Advertisements

ಕೇವಲ 15 ವರ್ಷಕ್ಕೆ ಸಾ’ವ’ನ್ನಪ್ಪಿದ ಮಗಳು.. ಅದೆಷ್ಟೋ ಕನಸು ಕಂಡಿದ್ದ ಆ ತಂದೆಗೆ ಮಗಳು ಸ’ತ್ತ ಒಂದೇ ಗಂಟೆಯಲ್ಲಿ ಏನಾಯ್ತು ಗೊತ್ತಾ?

Kannada Mahiti

ಒಮ್ಮೊಮ್ಮೆ ವಿಧಿ ತುಂಬಾ ಕ್ರೂರ ಅಂತ ಅನಿಸುತ್ತೆ, ನಾವೊಂದು ಅಂದುಕೊಂಡ್ರೆ ವಿಧಿ ಬೇರೆನೇ ಹೇಳತ್ತೆ. ಎಲ್ಲ ಸಲ ನಾವು ಅಂದುಕೊಂಡ ಹಾಗೇ ನಡೆಯಲ್ಲ, ಆದ್ರೆ ಒಮ್ಮೊಮ್ಮೆ ಕಾಲ ಇಷ್ಟು ಕೆಟ್ಟದಾಗಿ ಪರಿಸ್ಥಿತಿಗಳ ಜೊತೆ ಆಟವಾಡುತ್ತಲ್ಲ ಅಂತ ಎಣಿಸಿ ಬೇಜಾರಾಗುತ್ತೆ. ಹೌದು ಈ ಕುಟುಂಬದಲ್ಲಿ ವಿಧಿ ತನ್ನ ಕರಿ ನೆರಳನ್ನು ಬೀರಿದೆ, ಒಂದೇ ಮನೆಯಲ್ಲಿ ಒಂದೇ ದಿನ ಎರಡೆರಡು ಸಾ’,ವು ಸಂಭವಿಸಿ ಸೂತಕದ ಛಾಯೆ ಆವರಿಸಿದೆ. ಅಷ್ಟಕ್ಕೂ ಈ ಘ’ಟ’ನೆ ನಡೆದಿರೋದು ನಮ್ಮದೇ ರಾಜ್ಯದಲ್ಲಿ
ಭಟ್ಕಳದಲ್ಲಿ ಈ ಘಟನೆ ನಡೆದಿದ್ದು, ಆ ಮನೆಯವರ ನೋವು ಮುಗಿಲು ಮುಟ್ಟಿದೆ. ಆಕೆ ಹೆಸರು ಕಾವ್ಯ, ಚೆನ್ನಾಗಿ ಓದಿಕೊಂಡಿದ್ಲು. ಇನ್ನೇನು ಓದಿ ಚೆನ್ನಾಗಿ ಮಾರ್ಕ್ ತೆಗೀತಾಳೆ ಅಂತ ಅಂದುಕೊಳ್ಳೋ ಅಷ್ಟರಲ್ಲೇ ಆ ದು’ರ್ಘ’ಟನೆ ನಡೆದು ಹೋಗಿತ್ತು.

Advertisements


ಹೌದು ಕಾವ್ಯಾ ರಾಮಗೊಂಡ ಭಟ್ಕಳ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಕಾವ್ಯಾ ಅ’ನಾ’ರೋ’ಗ್ಯದಿಂದ ಬ’ಳ’ಲುತ್ತಿದ್ದು ಕಳೆದ ಸೋಮವಾರ ಕಾವ್ಯಗೆ ತೀವ್ರ ಉ’ಸಿ’ರಾಟದ ಸ’ಮ’ಸ್ಯೆ ಕಂಡು ಬಂತು. ತಕ್ಷಣ ಆಕೆಯನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ವಿಧಿಯ ನಿರ್ಣಯವೇ ಬೇರಿತ್ತು ಆಕೆಗೆ ಚಿ’ಕಿ’ತ್ಸೆ ಫ’ಲ’ಕಾರಿಯಾಗದೆ ಕೇವಲ ಹದಿನೈದು ವರ್ಷ ವಯಸ್ಸಿಗೆ ಬಾರದ ಲೋಕಕ್ಕೆ ಪ’ಯ’ಣ ಬೆ’ಳೆ’ಸಿಬಿಟ್ಟಳು..
ಈ ವಿಚಾರ ಮನೆಯವರ ಪಾಲಿಗೆ ಸಿಡಿಲು ಬ’ಡಿ’ದ ಹಾಗೇ ಆಯಿತು.

ಇನ್ನೇನು ಮಗಳು ಹು’ಷಾ’ರಾಗ್ತಾಳೆ ಅನ್ನೋವಾಗಲೇ ಸ’,ತ್ತು ಹೋದಳಲ್ಲ ಅಂತ ನೋವು ಪಡ್ತೀರುವಾಗಲೇ, ಆ ಮನೆಗೆ ಇನ್ನೊಂದು ನೋವು ಬಂದು ಬಡಿಯಿತು. ಆಕೆಯ ತಂದೆ ರಾಮ ಸುಕ್ರಗೊಂಡ. ಸಹ ಮಗಳ ನಿ’ಧ’ನದ ಬಗ್ಗೆ ಕೇಳಿ ಹೃ’ದ’ಯಾ’ಘಾ’ತವಾಗಿ ಉ’ಸಿ’ರು ಚೆಲ್ಲಿದ್ದಾರೆ. ತಂದೆ ಮಗಳು ಇಬ್ಬರೂ ಸಹ ಒಂದೇ ದಿನದಲ್ಲಿ ಇಲ್ಲವಾಗಿದ್ದ ಕಂಡು ಗ್ರಾಮಸ್ಥರು ಕಂಬನಿ‌ ಮಿಡಿದಿದ್ದಾರೆ.. ಮಗಳ ಮೇಲೆ ಅದೆಷ್ಟು ಕನಸು ಕಂಡಿದ್ದರೋ ಆ ತಂದೆ.. ಮಗಳ ಮುಂದಿನ ಭವಿಷ್ಯದ ಬಗ್ಗೆ ಅದೆಷ್ಟು ಚಿಂತನೆ ಮಾಡಿದ್ದರೋ.. ಆ ನೋವು ಸಹಿಸಿಕೊಳ್ಳಲಾಗದೇ ಕುಟುಂಬವನ್ನು ಅನಾಥ ಮಾಡಿ ತಾವೇ ಉಸಿರು ಚೆ’ಲ್ಲಿ’ರುವುದು ನಿಜಕ್ಕೂ ದುಖಃದ ಸಂಗತಿ..