Advertisements

ರಶ್ಮಿಕಾಗಿಂತ 20 ಪಟ್ಟು ಹೆಚ್ಚು ಸಂಭಾವನೆಯನ್ನು ನಿಯತ್ತಿನ ನಾಯಿಗೆ ಕೊಟ್ಟ ರಕ್ಷಿತ್ ಶೆಟ್ಟಿ.. ಸಂಭಾವನೆ ಎಷ್ಟು ನೋಡಿ!

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ನಂತರ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ತ್ರಿಬಲ್ ಸೆವೆನ್ ಚಾರ್ಲಿ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ವಿಯಾಗಿದ್ದು ಹೋರಿ ದಿನಕ್ಕೆ ನಲವತ್ತು ಕೋಟಿ ಗಳಿಕೆ ಕಂಡು ಮುಂದೆ ಸಾಗುತ್ತಿದೆ ಇದು ಸದ್ಯ ಇದೀಗ ಚಾರ್ಲಿ ಸಿನಿಮಾದಲ್ಲಿ ನಾಯಿಗೆ ಕೊಟ್ಟಿರುವ ಸಂಭಾವನೆ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದ್ದು ಚಾರ್ಲಿಗೆ ಕೊಟ್ಟಿರುವ ಸಂಭಾವನೆ ಈ ಹಿಂದೆ ರಶ್ಮಿಕಾ ಮಂದಣ್ಣ ಗೆ ಕೊಟ್ಟ ಸಂಭಾವನೆ ಗಿಂತಲೂ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಳನ್ನು ಟ್ರೋಲ್ ಮಾಡಲಾಗುತ್ತಿದೆ ಸದ್ಯ ಇದೀಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯವರ ಚಾರ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ ಈ ಸಮಯದಲ್ಲಿ ಸಂಭಾವನೆಯ ವಿಚಾರವಾಗಿ ಮತ್ತೆ ರಶ್ಮಿಕಾ ರನ್ನು ಟ್ರೋಲ್ ಮಾಡಲಾಗುತ್ತಿದ್ದು ರಶ್ಮಿಕಾ ಗಿಂತ ನಾಯಿಗೆ ಹೆಚ್ಚು ಸಂಭಾವನೆ ನೀಡಲಾಗಿದ್ದು ನಿಜಕ್ಕೂ ಆಶ್ಚರ್ಯವನ್ನು ಉಂಟು ಮಾಡಿದೆ

Advertisements

ಹೌದು ರಕ್ಷಿತ್ ಶೆಟ್ಟಿ ಅವರು ನಟನೆಯ ಜೊತೆಗೆ ಮೊದಲಿನಿಂದಲೂ ನಿರ್ಮಾಪಕನಾಗಿ ಗುರುತಿಸಿಕೊಂಡವರು ಕೇಕ್ ಪಾರ್ಟಿ ಸಿನಿಮಾ ನಿರ್ಮಾಣ ಮಾಡಿ ಐವತ್ತು ಕೋಟಿ ಗಳಿಕೆ ಕಂಡು ಬಾಕ್ಸ್ ಆಫೀಸ್ ನಲ್ಲಿ ತಮ್ಮ ಹೆಸರು ಬರೆದಿದ್ದ ರಕ್ಷಿತ್ ಶೆಟ್ಟಿ ಯವರು ಅವನೇ ಶ್ರೀಮನ್ ನಾರಾಯಣ ಸಿನಿಮಾದಲ್ಲಿ ಹಣ ಕಳೆದುಕೊಂಡಿದ್ದು ಉಂಟು ಆದರೆ ಸಿನಿಮಾವನ್ನು ಪ್ರೀತಿಸುವ ರಕ್ಷಿತ್ ಶೆಟ್ಟಿ ಮತ್ತೆ ತ್ರಿಬಲ್ ಸೆವೆನ್ ಚಾರ್ಲಿ ಮೂಲಕ ಗೆದ್ದು ಬೀಗಿದ್ದಾರೆ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಆದ ನಷ್ಟವನ್ನೆಲ್ಲಾ ಚಾರ್ಲಿ ಲಾಭ ಮಾಡಿಕೊಟ್ಟಿದೆ ಎನ್ನಬಹುದು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಮೊದಲ ಸಿನಿಮಾ ಆದ್ದರಿಂದ ಸಂಭಾವನೆಯೂ ಕೊಂಚ ಕಡಿಮೆಯೇ ಇತ್ತು ಹೌದು ಈ ಸಮಯದಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಐದು ಲಕ್ಷ ರೂಪಾಯಿಯನ್ನು ಸಂಭಾವನೆಯಾಗಿ ನೀಡಲಾಗಿತ್ತು..

ಆದರೆ ಈಗ ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಪಾತ್ರ ಮಾಡಿರುವ ನಾಯಿಗೆ ರಶ್ಮಿಕಾ ಗಿಂತ ಇಪ್ಪತ್ತು ಪಟ್ಟು ಸಂಭಾವನೆಯನ್ನು ಹೆಚ್ಚು ನೀಡಲಾಗಿದೆ ಹೌದು ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತ್ ಶೆಟ್ಟಿ ಅವರೇ ಹೇಳಿಕೆ ನೀಡಿದ್ದಾರೆ ಚಾರ್ಲಿ ಸಿನಿಮಾ ಕುರಿತು ಸಾಕಷ್ಟು ಸಂದರ್ಶನಗಳಲ್ಲಿ ಪಾಲ್ಗೊಂಡಿರುವ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡ ಅನುಶ್ರೀ ಯವರ ಸಂದರ್ಶನದಲ್ಲಿ ಚಾರ್ಲಿಯ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ ಚಾರ್ಲಿಗೆ ಕೊಟ್ಟ ಸಂಭಾವನೆ ಎಷ್ಟು ಅಂತ ಕೇಳಿದಾಗ ಉತ್ತರಿಸಿದ ರಕ್ಷಿತ್ ಶೆಟ್ಟಿ ಆಗಿದೆ ಚಾರ್ಲಿಗೆ ಕೋಟಿ ದಾಟಿದೆ ಎಂದಿದ್ದಾರೆ ಇನ್ನು ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಹಿಂದೆ ರಶ್ಮಿಕಾಗೂ ಅಷ್ಟು ಸಂಭಾವನೆ ನೀಡಿಲ್ಲ ರಶ್ಮಿಕಾ ಗಿಂತ ನಾಯಿಗೆ ಬೆಲೆ ಜಾಸ್ತಿ ಎಂದಿದ್ದಾರೆ ಅಷ್ಟೇ ಅಲ್ಲದೆ ಸಿನಿಮಾ ನೋಡಿದ ಕೆಲವರು ಈ ಹಿಂದೆ ನಿಯತ್ತಿಲ್ಲದ ನಾಯಿಯನ್ನು ಹಾಕಿಕೊಂಡು ರಕ್ಷಿತ್ ಶೆಟ್ಟಿ ಸಿನಿಮಾ ಮಾಡಿದರು ಈಗ ನಿಯತ್ತು ಇರೋ ಜಾತಿ ನಾಯಿ
ಹಾಕಿಕೊಂಡು ಸಿನಿಮಾ ಮಾಡವ್ರೆ ಹೇಳಿಕೆಯನ್ನು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..