Advertisements

ವೈರಲ್ ಆಯ್ತು ನಟ ರಾಮ್ ಕುಮಾರ್ ಮಗಳು ಧನ್ಯಾ ಲವ್ ಸ್ಟೋರಿ! ನೋಡಿ..

Cinema

ಸಿನಿಮಾರಂಗ ಅನ್ನೊದೆ ಒಂದು ಕಲರ್ ಫುಲ್ ದುನಿಯಾ.. ಇಲ್ಲಿ ನಟಿಸಿ ಬಣ್ಣ ಬಣ್ಣದ ಚಿಟ್ಟೆ ಹಾಗೆ ಲೈಪ್ ಕಟ್ಕೊಳಬೇಕು ಅಂತಾ ದಿನಾ ಸಾವಿರಾರು ಜನ ಕನಸು ಕಾಣುತ್ತಾರೆ.‌ ಇನ್ನೂ ಕೆಲವರು ಕನಸನ್ನ ನನಸು ಮಾಡಿಕೊಳ್ಳಲು ಹರಸಾಹಸ ಮಾಡುತ್ತಾರೆ. ಇನ್ನೂ ಚಿತ್ರರಂಗದಲ್ಲಿ ಕುಟುಂಬದ ಹಿನ್ನಲೆಯಲ್ಲಿರುವವರು ತಮ್ಮ ಬದುಕನ್ನು‌ ಬಹುಬೇಗ ಕಟ್ಟಿಕೊಂಡು ಬಿಡ್ತಾರೆ. ಅಂತವರಲ್ಲಿ ನಟ ರಾಮ್ ಕುಮಾರ್ ಅವರ ಮಗಳು ಧನ್ಯಾ ಕೂಡ ಒಬ್ಬಳು.. ನೋಡೊಕೆ ತೆಳ್ಳಗೆ ಬೆಳ್ಳಗೆ ಸದಾ ಹಸನ್ಮುಖಿಯಾಗಿರುವ ಅಂದದ ಬೆಡಗಿ ಧನ್ಯಾ ನಟನಾ ಕೌಶಲ್ಯವನ್ನು ಮೈಗೊಡಿಸಿಕೊಂಡಿದ್ದಾರೆ. ಇಗಷ್ಟೆ ಛಂದನವನಕ್ಕೆ ಕಾಲಿಟ್ಟಿರುವ ಧನ್ಯಾ ಅವರ ಲವ್ ಸ್ಟೋರಿ ವೈರಲ್ ಆಗಿದೆ.. ಏನಿದು ಧನ್ಯಾ ಲವ್ ಸ್ಟೋರಿ ವೈರಲ್ ಆಗಿದ್ದು ಹೇಗೆ ‌ಅಂತಿರಾ ಇಲ್ಲಿದೆ ನೋಡಿ ಆ ಸ್ಟೋರಿ.. ಡಾ. ರಾಜ್ ಕುಮಾರ್ ಮಗಳಾದ ಪೂರ್ಣಿಮಾ ರಾಜ್ ಕುಮಾರ್ ಹಾಗೂ ನಟ ರಾಮ್ ಕುಮಾರ್ ಅವರ ಮಗಳೆ ಈ‌ ಧನ್ಯಾ ರಾಜ್ ಕುಮಾರ್.

[widget id=”custom_html-3″]

