Advertisements

ಗಟ್ಟಿಮೇಳ ಖ್ಯಾತಿಯ ವೇದಾಂತ್ ಮದುವೆಯ ಸಂಭ್ರಮದ ವಿಡಿಯೋ..ಯಾರೆಲ್ಲಾ ಬಂದಿದ್ರು ಈ ವಿಡಿಯೋ ನೋಡಿ

Entertainment

ಕನ್ನಡ ಕಿರುತೆರೆಯಲ್ಲಿ ತುಂಬಾ ಫೇಮಸ್ ಆಗಿದ್ದ ಪುಟ್ಟ ಗೌರಿ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟವರು ನಟ ರಕ್ಷ್. ಇನ್ನು ಮಹೇಶ್ ಎಂಬ ಪಾತ್ರದ ಮೂಲಕ ಪುಟ್ಟ ಗೌರಿ ಧಾರಾವಾಹಿಯಲ್ಲಿ ಮಿಂಚಿ ಫೇಮಸ್ ಆದವರು ರಕ್ಷ್. ಇನ್ನು ಈಗ ಗಟ್ಟಿಮೇಳ ಧಾರಾವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ಕರ್ನಾಟಕದ ಮನೆ ಮಾತಾಗಿದ್ದಾರೆ ನಟ ರಕ್ಷ್. ಇನ್ನು ವೇದಾಂತ್ ಅಮೂಲ್ಯ ಜೋಡಿಯಂತೂ ಗಟ್ಟಿಮೇಳ ಧಾರಾವಾಹಿಯ ಜನಮೆಚ್ಚಿದ ಜೋಡಿಯಾಗಿದೆ. ಜೊತೆಗೆ ಅಪಾರವಾದ ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ನಟಿ ರಕ್ಷ್. ಇನ್ನು ಕಳೆದ ವರ್ಷ ತಾನೇ ಮೇ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ನಟ ರಕ್ಷ್ ಅವರು ಮೇ ೨೬ರಂದು ಅನುಷಾ ಎಂಬುವವರ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಸಂಭ್ರಮದಿಂದ ಸಡಗರದಿಂದ ನಡೆದ ಈ ಮದುವೆಗೆ ಕುಟುಂಬದ ವರ್ಗದವರು, ಆಪ್ತ ಸ್ನೇಹಿತರು ಹಾಗೂ ಸೀರಿಯಲ್ ಕಲಾವಿದರು ಆಗಮಿಸಿ ಶುಭಾಶಯ ರಕ್ಷ್ ದಂಪತಿಗೆ ಕೋರಿದ್ದರು. ಇನ್ನು ಗಟ್ಟಿಮೇಳ ಸೀರಿಯಲ್ ವೇದಾಂತ್ ಖ್ಯಾತಿಯ ರಕ್ಷ್ ಮದುವೆಗೆ ಯಾರೆಲ್ಲಾ ಬಂದಿದ್ದರೂ ಮದುವೆಯ ಸಂಭ್ರಮದ ಕ್ಷಣಗಳು ಹೇಗಿತ್ತು ಎಂಬುದನ್ನ ನೋಡಲು ಈ ವಿಡಿಯೋ ನೋಡಿ..