Advertisements

ಪುನೀತ್ ಆತ್ಮದ ಜೊತೆ ಖ್ಯಾತ ಡಾ. ಶ್ರೀ ರಾಮಚಂದ್ರ ಗುರೂಜಿ ಮಾತುಕತೆ! ಅಪ್ಪು ಪುನರ್ಜನ್ಮ ಎಲ್ಲಾಗುತ್ತೆ..

News

[widget id=”custom_html-3″]

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಹಲವಾರು ದಿನಗಳು ಕಳೆದುಹೋಗಿವೆ ಅಪ್ಪು ಅವರ ಅ’ಕಾ’ಲಿಕ ಅ’ಗ’ಲಿಕೆಗೆ ಕಾರಣ ಏನು ಅನ್ನೋದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.. ಹೌದು ಹಲವಾರು ವಿವಾದಗಳು ಕೂಡ ಸೃಷ್ಟಿಮಾಡಿತ್ತು ಹಲವಾರು ದಿನಗಳ ಹಿಂದೆ ಅಮೇರಿಕಾದ ತಜ್ಞರು ಒಬ್ಬರು ಅಪ್ಪು ಅವರ ಆ’ತ್ಮ’ದ ಬಳಿ ಮಾತನಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈ’ರ’ಲ್ ಆಗಿತ್ತು ಆದರೆ ವಿಡಿಯೋದಲ್ಲಿ ಯಾವುದೆ ವಿಚಾರಗಳು ಪೂರ್ತಿಯಾಗಿ ಅರ್ಥವಾಗಿಲ್ಲ ಇದೀಗ ನಮ್ಮ ಕನ್ನಡದವರೇ ಆದ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮ ಚಿಂತಕರು ಹಾಗೂ ಆ’ತ್ಮ ತಜ್ಞರು ಆಗಿರುವಂತ ಡಾ ಶ್ರೀ ರಾಮಚಂದ್ರ ಗುರೂಜಿಯವರು ವಿಚಾರವಾಗಿ ಮಾತನಾಡಿದ್ದಾರೆ..

[widget id=”custom_html-3″]

Advertisements

ಹೌದು ರಾಮಚಂದ್ರ ಗುರೂಜಿ ಅವರು ಸುಮಾರು ವರ್ಷಗಳಿಂದ ಆ’ತ್ಮ’ಗಳ ಜೊತೆ ಮಾತನಾಡುತ್ತಾ ಬಂದಿದ್ದಾರೆ ಇವರು ಪುನರ್ಜನ್ಮ ತಜ್ಞರು ಕೂಡ ಆಗಿದ್ದು ಖಾಸಗಿ ವಾಹಿನಿಯಲ್ಲೂ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದೀಗ ಗುರೂಜಿಯವರು ಅಪ್ಪು ಅವರ ಆ’ತ್ಮ’ದ ಬಗ್ಗೆ ಮಾತನಾಡುತ್ತೇವೆ ಅಂತ ಹೇಳಿದ್ದಾರೆ. ಸಾಯಿಬಾಬಾ ರವರ ಆ’ತ್ಮ’ವನ್ನು ಜೀ’ವಂ’ತ ವ್ಯಕ್ತಿಯ ಮೂಲಕ ಕರೆತಂದು ಹಲವಾರು ಸತ್ಯಗಳನ್ನು ತಿಳಿಸಿದರು. ಇದೀಗ ಅಪ್ಪು ಅವರ ವಿಚಾರದಲ್ಲೂ ಇದೇ ರೀತಿಯಾದ್ರೆ
ಅಪ್ಪು ಅವರ ಅ’ಕಾ’ಲಿಕ ಅ’ಗ’ಲಿಕೆಗೆ ಕಾರಣವೇನು..

[widget id=”custom_html-3″]

[widget id=”custom_html-3″]

ಕೊನೆ ಕ್ಷಣದಲ್ಲಿ ಅಪ್ಪು ಅವರ ಆಸೆ ಏನಾಗಿತ್ತು ಕೊನೆಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಏನಾಯಿತು ಈ ಎಲ್ಲ ವಿಚಾರಗಳಿಗೂ ಸ್ಪಷ್ಟತೆ ಸಿಗುತ್ತದೆ . ಹಾಗೂ ಅಪ್ಪು ಅವರು ಮತ್ತೆ ಹುಟ್ಟಿ ಬರ್ತಾರ ಅವರ ಪುನರ್ಜನ್ಮ ಎಲ್ಲಾಗುತ್ತೆ ಎನ್ನುವ ವಿಚಾರಗಳು ಕೂಡ ತಿಳಿಯುತ್ತೆ. ಆದರೆ ಇದೆಲ್ಲ ತಿಳಿಯಬೇಕೆಂದರೆ ಮೊದಲು ಅಪ್ಪು ಅವರ ಕುಟುಂಬದವರು ಒಪ್ಪಿಗೆ ನೀಡಬೇಕು. ಹಾಗಾದ್ರೆ ಮಾತ್ರ ಗುರೂಜಿಯವರು ಅಪ್ಪು ಅವರ ಆ’ತ್ಮ’ದ ಜೊತೆ ಮಾತನಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಕಾರ ಡಾ ರಾಮಚಂದ್ರ ಗುರೂಜಿ ಅವರು ಅಪ್ಪು ಆ’ತ್ಮ’ದ ಜೊತೆ ಮಾತನಾಡಬೇಕ ಬೇಡವ ತಿಳಿಸಿ..