಳಾಗಿ ಪ್ರೀತಿ‌ಯ ಬಲೆಗೆ ಬಿ’ದ್ದು ಅದೇಷ್ಟೊ ಯುವಕ ಯುವತಿಯರು ತಮ್ಮ ಜೀವನವನ್ನು ಕಳೆದುಕೊಂಡಿರುತ್ತಾರೆ. ಇನ್ನು ಕೆಲವು ಜನರು ರಂಗು ರಂಗಿನ ಮಾತುಗಳಲ್ಲಿಯೇ ಪ್ರೇಮದ ಗೋಪುರ ಕಟ್ಟಿ ಶ್ರೀಮಂತ ಮನೆತನದ ಯುವಕ ಯುವತಿಯರನ್ನು ಬ’ಲೆ’ಗೆ ಬಿಳಿಸಿಕೊಳ್ಳುವುದನ್ನು ಕಾಣಬಹುದಾಗಿದೇ. ಅಂತಹದ್ದೆ ಬಣ್ಣದ ಮಾತಿಗೆ ಮರುಳಾಗಿ ಈ ಯುವತಿ ಎಂತಹ‌ ಯಡವಟ್ಟು‌ ಮಾಡಿಕೊಂಡಳು ಗೊತ್ತಾ. ಏನಿದು‌ ಸ್ಟೋರಿ, ಯಾರು ಆ ಹುಡುಗಿ, ನಡೆದಿದ್ದಾದ್ರು ಏನು ಅಂತೀರಾ ಇಲ್ಲಿದೆ ನೋಡಿ ಆ‌ ಕಥೆ.

[widget id=”custom_html-3″]

Advertisements

ಒರಿಸ್ಸಾ ರಾಜ್ಯದ ರಾಕೇಶ ಎಂಬಾತ ಅಲ್ಲಿನ ಶ್ರೀಮಂತ ಮನೆತನ ಹಾಗು ಸುರದ್ರೂಪಿ ಯುವತಿ ಜಾರಾಪುಲಾ‌ ನಾಯಕ್ ಎಂಬಾಕೆಯನ್ನು ಪ್ರೀತಿಸುತ್ತಾನೆ. ಸೌಂದರ್ಯದ‌ ಜೊತೆಗೆ ಓದುವುದರಲ್ಲಿಯೂ ಮುಂದೆ ಇದ್ದ ಇಕೆ ರಾಮಾದೇವಿ ಕಾಲೇಜಿನಲ್ಲಿ ಪದವಿ ಪಡೆದಿದ್ದಳು. ಶ್ರೀಮಂತ ಹುಡುಗಿಯರನ್ನೆ ತನ್ನ ಗುರಿಯಾಗಿಸಿಕೊಂಡ‌ ರಾಕೇಶ್ ನಿಗೆ ಈ ಹುಡುಗಿಯನ್ನ ತನ್ನ ಬಣ್ಣದ ಬಲೆಗೆ ಬೀಳಿಸಿಕೊಳ್ಳುವುದರಲ್ಲಿ ಹಿಂದೇಟು ಹಾಕಲಿಲ್ಲ.‌ ಆಕೆಯ ಸ್ನೇಹಿತರ ಗುಂಪಿನಲ್ಲೆ ಪರಿಚಯವಾದ ರಾಕೇಶ್ ಮೊದ ಮೊದಲು ಮೇಸೆಜ್ ಮೂಲಕ‌ವಾಗಿ‌ ಪ್ರಾರಂಭವಾದ ಇವರಿಬ್ಬರ ಸ್ನೇಹ‌ ಪ್ರೀತಿಗೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಜಾಣೆಯಾಗಿದ್ದ ರಾಜಾಪುಲಾಗೆ ಹಲವು ತಿಂಗಳುಗಳ ಬಳಿಕ ರಾಕೇಶ್ ನ ಅಸಲಿ ರೂಪ ಪರಿಚಯವಾಗತೊಡಗಿತ್ತು, ಬೈಕ್‌ ಖರೀದಿಗೆ ಹಣ ಬೇಕು ಎಂದು ಆಗಾಗ ರಾಜಾಪುಲಾ ಮುಂದೆ ಹೇಳುತ್ತಿದ್ದ ರಾಕೇಶ್ಗೆ ಖುದ್ದಾಗಿ ಇಕೆಯೇ 30 ಸಾವಿರ ರೂಪಾಯಿ ನೀಡಿದ್ದು ಇದನ್ನು ಮೋಜು ಮಸ್ತಿ ಮಾಡಲು ಬಳಸುತ್ತಾನೆ ವಿನಃ ಯಾವುದೇ ಬೈಕ್ ತೆಗೆದುಕೊಳ್ಳುವುದಿಲ್ಲ,

[widget id=”custom_html-3″]

