Advertisements

ಅಪ್ಪು ಅವರದ್ದು ಅನುಮಾನಸ್ಪದ ಸಾವು.. ಡಾಕ್ಟರ್ ರಮಣ ರಾವ್ ಮಾಡಿದ ಎಡವಟ್ಟಿನಿಂದ ಇಗಾಯ್ತಾ! ಹೊರಬಿತ್ತು ಸತ್ಯ..

Cinema

ನಮಸ್ತೇ ಸ್ನೇಹಿತರೆ, ಕನ್ನಡದ ಪವರ್ ಸ್ಟಾರ್ ಅಪ್ಪು ನಮ್ಮನ್ನ ಅಗಲಿ ಇದೀಗ 8 ದಿನಗಳು ಕಳೆದಿದೆ.. ಪುನೀತ್ ಸಾ’ವಿ’ನ ಸುತ್ತ ಹಲವು ಅನುಮಾನಗಳು ಎದ್ದಿದ್ದಿ ಮನೆಯಿಂದ ಹೋಗುವಾಗ ಚೆನ್ನಾಗಿದ್ರು. ಪ್ಯಾಮಿಲಿ ಡಾಕ್ಟರ್ ರಮಣರಾವ್ ಕ್ಲೀನಿಕ್ ಗೆ ಹೋಗುವಾಗ್ಲು ಸಹ ಚೆನ್ನಾಗಿದ್ರು.. ಅಲ್ಲಿಂದ ಹೊರಡುವಾಗ್ಲು ಸಹ ಚೆನ್ನಾಗಿಯೇ ಇದ್ರು. ಅಲ್ಲಿಂದ ಹೊರಟ ಕೇವಲ 7 ನಿಮಿಷದಲ್ಲಿ ಪುನೀತ್ ಪ್ರಾ’ಣ’ಪಕ್ಷಿ ಹಾರಿ ಹೋಯ್ತು.. ಪುನಿತ್ ಸಾ’ವಿ’ನ ತನಿಖೆ ಆಗ್ಲೇಬೇಕು. ಅದನ್ನ ಸಿಬಿಐಗೆ ಕೊಡಿ ಅಂಥ ಅಭಿಮಾನಿಗಳು ಪಟ್ಟು ಹಿಡಿದಿದ್ದು ಇದೀಗ ಈ ಕೇಸ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂಟ್ರಿ ಕೊಟ್ಟಿದ್ದು ಪುನೀತ್ ಅವರ ಹೆಂಡತಿಯವರ ಜೊತೆ ನಿನ್ನೆ ದಿನ ಚರ್ಚೆ ಮಾಡಿದ್ದು..

[widget id=”custom_html-3″]

Advertisements

ಪುನೀತ್ ಅವರ ಸಾ’ವಿ’ನ ತನಿಖೆ ಆಗುತ್ತಾ, ವೈದ್ಯ ರಮಣರಾವ್ ಅ’ರೆ’ಸ್ಟ್ ಆಗ್ತಾರಾ ಎಂಬ ಮಾಹಿತಿಗಳು ಹೊರ ಬಿದ್ದಿವೆ. ಕರ್ನಾಟಕದ ಹಲವು ಅಭಿಮಾನಿಗಳ ಪ್ರಶ್ನೆ ಒಂದೇ ಪುನೀತ್ ಸಾ’ವಿ’ನ ತನಿಖೆ ಮಾಡಲೇ ಬೇಕು ಅಂಥ.. ಪ್ಯಾಮಿಲಿ ಡಾಕ್ಟರ್ ರಮಣರಾವ್ ಕ್ಲೀನಿಕ್ ಗೆ ಅಪ್ಪು ಹೋದ ಸಮಯ ಎಷ್ಟು ಅಲ್ಲಿ ಹೋದಮೇಲೆ ಅವರಿಗೆ ಯಾವ ಚಿಕಿತ್ಸೆ ನೀಡಿದ್ದಾರೆ.. ಸಿಸಿ ಟೀವಿ ದೃಶ್ಯ ಎಲ್ಲವನ್ನು ಬಹಿರಂಗ ಪಡಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅದಲ್ಲದೇ ರಮಣ ಆಸ್ಪತ್ರೆ ಪಕ್ಕದಲ್ಲಿಯೇ ರಾಮಯ್ಯ ಆಸ್ಪತ್ರೆ ಇತ್ತು, ವಿಕ್ರಂ ಆಸ್ಪತ್ರೆಗೆ ಕಳಿಸಿದ್ಯಾಕೆ ರಮಣ್ ರಾವ್ ಅವರ ಪುತ್ರ ವಿಕ್ರಮ್ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿರೋದ್ರಿಂದ ಅಲ್ಲಿಯೂ ಸಹ ಬ್ಯುಸಿನೆಸ್ ಮಾಡಿದ್ರಾ ಎಂದು ಹಲವು ಆ’ರೋ’ಪಗಳನ್ನು ಮಾಡ್ತಿದ್ದಾರೆ.. ಇದಲ್ಲದೇ ರಮಣರಾವ್ ಅವರನ್ನ ಬಂ’ಧಿ’ಸಲೇ ಬೇಕು ಅಂಥ ಬೆಂಗಳೂರಿನಲ್ಲಿ ಪ್ರ’ತಿ’ಭಟನೆ ಸಹ ಮಾಡಲಾಗ್ತಿದೆ..

[widget id=”custom_html-3″]

ಈ ಮೂಲಕ ಅಪ್ಪು ಸಾವಿನ ಬಗ್ಗೆ ಹಲವಾರು ಅನುಮಾನಗಳು ಮಾಹಿತಿಗಳು ಹೊರ ಬೀಳುತ್ತಿದ್ದು ಈಗ ಸಿಬಿಐಗೆ ವಹಿಸಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.. ಇನ್ನೂ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಹ ಮಾತನಾಡಿದ್ದು ಈಗಾಗಲೇ ಕುಟುಂಬಸ್ಥರು ದುಃಖದಲ್ಲಿದ್ದಾರೆ.. ಈ ವಿಚಾರದ ಬಗ್ಗೆ ಯಾರು ಕೂಡ ತಲೆ ಕೆಡಸಿಕೊಳ್ಳೋದಿಲ್ಲಾ. ಇದೇ 16ನೇ ತಾರೀಖಿನ ನಂತರ ಅಭಿಮಾನಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಅಂಥ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.. ಒಟ್ಟಿನಲ್ಲಿ ಅಪ್ಪು ಅವರ ಸಾವಿನ ತನಿಖೆ ಆಗಲೇ ಬೇಕು ಅನ್ನೋದು ಅವರ ಅಭಿಮಾನಿಗಳ ಆಶಯ‌.