Advertisements

ಒಂದು ಅದ್ಬುತವಾದಂತ ಸಿನಿಮಾ ರಿಲೀಸ್.. ನಟ ರಮೇಶ್ ಅರವಿಂದ್ ಅವರ 100 ಸಿನಿಮಾ ನಿಜಕ್ಕೂ ಹೇಗಿದೆ ಗೊತ್ತಾ?

Cinema

[widget id=”custom_html-3″]

ಸಿನಿಮಾ ಅಂದ್ರೆ ಒಂದೆರಡು ಫೈ’ಟ್ ಸಾಂಗ್ ಡೈಲಾಗ್ ನಂತರ ಕ್ಲೈಮ್ಯಾಕ್ಸ್ ಅನ್ನೋ ಈ ಜಮಾನದಲ್ಲಿ ಪ್ರೇಕ್ಷಕರಿಗೆ ಸದಭಿರುಚಿಯ ಸಿನಿಮಾವನ್ನು ಒದಗಿಸುತ್ತಿದ್ದಾರೆ ನಟ ರಮೇಶ್ ಅರವಿಂದ್. ಹೌದು ನಟ ರಮೇಶ್ ಅರವಿಂದ್ ನಟನೆಯ ಹಾಗೂ ನಿರ್ದೇಶನದ 100 ಚಿತ್ರ ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಗೆಲುವಿನ ನಗೆ ಬೀರಿದೆ. ರಮೇಶ್ ಅರವಿಂದ್ ರವರು 100 ಚಿತ್ರದ ಮೂಲಕ ಜನರಿಗೆ ಎಂದು ಹೇಳಿದಂತಹ ಕಥೆಯನ್ನು ಹೇಳಲು ಹೊರಟಿದ್ದಾರೆ. ಕಮರ್ಷಿಯಲ್ ಎಲಿಮೆಂಟ್ಸ್ ಗಿಂತ ಭಿನ್ನವಾಗಿ ಸಾಮಾಜಿಕ ಕಳಕಳಿ ಹೊಂದಿರುವ ಕಥೆಯನ್ನು ಕನ್ನಡಿಗರಿಗೆ ಹೇಳಿದ್ದಾರೆ.

[widget id=”custom_html-3″]

Advertisements

[widget id=”custom_html-3″]

ಸೈಬರ್ ಕ್ರೈ,’ಮ್ ಕುರಿತಂತೆ ಪ್ರತಿಯೊಬ್ಬ ಕನ್ನಡಿಗರು ಕೂಡ ಈ ಚಿತ್ರವನ್ನು ವೀಕ್ಷಿಸಲೇಬೇಕು ಹಾಗೂ ಇದರಲ್ಲಿರುವ ಅಂಶಗಳು ನಿಜ ಜೀವನಕ್ಕೆ ಸಾಕಷ್ಟು ಹತ್ತಿರವಾಗಿವೆ. ಸ್ವತಹ ರಾಜ್ಯದ ಗ್ರಹ ಮಂತ್ರಿಗಳಾದ ಅರಗ ಜ್ಞಾನೆಂದ್ರ ರವರೆ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿರುವ ವಿಷಯಗಳು ಖಂಡಿತವಾಗಿಯೂ ನಿಜವಾಗಿದೆ ಎಂಬುದನ್ನು ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಮನರಂಜನೆಯ ವಿಚಾರಕ್ಕೆ ಬಂದರೆ ನಿರ್ದೇಶಕನಾಗಿ ಹಾಗೂ ನಟನಾಗಿ ರಮೇಶ ಅರವಿಂದ್ ಅವರು ಯಾವುದೇ ರಾಜಿ ಮಾಡಲು ಮಾಡಿಕೊಂಡಿಲ್ಲ.

[widget id=”custom_html-3″]

[widget id=”custom_html-3″]

ಮನೋರಂಜನಾತ್ಮಕ ಸಿನಿಮಾಗೆ ಯಾವ ಎಲ್ಲಾ ಅಂಶಗಳು ಬೇಕು ಎಂಬುದನ್ನು 100 ಚಿತ್ರವನ್ನು ನೋಡಿ ಎಲ್ಲರೂ ಕಲಿಯಬೇಕು. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಎಲ್ಲಾ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಏಕೈಕ ಚಿತ್ರವೆಂದರೆ ಅದು 100 ಎಂದು ಯಾವುದೇ ಅನುಮಾನಗಳಿಲ್ಲ ಖಡಾಖಂಡಿತವಾಗಿ ಹೇಳಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಚಿತ್ರವನ್ನು ಪೋಷಕರು ತಮ್ಮ ಮಕ್ಕಳೊಂದಿಗೆ ಕುಳಿತು ವೀಕ್ಷಿಸಲೇ ಬೇಕಾದಂತಹ ಚಿತ್ರ ಎಂದರೆ ಕಂಡಿತವಾಗಿ ತಪ್ಪಾಗಲಾರದು. ಚಿತ್ರದ ನಟರ ನಟನೆಗಿಂತ ಹೆಚ್ಚಾಗಿ ಚಿತ್ರಕಥೆಯನ್ನು ಎಲ್ಲರೂ ನೋಡಲೇಬೇಕಾದ. ಹೀಗಾಗಿ ತಪ್ಪದೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಇಂದೇ ಭೇಟಿ ನೀಡಿ ಹಾಗೂ ಚಿತ್ರವನ್ನು ತಪ್ಪದೆ ವೀಕ್ಷಿಸಿ.