Advertisements

ರಮೇಶ್ ಅರವಿಂದ್ 2 ಮಕ್ಕಳು ಈಗ ಹೇಗಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಮೇಶ್ ಅರವಿಂದ್ ಅವರು 1990 ರ ಕಾಲದಲ್ಲಿ ಕನ್ನಡದ ಟಾಪ್ ನಟನಾಗಿದ್ದರು.. ಇವರು ಹುಟ್ಟಿದ್ದು ತಮಿಳುನಾಡಿನ ಕುಂಬಕೊಣಮ್ ನಲ್ಲಿ. ಇವರು ಮತೃ ಬಾಷೆ ತಮಿಳು.. ಸಂತೋಷದ ಸುದ್ದಿ ಏನೆಂದರೆ ರಮೇಶ್ ಅರವಿಂದ್ ಅವರು ತಮಿಳುನಾಗಿದ್ದರೂ.. ನಾನು ಒಬ್ಬ ಪಕ್ಕ ಕನ್ನಡಿಗ ಎಂದು ಎಷ್ಟೋ ಬಾರಿ ರಮೇಶ್ ಅರವಿಂದ್ ಅವರು ಹೇಳಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ತಮ್ಮ ವ್ಯಾಸಂಗ ಮುಗಿಸಿಕೊಂಡ ನಂತರ ಇವರು ಸುಂದರ ಸ್ವಪ್ನಗಳು ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ..

Advertisements

ಇಲ್ಲಿಯವರೆಗೂ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಅವರು ನಟಿಸಿದ್ದಾರೆ.. ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ.. ಇನ್ನೂ ರಮೇಶ್ ಅರವಿಂದ್ ಅವರ ಪತ್ನಿಯ ಹೆಸರು ಅರ್ಚನ.. ಇವರ ಮದುವೆಯ ವಿಚಾರಕ್ಕೆ ಬಂದರೆ! ಇವರಿಬ್ಬರೂ ಒಬ್ಬರಿಗೊಬ್ಬರು ತುಂಬಾ ಇಷ್ಟ ಪಟ್ಟು ಮನೆಯ ಪೋಷಕರ ಒಪ್ಪಿಗೆಯ ಮೇರಿಗೆ ಮದುವೆಯಾಗಿದ್ದಾರೆ.. ನಮಗೆ ಬಂದ ಮಾಹಿತಿಯ ಪ್ರಕಾರ ಅರ್ಚನ ಅವರ ಮಾತೃ ಬಾಷೆ ಹಿಂದಿ ಹಾಗೆ ಕನ್ನಡ ಅಂದರೆ ತುಂಬಾ ಅಭಿಮಾನ..

ಇನ್ನೂ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.. ನಿಹಾರಿಕ ಮತ್ತು ಅರ್ಜುನ್. ಇವರಿಬ್ಬರೂ ಅಷ್ಟಾಗಿ ಮೀಡಿಯಾ ಮುಂದೆ ಕಾಣಿಸಿಕೊಂಡಿಲ್ಲ.. ಹೌದು ಅರ್ಜುನ್ ರಮೇಶ್ ಅವರಿಗೆ ಮೀಡಿಯಾವೆಂದರೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ..‌ ಈ ಕಾರಣದಿಂದ ಅರ್ಜುನ್ ರಮೇಶ್ ಅರವಿಂದ್ ಅವರು ಯಾವುದೇ ಒಂದು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಮೇಶ್ ಅರವಿಂದ್ ಅವರ ಮಗಳಾದ ನಿಹಾರಿಕ ಅವರು ಡಿಗ್ರಿ ಪದವಿಯನ್ನು ಮುಗಿಸಿದ್ದು.. ಈಗ ಸ್ವಂತ ಕೆಲಸಗಳಲ್ಲಿ ನಿರತರಾಗಿದ್ದಾರೆ.. ಇನ್ನೂ ರಮೇಶ್ ಅರವಿಂದ್ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ..

ಈಗಾಗಿ ತನಗೆ ಎಷ್ಟೇ ಕೆಲಸಗಳಿದ್ದರೂ ಹೆಚ್ಚು ಸಮಯವನ್ನು ಮಕ್ಕಳ ಜೊತೆ ಕಳೆಯುತ್ತಾರೆ.. ರಮೇಶ್ ಅರವಿಂದ್ ಅವರು ಮಕ್ಕಳಿಗೆ ಒಂದು ಮಾತನ್ನು ಯಾವಾಗಲೂ ಹೇಳುತ್ತಿರುತ್ತಾರಂತೆ ಅದೇನೆಂದರೆ? ನೀವು ಯಾವುದೇ ಒಂದು ಕಷ್ಟದಲ್ಲಿರಲಿ, ಸಮಸ್ಯೆ ಬರಲಿ.. ಮೊದಲು ನನ್ನ ಹತ್ತಿರ ಹೇಳಿಕೊಳ್ಳಿ.. ನಾನು ಯಾವುದೇ ಸಿನಿಮಾ ಕೆಲಸದಲ್ಲಿ ಇದ್ದರೂ ನಾನು ನಿಮಗಾಗಿ ಬರುತ್ತೇನೆ ಎಂದು ರಮೇಶ್ ಅರವಿಂದ್ ಅವರು ಮಕ್ಕಳಿಗೆ ಹೇಳುತ್ತಾರೆ.. ತಂದೆಯೆಂದರೆ ರಮೇಶ್ ಅರವಿಂದ್ ಅವರ ರೀತಿ ಇರಬೇಕು ಅಲ್ವಾ ಸ್ನೇಹಿತರೆ.. ನಟ ರಮೇಶ್ ಅರವಿಂದ್ ಅವರ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಮತ್ತು ಎಷ್ಟು ಬಾರಿ ನೋಡಿದ್ದೀರಾ ಎಂಬುದನ್ನು ನಮ್ಮಲ್ಲಿ ಹಂಚಿಕೊಳ್ಳಿ..