Advertisements

ಸಿನಿಮಾ ಸೂರಜ್ ಹಾಗೂ ಧನ್ಯಾಗೆ ಮತ್ತಷ್ಟು ಹೆಸರು ತಂದುಕೊಡಬೇಕಿತ್ತು.. ಆದರೆ ಹೆಚ್ಚು ದಿನ ಥಿಯೇಟರ್ ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಸನಿಹಕೆ ಸಿನಿಮಾ ಸಧ್ಯ ಇದೀಗ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದು ಥಿಯೇಟರ್ ಗಿಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ.. ಡಿಂಪಿ ಎಂದೆ ಕರೆಯಲ್ಪಡುವ ಧನ್ಯಾರ ಲವ್ ಸ್ಟೋರಿ ಸಿನೆಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸಾಕಷ್ಟು ಮೆಚ್ಚಗೆಯನ್ನು ವಕ್ತಪಡಿಸಿದ್ದಾರೆ. ಸಿನೆಮಾ ಟಾಪ್ ಏಳರ ಸ್ಥಾನದಲ್ಲಿರುವುದಾಗಿ ಧನ್ಯಾ ಖುದ್ದಾಗಿ ತಾವೆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ಜನರೆಷನ್ ಲವ್, ಕಟುಂಬ, ಲವರ್ಸ್ ಮಧ್ಯ ಇರಬೇಕಾದ ಕೆಲವು ಅಂಶಗಳು ಹೀಗೆ ನೈಜ್ಯತೆಗೆ ಹತ್ತಿರವಾಗುವ ಕಥಾಹಂದರವನ್ನು ಹೊಂದಿದೆ ಈ ಸಿನೆಮಾ. ಇನ್ನು ಈ ಚಿತ್ರಗಳು ಹುಟ್ಟಿಬರಲಿ ಯುವ ನಟರಿಗೆ, ಆಕಾಂಕ್ಷೆಗಳಿಗೆ ಅವಕಾಶಗಳು ಸಿಗಲಿ ಎಂಬುವುದೆ ಅಭಿಮಾನಿಗಳ ಅಭಿಪ್ರಾಯ..

[widget id=”custom_html-3″]

ರಾಜ್ ಕುಟುಂಬದಲ್ಲಿ ಶಿವಣ್ಣನ ಎರಡನೇ ಮಗಳು ಚುಕ್ಕಿ ಅಂಡಮಾನ್ ಸಿನೆಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದು ಬಿಟ್ಟರೆ ರಾಜ್ ಮನೆತನದ ಹೆಣ್ಣು ಮಕ್ಕಳು ಯಾರು ತೆರೆ ಮೇಲೆ ಕಾಣಿಸಿಕೊಂಡಿಲ್ಲ‌. ಆದರೆ ವಿದ್ಯಾಭ್ಯಾಸ ಮುಗಿಸಿದ ಧನ್ಯಾ ಸ್ಯಾಂಡಲ್ ವುಡ್ಗೆ ಹಾರುವ ಮನಸ್ಸು ಮಾಡಿದ್ದಾರೆ. ನಿರ್ದೇಶಕ ಹಾಗೂ ನಟನಾಗಿರುವ ಗೌಡ ಅವರ ಜೊತೆ ನಿನ್ನ ಸನಿಹಕೆ ಸಿನೆಮಾನದಲ್ಲಿ ನಾಯಕ ನಟಿಯಾಗಿ ತೆರೆಹಂಚಿಕೊಂಡಿರುವ ಧನ್ಯಾ ಪಾತ್ರ ಜೀವ ತುಂಬಿದ್ದಾರೆ. ಇನ್ನು ಇವರ ಚೊಚ್ಚಲ ಚಿತ್ರಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಸಹ ಬೆಂಬಲ ನೀಡಿ ಸಿನೆಮಾ ಚಿತ್ರೀಕರಣ ಹಂತದಿಂದ ಬಿಡುಗಡೆಯಾಗುವರೆಗೆ ಸಾಥ್ ನೀಡಿದ್ದರು. ಒಂದೊಳ್ಳೆ ಕಥೆಯ ಜೊತೆಗೆ ಅದ್ಭುತವಾಗಿ ಮೂಡಿ ಬಂದಿದ್ದ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬೇಕಿತ್ತು ಎಂಬುವುದು ನಿನ್ನ ಸನಿಹಕೆ ಸಿ‌ನಿಮಾ ನೋಡಿದವರ ಅಭಿಪ್ರಾಯ.