Advertisements

ಒಂದು ಕಾಲದಲ್ಲಿ ಸೀತೆಯಾಗಿ ನಮ್ಮೆಲ್ಲರ ಮನ ಗೆದ್ದ ಈ ಟಾಪ್ ನಟಿ ಈಗ ಹೇಗೆ ಇದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಈಕೆಯ ಹೆಸರು ದೀಪಿಕಾ ಚೀಕಿಯಾಲಾ.. ಹಿಂದಿಯ ಚಿತ್ರಗಳಲ್ಲಿ ನಟಿಸಿದ ಈ ನಟಿ ಮಲಯಾಳಂ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.. ಅಷ್ಟೇ ಅಲ್ಲದೇ ಕನ್ನಡದಲ್ಲೂ ಕೂಡ ಹೊಸ ಜೀವನ ಎಂಬ ಚಿತ್ರದಲ್ಲಿ ನಟಿಸಿ ಕನ್ನಡಿಗರ ಗಮನ ಸೆಳೆದಿದ್ದರು. ಜೊತೆಗೆ ಬೆಂಗಾಲಿ, ಗುಜರಾತಿ ಬಾಷೆಗಳಲ್ಲಿ ನಟಿಸಿದ್ದಾರೆ.. ನಂತರ ಕಾಲ ಕಳೆದಂತೆ ಯಾವ ಸಿನಿಮಾ ರಂಗದಲ್ಲಿಯೂ ಚಾನ್ಸ್ ಸಿಗದ ಕಾರಣ.. ಕೊನೆಗೆ ಟಿವಿ ಮತ್ತು ಧಾರವಾಹಿಗಳಲ್ಲಿ ಅಭಿನಯಿಸಲು ಮುಂದಾಗುತ್ತಾರೆ.

Advertisements

ಆಗಿನ ಕಾಲಕ್ಕೆ ಬೇತಾಳ್, ವಿಕ್ರಮ್ ಮತ್ತು ರಾಮಾಯಣ ಸೀರಿಯಲ್ ನಲ್ಲಿ ಈಕೆಯ ಮಾಡಿದ ಸೀತಾ ಪಾತ್ರ ಎಲ್ಲರ ಗಮನ ಸೆಳೆದಿತ್ತು.. ಇನ್ನೂ ಇವರಿಗೆ ಸೀತಾ ಪಾತ್ರ ಸಿಕ್ಕಿದ್ದು ದೇವರು ಕೊಟ್ಟ ದೊಡ್ಡ ಬಹುಮಾನ ಎಂತಲೂ ಹೇಳಬಹುದು.‌ ಇನ್ನೂ ರಾಮಾಯಣದಲ್ಲಿ ನಟಿಸಿದ ಈಕೆಯನ್ನು ದೇಶವೇ ಹೊಗಳುತ್ತದೆ ಅಷ್ಟರ ಮಟ್ಟಿಗೆ ಸೀತೆಯ ಪಾತ್ರಕ್ಕೆ ಜೀವ ತುಂಬಿದ್ದರು.. ಇನ್ನೊಂದು ಕೂತೂಹಲ ಸುದ್ದಿ ಏನೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟ ಶಂಕರ್ ನಾಗ್ ಅವರ ಜೊತೆಯಲ್ಲಿ ಸಹ ಅಭಿನಯಿಸಿದ್ದಾರೆ ಎಂಬುದು ಒಂದು ವಿಶೇಷ..

ಮುಂದಿನ ದಿನಗಳಲ್ಲಿ ಹೇಮಂತ್ ಟೋಪಿವಾಲ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಇನ್ನೂ ಸ್ಟ್ರಿಂಗಾರ್ ಬಿಂದಾರ್ ಟಿಪ್ಸ್ ಅಂಡ್ ಟಾಯ್ಸ್ ಕೊಷ್ಟಮಿಕ್ ಕಂಪನಿಯೂ ಕೂಡ ನಡೆಸುತ್ತಿದ್ದಾರೆ. ಈಕೆಗೆ ಇಬ್ಬರು ಹೆಣ್ಣುಮಕ್ಕಳು.. ಸಧ್ಯಕ್ಕೆ ತನ್ನ ಪತಿಯ ಜೊತೆ ಸಂಸಾರ ನಡೆಸಿಕೊಂಡು, ಬ್ಯುಸಿನೆಸ್ ಮತ್ತು ಬೇರೆ ಪ್ರಮೋಷನ್ ಗಳ ಜೊತೆಗೆ ಆಕೆಯ ಭವಿಷತ್ತನ್ನು ನಿರ್ಧರಿಸುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.. ಸ್ನೇಹಿತರೆ ಸೀತಾ ಪಾತ್ರದಲ್ಲಿ ನಟಿಸಿದ ಈಕೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.