ಈ ಕುರಿತು ಪ್ರಶ್ನಿಸಿದಾಗ ಬೇರಾವುದೊ‌‌ ನೆಪ‌ ಹೇಳಿ‌ ಆಕೆಯನ್ನು ನಂಬಿಸುವುದರಲ್ಲಿ ನಿಪುಣನಾಗುತ್ತಾನೆ. ಪದೆ ಪದೆ ಇಕೆಯ ಬಳಿ ಹಣ ಪಡೆದು ಮಜಾ ಮಾಡುತ್ತಿದ್ದ ರಾಕೇಶ್‌ನಿಗೆ‌ ಜಾರಾ ಒಂದು ಸಾರಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಅವನಿಂದ‌ ದೂರವಿರಲು ಪ್ರಯತ್ನಿಸುತ್ತಾಳೆ. ಇವನ‌ ಈ ಕಾಟಕ್ಕೆ‌ ಬೇಸತ್ತು ತನ್ನಿಂದ ದೂರುವಿರುವಂತೆ ವಾರ್ನ್ ಮಾಡಿದಾಗ ಆಕೆಗೆ ಮೇಸೆಜ್ ನಲ್ಲಿ ಬೆ’ದ’ರಿಕೆ‌ ಹಾಕಲು ಪ್ರಾರಂಭಿಸುತ್ತಾನೆ ಇದನ್ನೆಲ್ಲ‌ ನೋಡಿದ ರಾಜಪುಲಾ ಹಿಂದೆ ತಾನು ನೀಡಿದ್ದ 30 ಸಾವಿರ ಹಣ ಹಿಂತಿರುಗಿಸುವಂತೆ, ಹಣ ಹಿಂತಿರುಗಿಸಿದಾಗ ಮಾತ್ರ ನನ್ನ ನಿಜವಾಗಿ ಪ್ರೀತಿ ಮಾಡುತ್ತೀಯಾ ಎಂದು ಹೇಳಿರುತ್ತಾಳೆ. ಹಣ‌ ಹಿಂದುರಿಗಿಸಿದ ರಾಕೇಶ್ ಆಕೆಯ‌ ಹಣ ಕೇಳಿದಾಗಲೇಲ್ಲ ಕೋಪಿಸಿಕೊಳ್ಳುತಿದ್ದ. ಆಕೆಗೆ ಹಣ ಹಿಂತಿರುಗಿಸುವುದು ಅಸಾಧ್ಯವಾದಾಗ ರಾಕೇಶ್ ತಲೆಗೆ ಬಂದ ವಿಷಯ ಆಕೆಯನ್ನ ಕೊ’,ಲೆ ಮಾಡುವುದು.

[widget id=”custom_html-3″]

ಆಕೆಯನ್ನು ಕೊ’,ಲೆ ಮಾಡಲು ಪ್ಲ್ಯಾನ್ ಮಾಡಿ, ಭುವನೇಶ್ವರ ಬಳಿಯ ಒಯೊ‌ ಹೋಟೆಲ್ಲೊಂದರಲ್ಲಿ ಹಣ ನೀಡುವುದಾಗಿ‌ ಕರೆಯುತ್ತಾನೆ. ಇದೇ ವರ್ಷದ ಜನೆವರಿ 24 ರಂದು ತನ್ನ ಹೆಸರಲ್ಲಿಯೇ ಆ ಹೋಟೆಲ್ ನ ರೋಮ್ ನಂಬರ್ 102 ಬುಕಿಂಗ್ ಮಾಡಿ ಅಲ್ಲಿಗೆ ಬಂದ ಜಾರಾಳಿಗೆ ಬಲವಂತವಾಗಿ‌ ಅಲ್ಕೋಹಾಲ್ ನೀಡಿ ಹತ್ಯೆ ಮಾಡಿ ಶವವನ್ನು ಹೊರ ಹಾಕಾಲು ಸ್ನೇಹಿತ ರಾಹುಲ್ ಸಹಾಯ ಪಡೆದು ಬೈಕ್ ನಲ್ಲಿ‌ ಶ’ವ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಹು’ಗಿ’ದು ಆಕೆಯ ಫೋನ್ ಅಲ್ಲಿಯೇ ಬಿಸಾಡಿ ಪರಾರಿಯಾಗುತ್ತಾರೆ.

[widget id=”custom_html-3″]

ಮನೆಗೆ ಮಗಳು ಮರಳದಿದ್ದಾಗ ಪಾಲಕರು ಪೋಲಿಸರಿಗೆ ದೂರು ದಾಖಲಿಸುತ್ತಾರೆ. ಇನ್ನು ಆಕೆಯ ಫೋನ್ ದಾರಿಹೋಕನೊಬ್ಬ ಪಡೆದಿದ್ದು ಪೋಲಿಸ್ ಟ್ರ್ಯಾಕ್ ಮಾಡುವುದರ ಮೂಲಕ ಮೋಬೈಲ್ ವಶಪಡಿಸಿಕೊಂಡು ಕಾಲ್ ಹಾಗೂ ಮೇಸೆಜ್ ‌ಗಳನ್ನು ಪರೀಶಿಲಿಸಿದಾಗ ರಾಕೇಶ್ ನ ಬಣ್ಣ ಬಯಲಾಗುತ್ತದೆ. ಆ‌ ಹೋಟೆಲಿನ‌ ಸಿಸಿ ಟಿವಿಯಲ್ಲಿ ಶವ ಸಾಗಿಸುತ್ತಿದ್ದ ದೃಶ್ಯ ಸೇರಿಯಾಗಿದ್ದ ವಾರದ ಬಳಿಕ‌ ಪೋಲಿಸರ‌ ಕೈಗೆ ಸಿಕ್ಕ ರಾಕೇಶ್ ‌ನನ್ನು ಬಂ’ಧಿ’ಸಿದ್ದು ಜೀ’ವಾ’ವಧಿ ಶಿ’ಕ್ಷೆ’ಗೆ ಗುರಿಯಾಗುತ್ತಾನೆ.‌ಅದೇನೆ ಆಗಲಿ‌ ಇಂದಿನ ಕಾಲದಲ್ಲಿ‌ ಬಣ್ಣದ ಮಾತುಗಳಿಗೆ, ಅಪರಿಚಿತರೊಂದಿಗಿನ ಅತೀವ ಸಲಿಗೆ, ಸ್ನೇಹ ಪ್ರೀತಿಯಲ್ಲಿ‌ ಬೀಳುವ ಮುನ್ನ ಎ’ಚ್ಚ’ರ ವಹಿಸಲೇ ಬೇಕು ಎಂಬುವುದಕ್ಕೆ ಈ‌ ಕಥೆಯೇ ಸಾಕ್ಷಿ..

[widget id=”custom_html-3″]