Advertisements

ಬ್ರೇಕಪ್ ಆಗಿ ತುಂಬಾ ವರ್ಷಗಳ ಬಳಿಕ ರಕ್ಷಿತ್ ಅವರನ್ನು ಬಿಟ್ಟು ಹೋಗಲು ಕಾರಣ ತಿಳಿಸಿದ ರಶ್ಮಿಕಾ ಮಂದಣ್ಣ.. ಕಾರಣ ಏನಂತೆ ಗೊತ್ತಾ?

Cinema

ಪ್ರಿಯ ಸ್ನೇಹಿತರೆ ರಕ್ಷಿತ್ ಶೆಟ್ಟಿ ಎಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅವರ ಪ್ರತಿಯೊಂದು ಚಿತ್ರದಲ್ಲಿಯೂ ವಿಭಿನ್ನ ನಟನೆಯ ಮೂಲಕ ನಟಿಸುವ ಇವರಿಗೆ ಅಪಾರ ಪ್ರಮಾಣದ ಬಳಗವಿದೆ. ಹಿಂತಹ ಹಲವು ಚಿತ್ರಗಳಲ್ಲಿ ಇವರಿಗೆ ಮತ್ತಷ್ಟು ಕಿಕ್ ನೀಡಿದ್ದು ಕಿರಿಕ್ ಪಾರ್ಟಿ . ಹೌದು ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಹಾಗೂ ರಕ್ಷಿತ್ ನಟಿಸಿದ್ದು ಭರ್ಜರಿಯಾಗಿಯೆ ಸುದ್ದಿ ಮಾಡಿತ್ತು.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಶಾಗಿ ಹೆರಸನ್ನು ಸಹ ಗಿಟ್ಟಿಸಿಕೊಂಡಿದ್ದರು‌.

[widget id=”custom_html-3″]

ಮುಂದೆ ರಕ್ಷಿತ್ ಹಾಗೂ ರಶ್ಮಿಕಾ ಪರಸ್ಪರ ಇಬ್ಬರು ಇಷ್ಟಪಟ್ಟು ಒಪ್ಪಿಕೊಂಡು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಹ ಮಾಡಿಕೊಳ್ಳುತ್ತಾರೆ.‌ ಅದಾದ ಕೆಲವೆ ದಿನಗಳಲ್ಲಿ ಅವರ ಈ ಸಂಬಂಧಕ್ಕೆ ಕೊನೆಯಾಗುತ್ತೆ. ಹಾಗಾದರೆ ಈ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತಾ. ಅವರು ಕೊಟ್ಟ ಕಾರಣ ಏನು ಅಂತೀರಾ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ ‌ಮುಂದೆ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮುತ್ತಾರೆ. ಒಂದರ ಮೆಲೊಂದು ಸಿನೆಮಾಗಳ ಆಫರ್ ಅವರಿಗೆ ಒಲೆಯುತ್ತದೆ‌. ಟಾಲಿವುಡ್, ಕಾಲಿವುಡ್, ಬಾಲಿವುಡ್ ಅಲ್ಲದೆ ನಮ್ಮ ಸ್ಯಾಂಡಲ್ವುಡ್ನಲ್ಲಿಯೂ ಬಹುಬೇಡಿಕೆಯ ನಟಿಯಾಗಿರುವಂತಹ ರಶ್ಮಿಕ ಟಾಲಿವುಡ್ನಲ್ಲಿಯೂ ಜನಪ್ರಿಯತೆ ಪಡೆದುಕೊಂಡು ಉತ್ತುಂಗದಲ್ಲಿದ್ದ ವಿಜಯ್ ದೇವರಕೊಂಡರವರೊಡನೆ ಗೀತ ಗೋವಿಂದಂ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ತೆಲುಗಿಗೆ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಳ್ಳುತ್ತಾರೆ‌. ಇದಷ್ಟೆ ಅಲ್ಲದೆ ರಶ್ಮಿಕಾ ಡಿಯರ್ ಕಾಮ್ರೇಡ್ಗಳಂತಹ ಹಲವಾರು ಸಿನಿಮಾಗಳಲ್ಲಿ ಮಿಂಚಿ ಕಾರ್ತಿ ಅವರೊಡನೆ ಸುಲ್ತಾನ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕಾಲಿವುಡ್ನಲ್ಲಿಯೂ ನಡಿಸಿದ್ದಾರೆ‌. ರಶ್ಮಿಕ ಮಂದಣ್ಣ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಡನೆ ಗುಡ್ಬೈ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ..

[widget id=”custom_html-3″]

ಹೀಗೆ ತಮ್ಮ ಸಿನೆಮಾ ರಂಗದಲ್ಲಿ ಮುಂದೆ ಸಾಗುತ್ತಿರುವ ರಶ್ಮಿಕಾ ಕೆಲವೊಮ್ಮೆ ತಮ್ಮ ವಯಕ್ತಿಕ‌ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇಂಗ್ಲೀಷ್ ಕಾಕರ್ ಸ್ಪೈನಲ್ ಎಂಬ ಬ್ರೀಡ್ನ ನಾಯಿಮರಿಯನ್ನು ಕಂಡರೆ ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಲ್ಲದೆ ಆಗಾಗ ಭಾಷೆ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ ಅದೇ ರೀತಿ ಇದೀಗ ಮತ್ತೊಮ್ಮೆ ಇದೀಗ ಅವರ ರಕ್ಷಿತ ಶೆಟ್ಟಿ ಅವರ ಬ್ರೇಕ್ ಅಪ್ ವಿಷಯವಾಗಿ ಸುದ್ದಿಯಾಗಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿರುವ ರಶ್ಮಿಕಾ ರಕ್ಷಿತ್ ಶೆಟ್ಟಿ ತಮ್ಮನ್ನು ಬಿಟ್ಟುಹೋಗಲು ಕಾರಣವನ್ನು ಸಹ ತಿಳಿಸಿದ್ದಾರೆ. ಹೌದು ನಾನು ಎಲ್ಲವನ್ನು ನಂಬುತ್ತೇನೆ ಹಾಗೂ ನನ್ನ ಪ್ರೀತಿಯನ್ನು ಸಹ ಕೊಟ್ಟಿದ್ದೇನೆ, ಆದರೆ ಅವರು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ನನ್ನನ್ನು ನಾನಾಗಿರಲು ಬಿಡಲಿಲ್ಲ, ಇದೇ ಕಾರಣಕ್ಕಾಗಿಯೇ ನನ್ನನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿರುವ ರಶ್ಮಿಕಾ. ಈ ಸಮಯದಲ್ಲಿ ನನಗೆ ತುಂಬಾ ದುಃಖವಾಗಿತ್ತು.ನಾನು ಯಾರೊಂದಿಗೂ ಸಹ ಹಂಚಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ, ಹೀಗಾಗಿ ಹಲವಾರು ಸಮಯ ಒಬ್ಬಂಟಿಯಾಗಿ ಕಳೆದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ತಮ್ಮ‌ ಮನದ ಮಾತನ್ನು‌ ಬಿಚ್ಚಿಟ್ಟಿದ್ದಾರೆ.

[widget id=”custom_html-3″]